NEWS

ತಂದೆಯಂತೆ ಜನರ ಸೇವೆಗೆ ನಿಂತ ಅಪ್ಪು ಅವರ ಮಗಳು ಧ್ರಿತಿ ಮಾಡಿದ ಸಮಾಜ ಸೇವೆ ಏನು ಗೊತ್ತಾ? ಕಣ್ಣೀರು ಬರುತ್ತೆ

ನಮ್ಮ ಕರುನಾಡ ಪವರ್ ಸ್ಟಾರ್, ಸರಳತೆಯ ಸರದಾರ, ನಗುಮುಖದ ರಾಜಕುಮಾರ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ಅಕ್ಟೋಬರ್ 29 ರಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಪುನೀತ್ ರಾಜಕುಮಾರ್ ಅವರು

ಇಹ’ಲೋಕ ತ್ಯ’ಜಸಿದಿದ್ದಾರೆ. ಮೊನ್ನೆ ಅಷ್ಟೇ ಅಪ್ಪು ಅವರ ಸ್ಮಾರಕಕ್ಕೆ ಹಾಲು ತುಪ್ಪ ಕಾರ್ಯಕ್ರಮವನ್ನು ಅವರ ಕುಟುಂಬದವರು ಹಮ್ಮಿಕೊಂಡಿದ್ದರು.ಪುನೀತ್ ಮತ್ತು ಅಶ್ವಿನಿ 21 ವರ್ಷಗಳ ಅತ್ಯುತ್ತಮ ದಾಂಪತ್ಯ ಜೀವನ

ನಡೆಸಿದರು. ಒಂದು ದಿನವೂ ಇವರ ಕುಟುಂಬದ ಯಾವುದೇ ಒಂದು ಸುದ್ದಿ ಕೇಳಿಬರಲಿಲ್ಲ. ಅಪ್ಪು ಮತ್ತು ಅಶ್ವಿನಿ ಬಹಳ ಅನ್ಯೋನ್ಯವಾಗಿ, ಒಬ್ಬರನ್ನು ಮತ್ತೊಬ್ಬರು ಸಪೋರ್ಟ್ ಮಾಡುತ್ತಾ, ಸಂತೋಷವಾಗಿ ಲೈಫ್ ಎoಜಾಯ್ ಮಾಡುತ್ತಾ ಹಾಗೂ ಸಮಾಜ ಸೇವೆಗಳನ್ನು ಮಾಡುತ್ತಾ, ನಿರ್ಮಾಪಕರಾಗಿ ಹೊಸಬರಿಗೆ ಅವಕಾಶ ಕೊಡುತ್ತಾ, ಹಲವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದವರು.

ಇವರ ಮಗಳು ಧೃತಿ ಸಹ ತಂದೆ ತಾಯಿಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪುನೀತ್ ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಸಾಮಾಜಿಕ ಕೆಲಸಗಳನ್ನು ಅಶ್ವಿನಿ ಅವರು ನಡೆಸಿಕೊಂಡು

ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇವರ ಮೊದಲ ಮಗಳು ಧೃತಿ ಸಹ ತಂದೆ ತಾಯಿಯ ಹಾಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.ಧೃತಿ ಉನ್ನತ ವಿದ್ಯಾಭ್ಯಾಸಕ್ಕಾಗಿ ನ್ಯೂಯಾರ್ಕ್ ಗೆ ಹೋಗಿದ್ದರು. ತಂದೆ ತಾಯಿ ಹೇಳಿಕೊಟ್ಟಿರುವ ಪಾಠವನ್ನು ಕಲಿತ ಧೃತಿ,

ಸ್ವಾವಲಂಬಿಯಾಗಿ ಸ್ಕಾಲರ್ಶಿಪ್ ಪಡೆದು ಓದಲು ವಿದೇಶಕ್ಕೆ ಹೋದರು. ಇದು ನಿಜಕ್ಕೂ ಪುನೀತ್ ಮತ್ತು ಅಶ್ವಿನಿ ದಂಪತಿಗೆ ಹೆಮ್ಮೆಯ ವಿಚಾರ ಆಗಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಧೃತಿ ಸಮಾಜ ಸೇವೆಯ ಕೆಲಸಗಳನ್ನು ಮಾಡಿದ್ದಾಳೆ ಎನ್ನುವುದು ವಿಶೇಷ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಕೆಲ ತಿಂಗಳುಗಳ ಹಿಂದೆ ಧೃತಿ ಮಾಡಿರುವ ಕೆಲಸಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಅಂಧರಿಗಾಗಿ ಹಣ ಸಂಗ್ರಹಣೆ ಮಾಡಿದ್ದರು ಧೃತಿ. ಹಾಗೂ ಕೆಲವು ಅಂಧರನ್ನು ದತ್ತು ಪಡೆದು, ಅವರ ಓದು ಮತ್ತು ಇನ್ನಿತರ ಖರ್ಚುಗಳನ್ನು

ಸಂಪೂರ್ಣವಾಗಿ ಭರಿಸುತ್ತಿದ್ದಾರೆ. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಇದ್ದ ಗುಣ ಮಕ್ಕಳಿಗೆ ಬಂದು, ಇದೀಗ ಅವರ ಮೊಮ್ಮಗಳು ಸಹ ಅದೇ ದಾರಿಯಲ್ಲಿ ಸಾಗುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ.

ಇನ್ನೂ ಇವತ್ತು ನಮ್ಮ ಪುನೀತ್ ರಾಜಕುಮಾರ್ ಅವರ ೧೧ ನೇ ದಿನದ ಪೂಜೆಯ ಅಂಗವಾಗಿ ಸಾವಿರಾರು ಅಭಿಮಾನಿಗಳಿಗೆ ಅಣ್ಣಾವ್ರ ಕುಟುಂಬ ಅನ್ನ ದಾನವನ್ನು ಇಟ್ಟುಕೊಂಡಿದ್ದರು. ಈ ಸಮಯದಲ್ಲಿ ಅಪ್ಪು ಅವರ ಪತ್ನಿ

ಅಶ್ವಿನಿ, ಹಾಗು ಮಕ್ಕಳು, ಹಾಗು ಶಿವಣ್ಣ ಸೇರಿದಂತೆ ಅಣ್ಣಾವ್ರ ಕುಟುಂಬದವರು ಅಭಿಮಾನಿಗಳಿಗೆ ಊಟವನ್ನು ಬಡಿಸಿ ಬಹಳ ಭಾವುಕರಾಗಿದ್ದಾರೆ. ಅಭಿಮಾನಿಗಳಿಗೆ ಕಣ್ಣೀರಿಡುತ್ತಲೇ ಊಟವನ್ನು ಬಡಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

ಇನ್ನೊಂದು ಕಡೆ ನೆನ್ನೆ ತಮ್ಮ ತಂದೆ ಪುನೀತ್ ಅವರ ೧೧ ನೇ ಪೂಜೆಯನ್ನು ಮುಗಿಸಿಕೊಂಡು ಅಪ್ಪು ಅವರ ಇನ್ನೊಬ್ಬ ಮಗಳು ತನ್ನ SSLC ಪರೀಕ್ಷೆ ಬರೆಯಲು ಶಾಲೆ ಹೋಗಿದ್ದಾರೆ. ಏನೇ ಆಗಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ಅಪ್ಪು ಅವರು ಇದ್ದಾಗ ಲಕ್ಷಾಂತರ ಜನರಿಗೆ ಸಾಕಷ್ಟು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ.

ಈಗ ಈ ಸಮಾಜ ಸೇವೆಗಳನ್ನು ಅವರ ಪತ್ನಿ ಹಾಗು ಮಕ್ಕಳು ಮುಂದುವರಿಸಲಿ ನಿರ್ಧಾರ ಮಾಡಿದ್ದಾರೆ. ಅಪ್ಪು ಅವರ ಕುಟುಂಬಕ್ಕೆ ಒಳ್ಳೇದ್ ಆಗಲಿ ಎಂದು ಆಶಿಸೋಣ. ಶಿವಣ್ಣ ಅವರು ಕೂಡ ತಮ್ಮನ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದು, ಅಪ್ಪು ಕುಟುಂಬಕ್ಕೆ ಆಧಾರವಾಗಿ ನಿಂತು ಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button