ಶ್ರೀಮತಿ ಯಾಗಲಿದ್ದಾರೆ ನಮ್ಮನೆ ಯುವರಾಣಿ ಅಂಕಿತ, ಹಾಗಿದ್ದರೆ ಶ್ರೀಮಾನ್ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಧಾರಾವಾಹಿ ನಟರ ಎಲ್ಲಾ ಸುದ್ದಿಗಳು ಕೂಡ ಬೆರಳಂಚಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತದೆ. ಹೀಗಾಗಿ ಅವರ ಕುರಿತಂತೆ ಯಾವುದೇ ವಿಚಾರಗಳು ನಮಗೆ
ತಿಳಿಯಬೇಕೆಂದಿದ್ದರೆ ಕೂಡ ಅವರ ಸಾಮಾಜಿಕ ಜಾಲತಾಣಗಳ ಖಾತೆಯಿಂದಾಗಿ ನಮಗೆ ಎಲ್ಲವೂ ತಿಳಿಯುತ್ತದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ನಮ್ಮನೆ ಯುವರಾಣಿ ಖ್ಯಾತಿಯ ನಟಿ ಅಂಕಿತಾ ಅಮರ್ ಅವರ ಕುರಿತಂತೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಸಂಗೀತ ಅಮರ್ ರವರು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿ ಯಲ್ಲಿ ನಟಿಸುವ ಮೂಲಕ ಸಾಕಷ್ಟು ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ. ಇನ್ನು
ಈಗಾಗಲೇ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಕೂಡ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಎದೆತುಂಬಿ ಹಾಡುವೆನು ಕಾರ್ಯಕ್ರಮ ಸದ್ಯದಲ್ಲೇ
ಮುಕ್ತಾಯಗೊಳ್ಳಲಿದ್ದು ಅಂಕಿತ ಅಮರ್ ಅವರು ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಹೌದು ಗೆಳೆಯರೇ ಯಾಕೆಂದರೆ ಧಾರವಾಹಿ ಚಿತ್ರಿಕರಣ ಇರುವುದು ಕೇವಲ ತಿಂಗಳಲ್ಲಿ ಹದಿನೈದು ದಿನ ಮಾತ್ರ. ಇನ್ನು ಈಗ ಬಯಸಿರುವ ಆಗಲೇ ಉಳಿದ 15 ದಿನಗಳನ್ನು ದುಡಿಯೋದಕ್ಕೆ
ಉಪಯೋಗಿಸಿಕೊಳ್ಳ ಬೇಕಾದದ್ದು ಅವರ ಭವಿಷ್ಯಕ್ಕೆ ಉತ್ತಮ. ಹೀಗಾಗಿ ಅಂಕಿತ ಅಮರ್ ಅವರು ತೆಲುಗಿನ ಧಾರಾವಾಹಿಯೊಂದರಲ್ಲಿ ಸದ್ಯದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಧಾರಾವಾಹಿಯ ಹೆಸರು ಶ್ರೀಮಾನ್ ಶ್ರೀಮತಿ ಎಂಬುದಾಗಿ. ಈ ದಾರವಾಹಿಯಲ್ಲಿ ಕನ್ನಡದ ಖ್ಯಾತ
ಕಿರುತೆರೆಯ ನಟ ಚಂದನ್ ಗೌಡ ರವರು ಕೂಡ ಶ್ರೀಮಾನ್ ಆಗಿ ಕಾಣಿಸಿಕೊಳ್ಳಲಿದ್ದು ಧಾರವಾಹಿಯಲ್ಲಿ ಅವರು ಶ್ರೀಮತಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ತಿಂಗಳುಪೂರ್ತಿ ದುಡಿಯುವ ನಿರ್ಧಾರಕ್ಕೆ ಅಂಕಿತ ಅಮರ್ ಅವರು ಬಂದಿದ್ದಾರೆ ಎಂದು ಹೇಳಬಹುದಾಗಿದೆ.