NEWS

ಕೊನೆಗೂ ಮೌನ ಮುರಿದ ಸಮಂತಾ ನಾಗಚೈತನ್ಯ ನಿಂದ ದೂರಾದ ಕೆಲವೇ ದಿನಗಳಲ್ಲಿ ತೆಗೆದುಕೊಂಡ ನಿರ್ಧಾರ ನೋಡಿ.

ಸಮಂತಾ ಹಾಗೂ ನಾಗ ಚೈತನ್ಯ ಸಧ್ಯ ಇದೀಗ ಇಬ್ಬರ ನಡುವಿನ ಸಂಬಂಧ ಮುಗಿದು ಹೋದ ಅಧ್ಯಾಯ.. ಆದರೆ ಸೌತ್ ಸಿನಿಮಾ ಇಂಡಸ್ಟ್ರಿಯ ಈ ಖ್ಯಾತ ಜೋಡಿ ದೂರಾಗಲು ನಿಜವಾದ ಕಾರಣವೇನು ಎಂಬುದು ಮಾತ್ರ

ಯಾರಿಗೂ ತಿಳಿಯಲಿಲ್ಲ.. ಗೊತ್ತಿದ್ದವರು ಗೊತ್ತಿಲ್ಲದವರು ಒಂದಷ್ಟು ಊಹೆಗಳನ್ನು ಮಾಡಿ ಈ ಕಾರಣವಿರಬಹುದು ಆ ಕಾರಣವಿರಬಹುದು ಎಂದು ಒಂದಷ್ಟು ಊಹೆಗಳನ್ನೂ ಸಹ ಮಾಡಿಯಾಯಿತು.. ಆದರೆ ಈ ಜೋಡಿಯ ಅಭಿಮಾನಿಗಳು ಇವರಿಬ್ಬರು ದೂರಾಗಿ ತಿಂಗಳುಗಳು

ಕಳೆದರೂ ಸಹ ಇನ್ನೂ ಸಹ ಮತ್ತೆ ಈ ಜೋಡಿ ಒಂದಾಗಲಿ ಎಂದೇ ಕಮೆಂಟ್ ಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.. ಜೊತೆಗೆ ಇವರಿಬ್ಬರು ದೂರಾಗಲು ನಿಜವದ ಕಾರಣ ಏನೆಂಬ ಕುತೂಹಲವೂ ಸಹ ಇದ್ದೇ ಇದೆ.. ಆದರೀಗ ಈ ಬಗ್ಗೆ ಸಮಂತಾ ತಿಂಗಳುಗಳ ಬಳಿಕ ಮೌನ ಮುರಿದಿದ್ದಾರೆ..

ಹೌದು ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿ ಕಳೆದ ಮೂರು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ ಹಾಗೂ ನಾಗ ಚೈತನ್ಯ ಜೋಡಿ ಮೂರನೇ ವರ್ಷದ ಮದುವೆ ದಿನ ಆಚರಿಸಿಕೊಳ್ಳುವ ಮುನ್ನವೇ ದೂರಾದರು.. ಕಳೆದ ಕೆಲವು ತಿಂಗಳಿನಿಂದ ಇಬ್ಬರ ಬಗ್ಗೆ ಸಾಕಷ್ಟು ಸುದ್ದಿ ಹಬ್ಬಿದ್ದರೂ ಸಹ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದ ಜೋಡಿ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಕ್ಟೋಬರ್ ಮೊದಲನೇ ವಾರದಲ್ಲಿ ಅಧಿಕೃತವಾಗಿ ನಮ್ಮಿಬ್ಬರ ನಡುವೆ ಇನ್ನು ಮುಂದೆ ಗಂಡ ಹೆಂಡತಿ ಸಂಬಂಧ ಇರೋದಿಲ್ಲ ಎಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ವಿಚಾರಕ್ಕೆ ತೆರೆ ಎಳೆದಿದ್ದರು.‌ ಆದರೆ ಈ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನುಂಟು ‌

ಮಾಡಿತ್ತು..ಕೆಲವರು ನಾಗಚೈತನ್ಯಗೆ ಸಾಯಿ ಪಲ್ಲವಿ ಜೊತೆ ಮದುವೆಯಾಗಿ ಎಂದು ಸಲಹೆ ನೀಡಿದ್ದರೆ.. ಮತ್ತಷ್ಟು ಜನ ಸಮಂತಾರಿಗೆ ಬೇರೆ ಮದುವೆಯಾಗಿ ಎಂದು ತಿಳಿಸಿದರು.. ಮತ್ತೊಂದು ವರ್ಗ ಈ ಇಬ್ಬರೇ ಮತ್ತೆ ಒಂದಾಗಲಿ ಎನ್ನುತ್ತಿದ್ದರು.. ಆದರ ಕಾಲ ಮಿಂಚಿ ಹೋಗಿತ್ತು.. ಅದಾಗಲೇ

ಕಾನೂನಿನ ಮೂಲಕ ಸಮಂತಾ ಹಾಗೂ ನಾಗಚೈತನ್ಯ್ ದೂರಹೋಗಿ ಆಗಿತ್ತು.. ಇದರಿಂದ ಮನನೊಂದ ಸಮಂತಾ ಮನಸ್ಸಿನ ನೆಮ್ಮದಿಗಾಗಿ ಸಾಕಷ್ಟು ಪ್ರವಾಸಗಳನ್ನು ಕೈಗೊಂಡರು.. ಬಹಳಷ್ಟು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ

ಕೊಟ್ಟು ದರ್ಶನ ಪಡೆದರು.. ಸ್ನೇಹಿತರೊಟ್ಟಿಗೆ ಸಮಯ ಕಳೆದರು.. ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಬಾರಿ ಮಾತನಾಡಿದರು.. ಆದರೂ ಸಹ ಸಮಂತಾ ಯಾಕೋ ಆ ನೋವಿನಿಂದ ಹೊರ ಬಂದಂತೆ ಕಾಣುತ್ತಿಲ್ಲ..

ಹೌದು ಇದೀಗ ತಮ್ಮ ಹಾಗೂ ನಾಗಚೈತನ್ಯ ಸಂಬಂಧ ಮುರಿದ ಬಳಿಕ ನಡೆದದ್ದನ್ನು ವಿವರಿಸಿದ್ದಾರೆ.. “ನಾನು ಬಹಳ ವೀಕ್ ಎಂದು ಕೊಂಡಿದ್ದೆ.. ಆದರೆ ನಾನು ಈಗಲೂ ಸಹ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದೇನೆ.. ನನ್ನ ವ್ಯಯಕ್ತಿಕ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳನ್ನು

ಎದುರಿಸಿ ಮುನ್ನಡೆಯುತ್ತಿದ್ದೇನೆ.. ನಾನು ಇಷ್ಟೊಂದು ಸ್ಟ್ರಾಂಗ್ ಇದ್ದೇನಾ ಎಂದು ನನಗೆ ಆಶ್ಚರ್ಯವಾಯಿತು.. ಮೊದಲೆಲ್ಲಾ ನಾನು ಬಹಳ ವೀಕ್ ಇದ್ದೇನೆ ಎಂದುಕೊಂಡಿದ್ದೆ.. ನಾಗಚೈತನ್ಯ ನಿಂದ ದೂರಾದ ನಂತರ

ಬಹುಶಃ ನಾನು ಕುಗ್ಗಿ ಹೀಗಬಹುದು.. ಅಥವಾ ಜೀವವನ್ನೇ ಕಳೆದುಕೊಳ್ಳಬಹುದು ಎಂದುಕೊಂಡಿದ್ದೆ.. ಆದರೆ ನಾನು ಇಷ್ಟು ಸ್ಟ್ರಾಂಗ್ ಆಗಿ ಎಲ್ಲವನ್ನು ಎದುರಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ.. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ.. ಎಂದಿದ್ದಾರೆ..

ಒಟ್ಟಿನಲ್ಲಿ ಜೀವನ‌ ಅನ್ನೋದು ಸಾಮಾನ್ಯ ಅಥವಾ ಸೆಲಿಬ್ರೆಟಿ ಅಂತ ಯಾರ ಮುಖವನ್ನೂ ನೋಡುವುದಿಲ್ಲ.. ಪ್ರತಿಯೊಬ್ಬರ ಜೀವನದಲ್ಲಿಯೂ ಏರಿಳಿತಗಳು ಇದ್ದೇ ಇದೆ.. ಹಾಗೆಯೇ ಪ್ರತಿಯೊಬ್ಬರೂ ಸಹ ತಮ್ಮ ತಮ್ಮ ಜೀವನದಲ್ಲಿ ನಡೆದ ಘಟನೆಗಳಿಂದ ಒಂದಷ್ಟು ಪಾಠ ಕಲಿತವರೇ

ಎಂಬುದು ಸತ್ಯದ ಮಾತು.. ಸಮಂತಾ ನಾಗಚೈತನ್ಯರಿಂದ ದೂರಾದ ಕೆಲವೇ ದಿನಗಳಲ್ಲಿ ಜೀವ ಕಳೆದುಕೊಳ್ಳುವ ಹಂತಕ್ಕೂ ಹೋಗಬಹುದು ಎಂದು ಆಲೋಚಿಸಿ ಅಂತಹ ದುಡುಕಿನ ನಿರ್ಧಾರ ಮಾಡಿ ಸದ್ಯ ಕೊನೆಗೆ ಜೀವನ ಮುಖ್ಯವೆಂದು ಗಟ್ಟಿಯಾಗಿ ಎಲ್ಲವನ್ನು ಎದುರಿಸಿ ನಿಂತು ಮುಂದೆ ಸಾಗುತ್ತಿರುವುದು ಒಳ್ಳೆಯ ವಿಚಾರ..

Related Articles

Leave a Reply

Your email address will not be published. Required fields are marked *

Back to top button