ಮತ್ತೊಂದು ಧ್ರಡ ನಿರ್ಧಾರ ತೆಗೆದುಕೊಂಡ ಅಶ್ವಿನಿ ಪುನೀತ್..
ಪುನೀತ್ ರಾಜ್ ಕುಮಾರ್ ನಮ್ಮ ಕರುನಾಡಿನ ಮನೆ ಮಗ ಅಪ್ಪು ಅಗಲಿಕೆಯ ವಾಸ್ತವವನ್ನು ಅರಿತು ಜೀವನ ನಡೆಯಲೇ ಬೇಕಿದೆ.. ಆದರೆ ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರ ಕನಸುಗಳನ್ನು ನನಸು ಮಾಡುತ್ತಾ ತಮ್ಮ ಮುಂದಿನ ಬದುಕನ್ನು ಸಾಗಿಸುವ ನಿರ್ಧಾರ ಮಾಡಿದ್ದು
ಮೊನ್ನೆಯಷ್ಟೇ ಅಪ್ಪು ಕನಸಿನ ಗಂಧದ ಗುಡಿ ಸಿನಿಮಾದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು.. ದೇಶದಾದ್ಯಂತ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದ್ದು ಕೇವಲ ಎರಡು ದಿನದಲ್ಲಿ ನಾಲ್ಕು ಮಿಲಿಯನ್ ವೀಕ್ಷಣೆ ಪಡೆದು ನಾಲ್ಕು ಲಕ್ಷ ಲೈಕ್ಸ್ ಪಡೆಸು ಒಂದೇ ಒಂದೂ ಡಿಸ್ ಲೈಕ್ ಇಲ್ಲದ ವೀಡಿಯೋ ಆಗಿದೆ.. ಅಷ್ಟೇ ಅಲ್ಲದೇ ಈ
ವೀಡಿಯೋಗೆ ರಾಜಕಾರಣಿಗಳು ದರ್ಶನ್ ಯಶ್ ಗಣೇಶ್ ಸೇರಿದಂತೆ ನಾಡಿನ ಎಲ್ಲಾ ಸೂಪರ್ ಸ್ಟಾರ್ ಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಪ್ಪುವಿನ ಕಣ್ಣಿನಲ್ಲಿ ಗಂಧದಗುಡಿಯನ್ನು ತೋರಿಸುತ್ತಿರುವುದಕ್ಕೆ
ಧನ್ಯವಾದಗಳನ್ನು ತಿಳಿಸಿದ್ದಾರೆ.. ಇನ್ನು ಇದೀಗ ಅಶ್ವಿನಿ ಅವರು ಮತ್ತೊಂದು ಹೆಜ್ಜೆಯನ್ನಿಟ್ಟಿದ್ದು ಮುಖ್ಯಮಂತ್ರಿಗಳಿಂದಲೂ ಅಶ್ವಿನಿ ಅವರಿಗೆ ಸಂದೇಶವೊಂದು ಬಂದಿದೆ..
ಹೌದು ನಾವುಗಳು ಮಾತಿನಲ್ಲಿ ಹೇಳುವುದು ಸುಲಭ.. ಆದರೆ ಅಶ್ವಿನಿ ಅವರ ನೋವು ಮಾತ್ರ ಅವರಿಗೇ ಗೊತ್ತಿದೆ.. ತಮ್ಮ ನೋವನ್ನು ಮತ್ತೊಬ್ಬರಿಗೆ ಹೇಳಿ ನೋವು ಮಾಡುವ ಗುಣದವರಲ್ಲ ಅಶ್ವಿನಿ ಅವರು.. ಪ್ರತಿಯೊಂದು ನಿರ್ಧಾರವಾಗಲಿ ಪ್ರತಿಯೊಂದು ಹೆಜ್ಜೆಯನ್ನಾಗಲಿ ಬಹಳ
ಪ್ರಬುದ್ಧತೆಯಿಂದ ಇಡುವ ಗುಣದವರು.. ಇಂತಹ ನೋವಿನ ಹಾಗೂ ಕಷ್ಟದ ಸಮಯದಲ್ಲಿಯೂ ಅಶ್ವಿನಿ ಅವರು ನಡೆದುಕೊಳ್ಳುತ್ತಿರುವ ರೀತಿ ಮಾತ್ರ ಅವರ ದೊಡ್ಡಗುಣ ಹಾಗೂ ದೊಡ್ಡತನವನ್ನು ತೋರುತ್ತಿದೆ.. ಹೌದು ಅಶ್ವಿನಿ ಅವರು ಅಪ್ಪು ಅಗಲಿಕೆಯ ಹದಿನೈದು ದಿನಗಳ ನಂತರ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ತಮ್ಮ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ತಯಾರಾಗುತ್ತಿದ್ದ ಸಿನಿಮಾಗಳ ಕೆಲಸವನ್ನೇನೋ ಪುನರಾರಂಭ ಮಾಡಿದರು.. ಆದರೆ ಅವರು ಮಾತ್ರ ಕಚೇರಿಗೆ ತೆರಳವು ಮನಸ್ಸು ಮಾಡಿರಲಿಲ್ಲ..
ಆದರೆ ವಾರದ ಹಿಂದೆ ಈ ನೋವುಗಳನ್ನೆಲ್ಲಾ ಕಡಿಮೆ ಮಾಡಿಕೊಳ್ಳಬೇಕಾದರೆ ಕಚೇರಿಗೆ ತೆರಳಿ ಅಲ್ಲಿನ ಕೆಲಸಗಳನ್ನಾದರೂ ನೋಡಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.. ಆದರೆ ಇದರಲ್ಲಿಯೂ ದೊಡ್ಡತನ ತೋರಿದ
ಅಶ್ವಿನಿ ಅವರು ಸಧ್ಯ ಮನೆಗೆ ಹಿರಿಯರಾಗಿರುವ ಶಿವಣ್ಣ ಅವರಿಗೆ ಫೋನ್ ಮಾಡಿದ್ದಾರೆ.. ಶಿವಣ್ಣ ಹಾಗೂ ಗೀತಕ್ಕ ಪುನೀತ್ ಅವರ ಮನೆಗೆ ತೆರಳಿದ್ದು ಆ ಸಮಯದಲ್ಲಿ ಅಶ್ವಿನಿ ಅವರು ಶಿವಣ್ಣನ ಜೊತೆ ಮಾತನಾಡಿ “ಆಫೀಸ್ ಗೆ ಹೋಗ್ಬೇಕು ಅಂದುಕೊಂಡಿದ್ದೀನಿ ಶಿವಣ್ಣ.. ಹೋಗ್ಲಾ ಎಂದು
ಅನುಮತಿ ಕೇಳಿದ್ದಾರೆ.. ನಿಜಕ್ಕೂ ನಮ್ಮ ಮಣ್ಣಿನ ಸಂಸ್ಕೃತಿಯೇ ಇದು.. ಅವರು ಶಿವಣ್ಣನ ಅನುಮತಿ ಕೇಳದೇ ಆಫೀಸಿಗೆ ಹೋಗಿದ್ದರೂ ಸಹ ಯಾರೂ ಅವರನ್ನು ಪ್ರಶ್ನೆ ಮಾಡುತ್ತಿರಲಿಲ್ಲ.. ಆದರೆ ಅಶ್ವಿನಿ ಅವರು ದೊಡ್ಡಮನೆಯ ಸೊಸೆಯಾಗಿದ್ದು ಅಪ್ಪು ಇಲ್ಲವಾದರೂ ಸಹ ಅಶ್ವಿನಿ ಅವರು ಶಿವಣ್ಣನ ಬಳಿ ಆಫೀಸಿಗೆ ಹೋಗ್ಲಾ ಎಂದು ಕೇಳಿದ್ದೂ ನಿಜಕ್ಕೂ ಅವರ ದೊಡ್ಡಗುಣ ತೋರುತ್ತದೆ..
ಹೌದು ಟೀಸರ್ ನೋಡಿದಾಗ ಎಲ್ಲರಿಗೂ ಈ ಸಿನಿಮಾದ ಬಗ್ಗೆ ಒಂದು ಸಣ್ಣ ಕಲ್ಪನೆ ಮೂಡಿದ್ದು ಕೊನೆಯಲ್ಲಿ ರಾಜ್ ಕುಮಾರ್ ಅವರ ಧ್ವನಿಯಲ್ಲಿ ಬಂದ ಅಭಯಾರಣ್ಯವನ್ನು ಉಳಿಸಿ ಎಂಬ ಡೈಲಾಗ್ ಕೇಳಿದ ನಂತರ ಇದು ರಾಜ್ಯದ
ಕಾಡುಗಳನ್ನು ಉಳಿಸುವ ನಿಟ್ಟಿನಲ್ಲಿ ಒಂದೊಳ್ಳೆ ಸಿನಿಮಾ ಆಗಬಹುದೆಂದು ಊಹಿಸಲಾಗಿದೆ.. ಬಹುಶಃ ಇದು ಸತ್ಯವೂ ಇರಬಹುದು ಇದೇ ಕಾರಣಕ್ಕೆ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದ್ದು ಈ ಸಿನಿಮಾವನ್ನು ಸರ್ಕಾರವೇ ಬಿಡುಗಡೆ ಮಾಡಬಹುದಾದ ಎಲ್ಲಾ ಲಕ್ಷಣಗಳು ಕಾಣುತ್ತಿದೆ..
ಹೌದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು “ಈ ಅದ್ಭುತ ದೃಶ್ಯ ಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು.. ಪ್ರತಿ ಭಾರತೀಯ ಅದರಲ್ಲೂ ಪ್ರತಿಯೊಬ್ಬ ಕನ್ನಡಿಗನೂ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ..
ನಮ್ಮ ಅರಣ್ಯ ನಮ್ಮ ಪರಿಸರ ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ.. ಎಂದು ತಿಖಿಸಿದ್ದರು.. ಇನ್ನು ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಅವರು ಈ ಬಗ್ಗೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್ ಮಾಡಿದ್ದು ಈ ಗಂಧದ ಗುಡಿಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು.. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಹಾಗೂ ಪ್ರೋತ್ಸಾಹಕ್ಕೆ ನಾವು
ಸದಾ ಆಭಾರಿ.. ಎಂದು ಪ್ರತಿಕ್ರಿಯೆ ನೀಡಿದ್ದಾರೆ.. ಒಟ್ಟಿನಲ್ಲಿ ಗಂಧದಗುಡಿ ಸಿನಿಮಾ ಅಪ್ಪು ಅವರು ಇಲ್ಲದಿದ್ದರೂ ಅವರನ್ನೂ ಕರುನಾಡು ಇರುವವರೆಗೂ ಜೀವಂತವಾಗಿಸುವ ಸಿನಿಮಾ ಇದಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ.. ಇದು ನಮ್ಮ ನಾಡಿನ ಸಿನಿಮಾವಾದರೆ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ.. ಶುಭವಾಗಲಿ ಅಶ್ವಿನಿ ಪುನೀತ್ ಅವರಿಗೆ..