NEWS

ಸಿನಿಮಾಗಳಲ್ಲಿ ಉಟ್ಟು ಬಿಟ್ಟ ಬಟ್ಟೆಗಳು ಶೂಟಿಂಗ್ ಮಗಿದ ನಂತರ ಏನು ಮಾಡುತ್ತಾರೆ ಗೊತ್ತ … ಹೀಗೆಲ್ಲ ಮಾಡ್ತಾರಾ

ನಮಸ್ಕಾರ ಸ್ನೇಹಿತರೆ ಸಿನಿಮಾ ಅಂದಮೇಲೆ ಸಿನಿಮಾದಿಂದ ನಾವು ಕಲಿತುಕೊಳ್ಳುವುದು ಕಾಡಾನೆ ಇರುತ್ತದೆ ಹೌದು ಕೆಲವರು ಸಿನಿಮಾದಿಂದ ಸಿಗುವ ಸಂದೇಶವನ್ನ ತಿಳಿದುಕೊಂಡರೆ ಇನ್ನೂ ಕೆಲವರು ಕೇವಲ ಮನರಂಜನೆಗಾಗಿ

ಮಾತ್ರ ಸಿನಿಮಾವನ್ನು ನೋಡಿ ಹಾಗೆ ಸುಮ್ಮನಾಗಿ ಬಿಡುತ್ತಾರೆ ಇನ್ನು ಕೆಲ ವರ್ಗದ ಜನರು ಇರುತ್ತಾರೆ ಸಿನಿಮಾದಲ್ಲಿ ಹೇಗೆ ಮೋಜು ಮಸ್ತಿ ಮಾಡುತ್ತಾರಾ ಅಥವಾ ಸಿನಿಮಾದಲ್ಲಿ ಧರಿಸಿರುವ ಬಟ್ಟೆಗಳನ್ನೂ ನೋಡಿ ಕೂಡ ಕೆಲವರು ಆಕರ್ಷಿತರಾಗುತ್ತಾರೆ ಹಾಗೂ ಇಂದಿನ ಟ್ರೆಂಡ್

ಹಾಗೆಯೇ ಅಂತಹ ಬಟ್ಟೆಗಳನ್ನು ಸಿನಿಮಾದಲ್ಲಿ ನೋಡಿದ ರೀತಿಯಲ್ಲಿ ಬಟ್ಟೆಗಳನ್ನು ಧರಿಸಬೇಕು ಅನ್ನೋ ಆಸೆ ಅನ್ನು ಕೂಡ ಹೊಂದುತ್ತಾರೆ ಈ ರೀತಿ ಸಿನಿಮಾಗಳಲ್ಲಿ ಬಟ್ಟೆಗಳನ್ನು ನೋಡಿ ಅದೇ ವಿಧದಲ್ಲಿ ಬಟ್ಟೆಗಳನ್ನು ಧರಿಸಬೇಕು ಎಂದು ಪ್ರಭಾವಿತರಾಗುವವರ ಸಂಖ್ಯೆ ಹೆಚ್ಚಾಗಿಯೇ ಇದೆ.

ಹೌದು ಸಿನಿಮಾಗಳಲ್ಲಿ ನೋಡಿರುತ್ತೀರಾ ನಟನಟಿಯರು ಆಗಲಿ ಅಥವಾ ಸಿನಿಮಾದಲ್ಲಿ ಖಳನಾಯಕನ ಪಾತ್ರ ಹಾಸ್ಯ ಕಲಾವಿದ ಅಥವಾ ಪೋಷಕ ಪಾತ್ರದಲ್ಲಿ ಅಭಿನಯ ಮಾಡುವವರು ಎಷ್ಟು ಚೆಂದ ಚೆಂದದ ಬಟ್ಟೆಗಳನ್ನು

ಧರಿಸಿರುತ್ತಾರೆ. ಅದರಲ್ಲೂ ಮುಖ್ಯವಾಗಿ ನಟ ಹಾಗೂ ನಟಿಯರ ಧರಿಸುವ ಬಟ್ಟೆಗೆ ಬಹಳ ಬೆಲೆ ಇರುತ್ತದೆ ಎಂದು ನೀವು ಅಂದುಕೊಂಡಿರಬಹುದು ಆದರೆ ಈ ರೀತಿ ಬೆಲೆ ಬಾಳುವ ಬಟ್ಟೆಗಳನ್ನು ಸಿನಿಮಾ ಮುಗಿದ ನಂತರ ಏನು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಮಾಡುತ್ತಾರೆ ಹಾಗೂ ಸಿನಿಮಾದಲ್ಲಿ ನಟ ನಟಿಯರು ಬಳಸುವ ಬಟ್ಟೆ ಗೆ ಹಣವನ್ನು ಯಾರು ಖರ್ಚು ಮಾಡುತ್ತಾರೆ ಇದೆಲ್ಲದರ ಬಗ್ಗೆ ಸಂಶಯ ನಿಮಗೂ ಕೂಡ ಇರುತ್ತದೆ.ಈ ವಿಚಾರ ಕುರಿತು ನಿಮಗೆ ಹೇಳ್ತೇವೆ ಈ ಇಂಟರೆಸ್ಟಿಂಗ್

ಮಾಹಿತಿ ತಿಳಿಯಿರಿ ಹೌದು ಸಿನಿಮಾಗಳಲ್ಲಿ ನಟ ನಟಿಯರು ಬಳಸುವ ಬಟ್ಟೆಗಳಿಗು ಕೂಡ ನಿರ್ಮಾಪಕರೇ ಹಣವನ್ನ ಇನ್ವೆಸ್ಟ್ ಮಾಡಿರುತ್ತಾರೆ ಆದರೆ ಸಿನಿಮಾ ಮುಗಿದ ನಂತರ ಬಟ್ಟೆ ಗಳನ್ನು ಯಾರು ತೆಗೆದುಕೊಂಡು ಹೋಗುತ್ತಾರೆ

ಅಂದರೆ ಸಿನಿಮಾ ಮುಗಿದ ನಂತರ ಆ ಬಟ್ಟೆಗಳನ್ನು ನಿರ್ಮಾಪಕರ ತೆಗೆದುಕೊಳ್ಳುತ್ತಾರೆ ಅಥವಾ ಇನ್ನೂ ಕೆಲ ಬಟ್ಟೆಗಳನ್ನು ದುಬಾರಿ ಬೆಲೆಯ ಬಟ್ಟೆಗಳ ನ ನಟನಟಿಯರು ತೆಗೆದುಕೊಂಡು ಹೋಗುತ್ತಾರೆ.

ಎನ್ನುವ ನಿರ್ಮಾಪಕರು ಆ ಬಟ್ಟೆಗಳನ್ನು ಏನು ಮಾಡುತ್ತಾರೆ ನೀವು ಅಂದುಕೊಳ್ಳಬಹುದು ದೊಡ್ಡದೊಡ್ಡ ಮಾರ್ಕೇಟುಗಳಲ್ಲಿ ಮಾರುತ್ತಾರೆ ಅಥವಾ ಇನ್ನೂ ಕೆಲ ನಿರ್ಮಾಪಕರು ತಮ್ಮದೇ ಆದ ಗೋಡೋನ್ ನಲ್ಲಿ ಏಕ್

ಬಟ್ಟೆಗಳನ್ನು ಸ್ಟಾಪ್ ಮಾಡಿ ಇಟ್ಟಿರುತ್ತಾರೆ ಹಾಗೂ ಬೇರೆ ಸಿನಿಮಾಗಳಿಗೆ ಪೋಷಕ ಪಾತ್ರದಲ್ಲಿ ಅಭಿನಯ ಮಾಡುವವರಿಗೆ ಈ ಬಟ್ಟೆಗಳನ್ನು ನೀಡುತ್ತಾರೆ ಇನ್ನು ಕೆಲ ನಿರ್ಮಾಪಕರು ದೊಡ್ಡದಾದ ಡಿಸೈನರ್ ಗಳನ್ನು ಬುಕ್

ಮಾಡಿಕೊಂಡು ಇಂತಿಷ್ಟು ಹಣವನ್ನು ನೀಡಿ ಕಾಂಟ್ರಾಕ್ಟ್ ವಹಿಸಿಕೊಂಡ ಆ ಬಟ್ಟೆಗಳನ್ನು ಡಿಸೈನ್ ಮಾಡಿರುತ್ತಾರೆ ನಂತರ ಆ ಡಿಸೈನರ್ ಗಳೇ ಆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಅದನ್ನು ಬಾಡಿಗೆಗೆ ಡಿಸೈನರ್ ಗಳು ಬಟ್ಟೆಗಳನ್ನು ಮಾರುತ್ತಾರೆ.

ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರು ಡಿಸೈನರ್ ಗಳನ್ನು ಬುಕ್ ಮಾಡಿಕೊಂಡು ಅವರಿಗೆ ಇಂತಿಷ್ಟು ಹಣ ಎಂದು ನೀಡಿ ನಟ ನಟಿಯರಿಗೆ ಬಟ್ಟೆಗಳನ್ನು ಡಿಸೈನ್ ಮಾಡಿಸುತ್ತಾರೆ. ನಂತರ ಅದೇ ಬಟ್ಟೆಗಳನ್ನು ಡಿಸೈನರ್ ಗಳು

ತೆಗೆದುಕೊಂಡು ಹೋಗುತ್ತಾರೆ ಅಥವಾ ನಿರ್ವಪಕರು ದೊಡ್ಡದೊಡ್ಡ ಮಾರುಕಟ್ಟೆಯಲ್ಲಿ ಅದನ್ನು ಸೆಕೆಂಡ್ಸ್ ಗೆ ಮಾರಾಟ ಮಾಡುವವರಿಗೆ ಬಟ್ಟೆಗಳನ್ನು ನೀಡುತ್ತಾರೆ ಈ ರೀತಿಯ ದಂಧೆಯೂ ಕೂಡ ನಡೆಯುತ್ತದೆ ಇನ್ನು

ಬಾಲಿವುಡ್ ನ ಸಿನಿಮಾಗಳಲ್ಲಿ ನಟ ನಟಿಯರು ಬಳಸುವ ಕೆಲ ಬಟ್ಟೆಗಳನ್ನು ಹರಾಜು ಕೂಡ ಮಾಡಲಾಗುತ್ತದೆ ಲಕ್ಷಲಕ್ಷಗಟ್ಟಲೆ ಹಣವನ್ನು ಕೂಡ ಇಂಥ ಬಟ್ಟೆಗಳಿಂದ ಸಂಪಾದನೆ ಬಳಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button