NEWS

ಈ ನಟಿ ಮಣಿಯರ ಮದುವೆ ನೋಡಲು ಅಭಿಮಾನಿಗಳು ತುದಿಗಾಗಲಿ ನಿಂತು ಕಾಯುತ್ತಿದ್ದಾರೆ, ಲಿಸ್ಟ್ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ನಟಿಮಣಿಯರು ಈಗಾಗಲೇ ಕೃಷ್ ಆಗಿ ಹೋಗಿದ್ದಾರೆ. ಇನ್ನೂ.ಕೆಲವರು ಹಲವಾರು ವೀಕ್ಷಕರ ಮನದಲ್ಲಿ ಎವರ್ ಗ್ರೀನ್ ಕೃಷ್ ಆಗಿದ್ದಾರೆ. ನಟಿ ಮಣಿಯರ

ಹೆಸರು ಬಂದಾಗ ಕೆಲ ಮುಖ್ಯ ಪ್ರಶ್ನೆಗಳು ಅಥವಾ ಇಂಟರೆಸ್ಟ್ ಗಳು ಮೂಡುತ್ತವೆ. ಒಂದು ಅವರ ವಯಸ್ಸು ಇನ್ನೊಂದು ಅವರಿಗೆ ವಿವಾಹ ಆಗಿದಿಯೇ ಅಥವಾ ಅವರಿಗೆ ಬಾಯ್ ಫ್ರೆಂಡ್ ಇದ್ದಾರ ಎನ್ನೋದು.

ಇಂದಿನ ವಿಷಯದಲ್ಲಿ ನಾವು ಕೆಲವು ನಟಿಯರ ಕುರಿತಂತೆ ಹೇಳಲಿದ್ದೇವೆ ಏಕೆಂದರೆ ಅವರ ವಿವಾಹಕ್ಕಾಗಿ ಅವರ ಅಭಿಮಾನಿಗಳು ಬಹಳ ಕಾತುರರಾಗಿ ಕಾಯುತ್ತಿದ್ದಾರೆ. ಯಾಕೆಂದರೆ ಒಂದು ಏಜ್ ಲಿಮಿಟ್ ಮೀರಿದ ಮೇಲೆ ಹೆಣ್ಣಾಗಲಿ ಗಂಡಾಗಲಿ ಮದುವೆ ಆಗುವ ಅಧಿಕೃತ ವಯಸ್ಸನ್ನು ಕಳೆದುಕೊಂಡಿರುತ್ತಾರೆ ಅನ್ನಬಹುದು. ಯಾರು ಆ ನಟಿ ಮಣಿಯರೆಂದು ಒಂದೊಂದಾಗಿ ನೋಡೋಣ.

ಮೊದಲನೆಯದಾಗಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ರವರು ಅಂದಿನಿಂದ ಇಂದಿನವರೆಗೂ ಕನ್ನಡದ ಟಾಪ್

ನಟಿಯಾಗಿ ಗುರುತಿಸಿಕೊಂಡವರು ಹಾಗೂ ಇಂದಿಗೂ ಅವರು ನಟನೆಯಿಂದ ವಿಮುಖರಾದರೂ ಕನ್ನಡಿಗರ ಮನದಲ್ಲಿ ಸ್ಯಾಂಡಲ್ ವುಡ್ ನ ಅನಭಿಷಕ್ತ ರಾಣಿಯ ಪಟ್ಟವನ್ನು ಅಲಂಕರಿಸಿದ್ದಾರೆ. ಇವರು ಹೆಸರು

ಪೋರ್ಚುಗೀಸ್ ದೇಶದ ರಫೆಲ್ ಎಂಬುವರೊಂದಿಗೆ ಕೇಳಿ ಬಂದಿತ್ತಾದರೂ ಇಂದಿನವರೆಗೂ ಅವರ ಅಭಿಮಾನಿಗಳು ಅವರ ಮದುವೆಗೆ ಕಾಯುತ್ತಲೇ ಇದ್ದಾರೆ. ಈಗಾಗಲೇ ರಮ್ಯಾರವರಿಗೆ 37 ವರ್ಷ ವಯಸ್ಸಾಗಿದೆ.

ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಈಗಿನ ಜಮಾನದಲ್ಲಿ ಯಾವ ಪಾತ್ರವನ್ನು ನೀಡಿದರೂ ಮಾಡಬಲ್ಲಂತಹ ಸಂಪೂರ್ಣ ನಟಿ ಹರಿಪ್ರಿಯಾ. ನೀರ್ ದೋಸೆ ಚಿತ್ರದ ಮೂಲಕ ಬೋಲ್ಡ್ ಕ್ಯಾರೆಕ್ಟರ್ ಗೂ ಹೆಸರಾದವರು. ಈಗಾಗಲೇ ಹಲವಾರು ಚಿತ್ರಗಳು ಅವರ ಕೈಯಲ್ಲಿದ್ದು ಹರಿಪ್ರಿಯಾ ಬ್ಯುಸಿಯಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ಹರಿಪ್ರಿಯಾ 30 ಆಸುಪಾಸಿನಲ್ಲಿ ಇದ್ದಾರೆ ಅವರ ಮದುವೆ ಯಾವಾಗ ಎಂದು ಕಾಯುತ್ತಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ರಚಿತಾ ರಾಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ಈಗ ಸ್ಯಾಂಡಲ್ ವುಡ್ ನ ಹೈಯೆಸ್ಟ್ ಪೇಯ್ಡ್ ನಟಿ ಎಂಬುದರಲ್ಲಿ ಯಾವ

ಅನುಮಾನವೂ ಇಲ್ಲ. ಈಗಾಗಲೇ ರಚಿತಾ 30 ಕಂಪ್ಲೀಟ್ ಮಾಡೋ ಹಂತದಲ್ಲಿದ್ದಾರೆ. ಸದ್ಯಕ್ಕೆ ನಟಿ ರಚಿತಾ ಇಂಡಸ್ಟ್ರಿಯ ಮೋಸ್ಟ್ ಬ್ಯುಸಿಯೆಸ್ಟ್ ನಟಿ. ಈ ಹಿಂದೆ ಸಂದರ್ಶನವೊಂದರಲ್ಲಿ ರಚಿತಾ ಗೌಡ್ರು ಹುಡುಗನ್ನೇ

ಮದುವೆ ಆಗೋದು ಗಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ. ಬರೋ ದಿನಗಳಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮದುವೆ ನೋಡಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

ಪೂಜಾಗಾಂಧಿ ಮುಂಗಾರು ಮಳೆ ಚಿತ್ರದ ಸೂಪರ್ ಹಿಟ್ ಸಕ್ಸಸ್ ನ ನಂತರ ಕನ್ನಡ ಚಿತ್ರರಂಗದಲ್ಲಿ ಮಳೆ ಹುಡುಗಿಯಂದೆ ಖ್ಯಾತ ರಾಗಿರುವ ಪೂಜಾ ಗಾಂಧಿ ಈಗಾಗಲೇ ಹಲವಾರು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪೂಜಾಗಾಂಧಿ ಯವರ

ನಿಶ್ಚಿತಾರ್ಥ ಒಬ್ಬರೊಂದಿಗೆ ನಡೆದು ಬಹಳ ಸುದ್ಧಿಯಾಗಿತ್ತು ನಂತರ ಅದು ಮದುವೆ ಹಂತಕ್ಕೆ ಬಾರದೇ ಅಲ್ಲೇ ಮುರಿದುಬಿತ್ತು. ಈಗ ಪೂಜಾಗಾಂಧಿ ಯವರಿಗೆ 36 ವರ್ಷ ವಯಸ್ಸು. ಯಾವಾಗ ವಿವಾಹ ಕ್ಕೆ ರೆಡಿಯಾಗ್ತಾರೋ ಕಾದು ನೋಡಬೇಕು.

ರಾಗಿಣಿ ದ್ವಿವೇದಿ ಸ್ಯಾಂಡಲ್ ವುಡ್ ನಲ್ಲಿ ತುಪ್ಪದ ಹುಡುಗಿ ಎಂದೇ ಕರೆಯಲ್ಪಡುವ ರಾಗಿಣಿ ವಯಸ್ಸು ಈಗಾಗಲೇ 30. ರಾಗಿಣಿ ಯವರಿಗೆ ಬಾಯ್ ಫ್ರೆಂಡ್ ಇದ್ದಾನೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಮದುವೆ ಕುರಿತಂತೆ ಇನ್ನೂ ಯಾವ ಸುದ್ಧಿಯು ವರದಿಯಾಗಿಲ್ಲ. ಈಗ ರಾಗಿಣಿ ಯವರು ಸದ್ಯಕ್ಕೆ ಲಾಕ್ ಡೌನ್ ಸಂದರ್ಭದಲ್ಲಿ ಬಡಜನರ ಹಸಿವನ್ನು ನೀಗಿಸುತ್ತಿದ್ದಾರೆ.

ಶುಭಾ ಪೂಂಜಾ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿರೋ ಹಾಗೂ ಇತ್ತೀಚೆಗಷ್ಟೇ ಕನ್ನಡದ ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿದ್ದ ನಟಿ ಶುಭಾ ಪೂಂಜಾ ರವರ ವಯಸ್ಸು ಈಗಾಗಲೇ 36 ಆಗಿದೆ.

ಕೆಲಸುದ್ಧಿಡಳ ಪ್ರಕಾರ ನಟಿ ಶುಭಾ ಪೂಂಜಾ ರವರ ಮದುವೆ ಫಿಕ್ಸ್ ಆಗಿದೆಯಂತೆ ಲಾಕ್ ಡೌನ್ ತೆರವುಗೊಳಿಸುತ್ತಿದ್ದಂತೆ ಶುಭಾ ಪೂಂಜಾ ರವರ ಮದುವೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದು ನಿಜವ ಸುಳ್ಳಾ ಎಂದು ಕಾದು ನೋಡಬೇಕಾಗಿದೆ.

ಹರ್ಷಿಕಾ ಪೂಣಚ್ಚ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದಾರೆ. ಇವರ ಹೆಸರು ನಟ ಭುವನ್ ಪೊನ್ನಣ್ಣ ನವರೊಂದಿಗೆ ಕೇಳಿಬಂದಿತ್ತು. ಇವರ ವಿವಾಹಕ್ಕಾಗಿಯೂ ಅಭಿಮಾನಿಗಳು ಕಾಯುತ್ತಿದ್ದಾರೆ. ಇವರಲ್ಲದೇ ಹಲವಾರು ಚಿತ್ರ ನಟಿಯರು ಈ ಲಿಸ್ಟ್ ನಲ್ಲಿ ಇದ್ದಾರೆ. ನಮಗೆ ಅನ್ನಿಸೋ ಪ್ರಕಾರ ಲಾಕ್

ಡೌನ್ ಮುಗಿದು ಪರಿಸ್ಥಿತಿ ಬ್ಯಾಕ್ ಟು ನಾರ್ಮಲ್ ಬರುತ್ತಿದ್ದಂತೆ ಚಿತ್ರರಂಗದಲ್ಲಿ ಹಲವಾರು ನಟ ಹಾಗೂ ನಟಿಯರ ಮದುವೆ ಸಾಲು ಸಾಲಾಗಿ ನಡೆಯೋದಂತೂ ಪಕ್ಕಾ. ನಿಮಗೆ ಈ ನಟಿಯರ ಮದುವೆ ವಿಷಯದ ಬಗ್ಗೆ ಅನಿಸಿದ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯ ಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button