ಟೀವಿ ಮಾದ್ಯಮದಲ್ಲೇ ಒಂದೇ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆದ ಕ್ಯೂಟ್ ಸೌಂದರ್ಯವತಿ ದಿವ್ಯ ವಸಂತ ಅವರಿಗೆ ಬಿ ಟಿವಿ ಎಷ್ಟು ಸಂಬಾಯನೆಯನ್ನ ನೀಡುತ್ತೆ ಗೊತ್ತ …
ನಮಸ್ಕಾರಗಳು ಪ್ರಿಯಾ ಓದುಗರ ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇದ್ದೆ ಒಬ್ಬ ನಿರೂಪಕಿ ಅದೆಷ್ಟು ಟ್ರೋಲ್ ಆಗ್ತಾ ಇದ್ದಾರೆ ಎಂದು. ಹೌದು ಕೇವಲ ಒಂದೇ ಮಾತಿನಿಂದ ಇದೀಗ ಸಾಮಾಜಿಕ ಜಾಲತಾಣದಲ್ಲಿ
ನೆಟ್ಟಿಗರ ಮಾತಿಗೆ ಗುರಿಯಾಗಿರುವ ಈ ನಿರೂಪಕಿ ಯಾರು ಅಂತ ನಿಮಗೂ ಸಹ ಈಗಾಗಲೇ ತಿಳಿದಿರುತ್ತದೆ. ಹೌದು ಬಿ ಟಿವಿ ನಿರೂಪಕಿ ಈಗಾಗಲೇ ಸಾಕಷ್ಟು ಟ್ರೋಲ್ ಆಗಿದ್ದು ಅಷ್ಟಕ್ಕೆ ಸುಮ್ಮನಾಗಲಿಲ್ಲ ಮತ್ತೆ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಬಂದು ಇವರು ಮಾತನಾಡಿದ್ದು ಏನು ಗೊತ್ತಾ? ಈ
ನಿರೂಪಕಿ ಸುಮ್ಮನೆ ಇರಲಾರದೆ ತನ್ನ ಫೇಸ್ ಬುಕ್ ನಲ್ಲಿ ಲೈವ್ ಗೆ ಬಂದು ಟ್ರೋಲಿಗರಿಗೆ ಮತ್ತೆ ಅವರನ್ನು ಕುರಿತು ಮಾತನಾಡಿ ಇನ್ನಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ ಆ ನಿರೂಪಕಿಯೂ ಹೌದು ಅವರು ಮತ್ಯಾರೂ ಅಲ್ಲ ದಿವ್ಯ ವಸಂತ.
ಇಷ್ಟೆಲ್ಲ ಟ್ರೋಲ್ ಗೆ ಒಳಗಾಗಿರುವ ದಿವ್ಯಾ ವಸಂತ ಅವರು ನಿಜಕ್ಕೂ ಇದಕ್ಕೆ ಕಾರಣವೇನು ಅಂತ ಎಷ್ಟು ಜನರಿಗೆ ಇವತ್ತಿಗೂ ತಿಳಿಯುತ್ತಿಲ್ಲ ಅದೇನೆಂದರೆ ನಟಿ ಅಮೂಲ್ಯ ಅವರು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನಟಿಯಾಗಿ ಇವರು ತಮ್ಮ ಬಾಲ್ಯದಲ್ಲಿಯೇ ಸಿನಿಮಾರಂಗಕ್ಕೆ ಬಂದರು ಅನಂತರ ನಟಿ ಆಗಿಯೂ ಕೂಡ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಕಂಡರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅಮೂಲ್ಯ ಅವರು
ಸಿನಿಮಾರಂಗದ ಕಡೆ ಹೆಚ್ಚು ಆಸಕ್ತಿ ತೋರಲಿಲ್ಲ ಎಷ್ಟೋ ದಿವಸಗಳಿಂದ ಸಿನಿಮಾರಂಗದಿಂದ ಸಾಮಾಜಿಕ ಜಾಲತಾಣದ ದೂರ ಇದ್ದ ಅಮೂಲ್ಯ ಆಗಾಗ ಕೆಲವೊಮ್ಮೆ ತಮ್ಮ ಪರ್ಸನಲ್ ಲೈಫ್ ನ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಕಣ್ಣೆದುರು ಕಾಣಿಸಿಕೊಳ್ಳುತ್ತಾ ಇದ್ದರು.
ಆದರೆ ನಟಿ ಅಮೂಲ್ಯ ಅವರು ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾಯ್ತು ಅಂದು ಹಲವು ನ್ಯೂಸ್ ಚಾನೆಲ್ ಗಳು ಕೂಡ ಈ ನ್ಯೂಸ್ ಪ್ರಸಾರ ಮಾಡಲು ಮುಂದಾದವು ಇದೇ
ವೇಳೆ ಬೇಟಿ ಬಿ ಅಲಿ ಈ ವಿಚಾರ ಪ್ರಸಾರ ಮಾಡುವ ಟಿವಿ ನಿರೂಪಕಿಯಾಗಿರುವ ದಿವ್ಯಾ ವಸಂತ ಇಡೀ ರಾಜ್ಯವೇ ಖುಷಿ ಪಡುವ ವಿಚಾರ ನಟಿ ಅಮೂಲ್ಯ ತಾಯಿಯಾಗಲಿದ್ದಾರೆ ಎಂದು ಹೇಳಿದರು ಇದೇ ವೇಳೆ ಈ
ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಕನ್ನಡ ಸಿನಿ ಅಭಿಮಾನಿಗಳು ಸಹ ಇವರ ಮಾತು ಕುರಿತೂ ಕೋಪಗೊಂಡಿದ್ದರು.ಇದೇ ವಿಚಾರವಾಗಿ ಮತ್ತೆ ಟಿವಿಯವರು ದಿವ್ಯ ವಸಂತ ಅವರನ್ನೇ ನಿರೂಪಕಿಯಾಗಿ
ಮತ್ತೆ ಕಾರ್ಯಕ್ರಮವೊಂದನ್ನ ಮಾಡಿದರು, ಹಾಗೆ ಟ್ರೋಲಿಗರನ್ನು ಕುರಿತು ಮಾತನಾಡುವಾಗ ಟ್ರೋಲಿಗರಿಂದ ಏನೂ ಉಪಯೋಗವಿಲ್ಲ ಬಿಟ್ಟಿ ಬ್ರೆಟ್ ಸಿಗುವುದರಿಂದ ಇವರು ಹೀಗೆಲ್ಲ ಆಡ್ತಾರೆ ಎಂದು ಬಿಟಿವಿ ಕಾರ್ಯಕ್ರಮದಲ್ಲಿ
ದಿವ್ಯ ವಸಂತ ಅವರು ಮಾತನಾಡಿದ್ದರು. ಇಷ್ಟೆಲ್ಲ ಮಾತನಾಡಿದರೂ ದಿವ್ಯ ವಸಂತ್ ಅವರ ಕುರಿತು ಬಿಟಿವಿ ಅವರೇ ಆರ್ಟಿಕಲ್ ಒಂದನ್ನ ಪಬ್ಲಿಷ್ ಮಾಡಿದ್ದರು ಇದೇವೇಳೆ ಬಿಟಿವಿ ಅವರು ದಿವ್ಯ ಅವರ ಬಗ್ಗೆ ಕುರಿತು
ಹೇಳಿರುವುದೇನೆಂದರೆ ಈ ನಿರೂಪಕಿ ಗೆ ಭೀತಿ ವಿ ಅವರು ನೀಡುತ್ತಿರುವ ಸಂಬಳ ಸುಮಾರು 1ಲಕ್ಷ ರೂಪಾಯಿಗಳು ಹಾಗೆ ಇವರು ನಿರೂಪಕಿಯಾಗಿ ಮಾತ್ರವಲ್ಲ ಬ್ಯೂಟಿ ಕಾಂಪಿಟೇಶನ್ನಿನಲ್ಲಿ ಸಹ ಅವಾರ್ಡ್ ಪಡೆದಿದ್ದಾರೆ ಅಂತೆಲ್ಲಾ ದಿವ್ಯ ವಸಂತ ಅವರ ಕುರಿತು ಬಿಟಿವಿ ಅವರೇ ಆರ್ಟಿಕಲ್ ನ್ನು ಸಹ ಪಬ್ಲಿಷ್ ಮಾಡಿದ್ದರು.