NEWS

ಇಷ್ಟೊಂದಲ್ಲ ಮಿಂಚುತ್ತಿರೋ ನಮ್ಮ ಕನ್ನಡ ಸ್ಟಾರ್ ನಟಿಯರು ಏನೆಲ್ಲಾ ಓದಿದ್ದಾರೆ ಗೊತ್ತ ..ನೋಡಿ ಮೊದಲಬಾರಿಗೆ

ನಮಸ್ಕಾರ ಸ್ನೇಹಿತರೆ ಈ ನಟಿಯರ ಂದು ಕಾಲದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು ಬಹಳ ಫೇಮಸ್ ನಟಿಯಾಗಿದ್ದರೂ ಹಾಗೆ ಪಡ್ಡೆ ಹುಡುಗರ ಮನ ಗೆದ್ದು ಟೋಲ್ ಗಳಿಗೂ ಕೂಡ ಗುರಿಯಾಗಿ ಆದರೂ ಕೂಡ ಸ್ಯಾಂಡಲ್ ವುಡ್ ನಲ್ಲಿ ನಟನೆ ಮಾಡುವ ಮೂಲಕ ಮುಂದುವರೆದು ಜನರ ಪ್ರೀತಿ ಗಳಿಸಿರುವ ಈ ನಟಿ ಬಿಗ್ ಬಾಸ್ ಮನೆಗೂ ಬಂದು ಕೂಡ ಇದೀಗ ಸೈ ಎನಿಸಿಕೊಂಡು,

ಹೋಗಿದ್ದರ ಹೌದು ನಟಿ ಶುಭಾ ಪೂಂಜಾ ಅವರ ಬಗ್ಗೆ ನಾವು ಈ ದಿನದ ಲೇಖನದಲ್ಲಿ ಮಾತನಾಡುತ್ತಾ ಇದ್ದೇವೆ ಈ ನಟಿ ಕನ್ನಡ ಸಿನಿಮಾರಂಗದಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡಿ ಬಹಳ ಫೇಮಸ್ ಆಗಿದ್ದರು ಇನ್ನು ದುನಿಯಾ

ವಿಜಯ್ ಅವರ ಜೊತೆ ಹೆಚ್ಚು ಸಿನಿಮಾಗಳನ್ನು ಮಾಡಿದ ಕಾರಣ ಕೆಲ ಜನರು ದುನಿಯಾ ವಿಜಯ್ ಹಾಗೂ ಶುಭಾ ಪೂಂಜಾ ಅವರ ನಡುವೆ ಏನೋ ಇದೆ ಎಂದು ಮಾತನಾಡಿಕೊಂಡಿದ್ದರು ಆದರೆ ಸ್ಯಾಂಡಲ್ ವುಡ್ ಚಿತ್ರರಂಗ ಅಂದ ಮೇಲೆ ಗಾಸಿಪ್ ಗಳು ಸಾಮಾನ್ಯ ಅಲ್ವೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಮೊಗ್ಗಿನ ಮನಸ್ಸಿ ನಲ್ಲಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಕೆಲವೊಂದು ಹಿಟ್ ಸಿನಿಮಾಗಳನ್ನು ನೀಡಿದ್ದರು ಇವರು ಮಾಡಿರುವ ಕೆಲ ಸಿನಿಮಾಗಳು ಫ್ಲಾಪ್ ಆದವು ಆದರೆ ಬೇಸರ

ಮಾಡಿಕೊಳ್ಳದೆ ಶುಭಾ ಪೂಂಜಾ ಅವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರು ಇನ್ನೂ ಇವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಕುರಿತು ಜನರು ತಪ್ಪಾಗಿ ಅರ್ಥಮಾಡಿಕೊಂಡು ನಟಿ ಶುಭಾ ಪೂಂಜಾ ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಲಿಲ್ಲ ಆದರೆ

ಯಾವಾಗ ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಗೆ ಹೋಗುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಮತ್ತು ಬಿಗ್ ಬಾಸ್ ಮನೆಯೊಳಗೆ ಹೋದ ನಂತರ ಈ ಅವಕಾಶವನ್ನ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಅಂದು ಶುಭಾ ಪೂಂಜಾ ಯಾರೆಂದು ಕರ್ನಾಟಕ ಜನರಿಗೆ ತಿಳಿದಿತ್ತು.

ಹೌದು ಮುಗ್ಧ ಮನಸ್ಸಿನ ನಟಿ ಶುಭಾ ಪೂಂಜಾ ಅವರು ಮನೆಯಲ್ಲಿ ಪ್ರತಿಯೊಬ್ಬರ ಜತೆಯೂ ಮಾತನಾಡಿಕೊಂಡು ನಗುನಗುತಾ ಮನೆಯವರನ್ನ ನಗಿಸುತ್ತಾ ಬಿಗ್ ಬಾಸ್ ಕಾರ್ಯಕ್ರಮವನ್ನ ನೋಡುವವರೆಗೂ ನಗಿಸುತ್ತಾ ಬಿಗ್ ಬಾಸ್ ಮನೆಯಲ್ಲಿ ಸೂಪರ್ ಕಂಟೆಸ್ಟೆಂಟ್ ಎಂದು ಕೂಡ ಕರೆಸಿಕೊಂಡಿದ್ದರು ಇನ್ನು ತನಗೆ ಹಳ್ಳಿ ಹುಡುಗನೇ ಬೇಕು ಎಂದು ನಿರೀಕ್ಷೆ ಮಾಡುತ್ತಿದ್ದ ಶುಭಾ ಪೂಂಜಾ ಅವರು ತಾವು ಇಷ್ಟಪಟ್ಟ ಹುಡುಗನನ್ನು ಮದುವೆಯಾಗುತ್ತಾಳೆ.

ಈಗಾಗಲೇ ಎಂಗೇಜ್ ಮೆಂಟ್ ಮುಗಿದಿದ್ದು ತಮ್ಮ ಫ್ಯಾನ್ಸ್ ಜೊತೆ ನಟಿ ಶುಭಾ ಪೂಂಜಾ ಅವರು ಒಳ್ಳೆಯ ಸಮಯವನ್ನು ಕಳೆಯುತ್ತ ಇದ್ದರ ಇಷ್ಟ ನನ್ನ ಲ್ಯಾಪ್ಟಾಪ್

ಇದ್ದ ಕಾರಣ ಹಾಗೂ ಬಿಗ್ ಬಾಸ್ ಕಾರ್ಯಕ್ರಮ ಇದ್ದ ಕಾರಣ ಮದುವೆಯನ್ನು ಪೋಸ್ಟ್ ಪೋನ್ ಮಾಡಿರುವ ನಟಿ ಶುಭಾ ಪೂಂಜಾ ಅವರು ತಮ್ಮ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು ತಮ್ಮ ಜೊತೆ ಹೊಂದಿಕೊಂಡು ಹೋಗುವ ಹುಡುಗನನ್ನು ಇಷ್ಟಪಟ್ಟಿದ್ದರೆ ನು ಸಮಾಜಸೇವೆ ಅಲ್ಲಿ

ನಿರತರಾಗಿರುವ ನಟಿ ಶುಭಾ ಪೂಂಜಾ ಅವರ ಫಿಯಾನ್ಸೆ ಮುಂದಿನ ದಿವಸಗಳಲ್ಲಿ ಕೂಡ ಇವರಿಗೆ ಒಳಿತಾಗಲಿ, ಇವರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಆಶಿಸೋಣ. ಶುಭಾ ಪೂಂಜಾ ಅವರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Related Articles

Leave a Reply

Your email address will not be published.

Back to top button

You cannot copy content of this page