39ನೇ ವರ್ಷಕ್ಕೆ ಸಿಹಿಸುದ್ದಿ ನೀಡಿದ ನಟಿ ರಮ್ಯ, ಕುಣಿದು ಕುಪ್ಪಳಿಸಿದ ಕನ್ನಡ ಜನತೆ! ನೋಡಿ ಸಿಹಿಸುದ್ದಿ
ಅದು ರಮ್ಯಾ. ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಮೋಹಕ ತಾರೆಯಾಗಿ ಮಿಂಚಿದ್ದ ರಮ್ಯಾ, ಸಿನಿಮಾ ಜಗತ್ತಿನಿಂದ ದೂರ ಉಳಿದು ಸುಮಾರು ವರ್ಷಗಳೇ ಕಳೆದಿವೆ. ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಸದೆಯಾಗಿದ್ದರು. ಹಾಗೂ
ಕೆಲ ತಿಂಗಳುಗಳ ಕಾಲ ಕಾಂಗ್ರೆಸ್ ಪಕ್ಷದ ಮುಖ್ಯ ಹುದ್ದೆಯನ್ನು ನಿಭಾಯಿಸಿದ್ದರು. ಆಮೇಲೆ ರಾಜಕೀಯ ರಂಗಕ್ಕೂ ರಾಜೀನಾಮೆ ನೀಡಿದ ರಮ್ಯಾ, ವಿದೇಶದಲ್ಲಿಯೇ ನೆಲೆಸಿದ್ದರು.ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಅನೇಕ ಅಭಿಮಾನಿಗಳ ಕನಸು. ರಮ್ಯಾ
ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಾಗಲೆಲ್ಲಾ ಅಭಿಮಾನಿಗಳಿಂದ ನೀವು ಮತ್ತೆ ಸಿನಿಮಾಕ್ಕೆ ಯಾವಾಗ ಬರುತ್ತೀರಿ ಅನ್ನುವ ಪ್ರಶ್ನೆಯೊಂದೇ ಕೇಳಿ ಬರುತ್ತಿತ್ತು. ಈ ಮೋಹಕ ತಾರೆ ರಮ್ಯಾ ಮೊನ್ನೆಯಷ್ಟೆ ತನ್ನ 39 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ತನಗಾಗಿ
ಕಾದು ಕುಳಿತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನೂ ಕೊಟ್ಟಿದ್ದಾರೆ. ರಮ್ಯಾ ಅವರು ಕಳೆದ ಡಿಸೆಂಬರ್ ೩ ರಂದು ತನ್ನ ತವರೂರು ಬೆಂಗಳೂರಿಗೆ ಆಗಮಿಸಿದ್ದಾರೆ.ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ರಮ್ಯಾ ಅಲ್ಲಿ ಕರೋನಾ ಟೆಸ್ಟ್ ಮಾಡಿರುವುದರ ಬಗ್ಗೆ ಮೆಚ್ಚುಗೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ವ್ಯಕ್ತಪಡಿಸಿ, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಜಾಗರೂಕರಾಗಿರಿ ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ಮುಂದೆ ರಮ್ಯಾ ಶಾಶ್ವತವಾಗಿ ಬೆಂಗಳೂರಿನಲ್ಲಿ ಇರಲಿದ್ದಾರೆ ಅನ್ನುವ ಸುದ್ದಿ
ಕೂಡ ಇದ್ದು, ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಕೂಡ ಇದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಹಲವು ವರ್ಷಗಳಿಂದ ಸೋಶಿಯಲ್ ಮೀಡಿಯಾದಿಂದಲೂ ದೂರ ಇದ್ದ ರಮ್ಯಾ ಇತ್ತೀಚೆಗೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಕ್ಟೀವ್ ಆಗಿದ್ದಾರೆ.ಆಗಾಗ್ಗೆ ತಮ್ಮ
ಫೋಟೋಗಳನ್ನು ಹಾಕಿ ಏನಾದರ್ ಸ್ಟೇಟ್ ಮೆಂಟ್ ಹಾಕುತ್ತಿರುತ್ತಾರೆ. ರಮ್ಯಾ ಅವರು ’ಅಭಿ’ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆ ನಂತರ ಎಕ್ಸ್ ಕ್ಯೂಸ್ ಮೀ, ಆಕಾಶ್, ಅರಸು, ರಂಗ ಎಸ್ ಎಸ್ ಎಲ್ ಸಿ, ಹೀಗೆ ಹಲವು
ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ನಾಗರಹಾವು ರಮ್ಯಾ ಅವರ ಕೊನೆಯ ಸಿನಿಮಾ.ಹೀಗೆ ರಮ್ಯಾ ಗಣೇಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್ , ಯಶ್ ರಂತಹ ಸ್ಟಾರ್ ನಟರೊಂದಿಗೆ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದರು. ನಾಗರ ಹಾವು ಸಿನಿಮಾದ ನಂತರ ಎಲ್ಲದರಿಂದಲೂ ದೂರ ಉಳಿದಿದ್ದ ರಮ್ಯಾ, ಮುಂದೆ ಒಂದು
ವೇಳೆ ನಟನೆ ಮಾಡುವುದಿದ್ದರೆ, ಪುನೀತ್ ಅವರ ಜೊತೆನೇ ಕಂ ಬ್ಯಾಕ್ ಮಾಡೋದಾಗಿ ಹೇಳಿದ್ದರು. ಆದರೆ ಇದೀಗ ಪುನೀತ್ ಅವರೇ ಇಲ್ಲ. ಅಂತೂ ಇದೀಗ ಬೆಂಗಳೂರಿಗೆ ಬಂದಿರುವ ರಮ್ಯಾ ಅವರ ಮುಂದಿನ ನಡೆ ಏನು ಅನ್ನುವುದೇ ಎಲ್ಲರನ್ನೂ ಕಾಡುತ್ತಿರುವ ವಿಷಯ.