NEWS

ಎಲ್ಲರ ಮನೆಮಾತಾದ ಚಿಕ್ಕಣ್ಣ ಅವರು ಫಿಲ್ಮ್ ಅಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತ …!!!!

ಇತ್ತೀಚಿನ ದಿವಸಗಳಲ್ಲಿ ಹೆಚ್ಚು ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿಕ್ಕಣ್ಣ ಅವರು ಬಹಳಷ್ಟು ನಟರೊಂದಿಗೆ ಈಗಾಗಲೇ ಕೆಲಸವನ್ನು ಮಾಡಿದ್ದಾರೆ ಹಾಗೂ ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳನ್ನು ಸಹ ಕೆಲಸ

ಮಾಡುತ್ತಿದ್ದಾರೆ ಚಿಕ್ಕಣ್ಣ. ಪೊಗರು ಚಿತ್ರದಲ್ಲಿಯೂ ಸಹ ನಟನೆ ಮಾಡಿರುವ ಚಿಕ್ಕಣ್ಣ ರವರು ಈ ಚಲನಚಿತ್ರದಲ್ಲಿ ಉತ್ತಮವಾಗಿ ಉತ್ತಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚು ಕಾಮಿಡಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಚಿಕ್ಕಣ್ಣ ಅವರು ಶುರುವಿನಲ್ಲಿ ಖಾಸಗಿ ವಾಹಿನಿಯೊಂದರಲ್ಲಿ

ನಿರೂಪಣೆ ಮಾಡುವ ಕೆಲಸವನ್ನು ಮಾಡುತ್ತಿದ್ದರು ಆನಂತರ ಚಿತ್ರರಂಗಕ್ಕೆ ಕಾಲಿಟ್ಟು ಸಕ್ಕತ್ ಕಾಮಿಡಿ ಮಾಡಿ ಸೈ ಎನಿಸಿಕೊಂಡವರು ಚಿಕ್ಕಣ್ಣ ಇವರು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ.

ಹೌದು ಚಿಕ್ಕಣ್ಣ ಇವತ್ತು ಇಷ್ಟೊಂದು ಚಿತ್ರಗಳನ್ನು ಮಾಡಿದ್ದಾರೆ ಎಂದರೆ ಅವರು ಮನಸಾರೆ ಮಾಡುವ ಹಾಸ್ಯವೇ ಕಾರಣ. ಸಾಮಾನ್ಯವಾಗಿ ಯಾವುದಾದರೂ ಚಾಲನೆ ಚಿತ್ರಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಚಿಕ್ಕಣ್ಣ ಅವರು ಕಡಿಮೆ ಮಾತನಾಡಿ ಜನರಿಗೆ ನಗಿಸುವ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಚಿಕ್ಕಣ್ಣ, ಕನ್ನಡ ಚಿತ್ರರಂಗದ ಉತ್ತಮ‌ ನಟರೊಂದಿಗೆ ಖ್ಯಾತ ನಟರೊಂದಿಗೆ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಿ ಬಹಳ ಪ್ರಖ್ಯಾತಿ ಹೊಂದಿರುವ ಚಿಕ್ಕಣ್ಣ ಅವರ ನಟನೆಯಿಂದಾಗಿ ಅವರು ಮಾಡುವ ಹಾಸ್ಯ ದಿಂದಾಗಿ ಕರ್ನಾಟಕದಲ್ಲಿ ಅವರಿಗೆ ಬಹಳಷ್ಟು ಅಭಿಮಾನಿ ಬಳಗವೆ ಇರುವುದನ್ನು ನಾವು ಕಾಣಬಹುದು.

ಇನ್ನು ಚಿಕ್ಕಣ್ಣ ಅವರು ಸಾಕಷ್ಟು ಸಿನಿಮಾಗಳಲ್ಲಿ ದೊಡ್ಡದೊಡ್ಡ ನಟರೊಂದಿಗೆ ಕೆಲಸ ಮಾಡಿದಾಗ ಇವರು ಪ್ರತಿ ಸಿನಿಮಾ ಪಡೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು ಅಂತ ನಿಮಗೂ ಕೂಡ ಈ ಪ್ರಶ್ನೆ

ಕಾಡಿರುತ್ತದೆ. ಹೌದು ನಟ-ನಟಿಯರಿಗೆ ಹೆಚ್ಚು ಹೆಚ್ಚು ಸಂಭಾವನೆ ನೀಡುವ ವಿಚಾರ ನಮಗೆ ತಿಳಿದಿದೆ ಹಾಗಾದರೆ ಹಾಸ್ಯ ನಟರಿಗೆ ಸಂಭಾವನೆಯನ್ನು ಎಷ್ಟು ಕೊಡಬಹುದು ಎಂಬ ಅಂದಾಜು ನಿಮಗಿದೆಯಾ ಹೌದು ಪ್ರತಿ ಸಿನಿಮಾಗೆ

ಚಿಕ್ಕಣ್ಣ ಅವರು ತೆಗೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು ಎಂದರೆ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಸಂಭಾವನೆ ಅನ್ನು ಚಿಕ್ಕಣ್ಣ ರವರು ತೆಗೆದುಕೊಳ್ಳುತ್ತಾರೆ.

ಹೀಗೆ ಚಿಕ್ಕಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಒಳ್ಳೆಯ ಸಿನಿಮಾಗಳಲ್ಲಿ ನಟನೆ ಮಾಡಿ ತಮ್ಮ ಮಾತುಗಳ ಮೂಲಕ ಒಳ್ಳೆಯ ಸಂದೇಶವನ್ನು ನೀಡುತ್ತಾ ತಮ್ಮ ಅಭಿಮಾನಿಗಳಿಗೆ ಸಕ್ಕತ್ ಡೈಲಾಗ್ ಹೇಳುವ ಮೂಲಕ ಒಳ್ಳೆಯ ಹಾಸ್ಯದ

ರಸದೌತಣವನ್ನು ಬಡಿಸಲಿ ಎಂದು ಕೇಳಿಕೊಳ್ಳೋಣ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಹಳ ಸಿನಿಮಾಗಳಲ್ಲಿ ನಟನೆ ಮಾಡಿರುವ ಹಾಸ್ಯ‌ ನಟ ಚಿಕ್ಕಣ್ಣ ಅವರು ಮೈಸೂರು ಜಿಲ್ಲೆಯಲ್ಲಿ ಫಾರ್ಮ್ ಹೌಸ್ ಒಂದನ್ನು ಕೊಂಡುಕೊಂಡು ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ.‌

ಪಾರ್ಮ್ ಹೌಸ್ ಮಾಡುವ ಮೂಲಕ ಪ್ರಾಣಿಗಳನ್ನು ಸಾಕುವ ಹವ್ಯಾಸ ರೂಢಿಸಿಕೊಂಡಿರುವ ಚಿಕ್ಕಣ್ಣ ಅವರು ಹೀಗೆ ಇನ್ನಷ್ಟು ಉತ್ತಮ ಸಿನಿಮಾಗಳಲ್ಲಿ ಕೆಲಸ ಮಾಡಿ, ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡಿ ಜನರ

ಸಂತೋಷಕ್ಕೆ ಕಾರಣವಾಗಲಿ ಎಂದು ಕೇಳಿಕೊಳ್ಳೋಣ. ನಿಮಗೂ ಕೂಡ ಚಿಕ್ಕಣ್ಣನವರು ಫೇವರೇಟ್ ಹಾಸ್ಯ ನಟ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಧನ್ಯವಾದಗಳು

Related Articles

Leave a Reply

Your email address will not be published. Required fields are marked *

Back to top button