NEWS

ನೆನ್ನೆ ಇದ್ದಕ್ಕಿದ್ದ ಹಾಗೆ ಪುನೀತ್ ಮನೆಗೆ ಭೇಟಿ ನೀಡಿದಂತಹ ದರ್ಶನ್, ಅಶ್ವಿನಿ ಅವರನ್ನು ಕಂಡ ತಕ್ಷಣ ಮಾಡಿದ್ದೇನು? ಪಾಪ ರೀ ಅಶ್ವಿನ್ಯವರಿಗೆ ಪುನೀತ್ರನ್ನು ಬಿಟ್ಟಿರಲು ಆಗುತ್ತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ!!

ಸ್ನೇಹಿತರೆ, ಪುನೀತ್ ರಾಜಕುಮಾರ್ ನಮ್ಮೆಲ್ಲರನ್ನು ಅಗಲಿ ಬರೋಬ್ಬರಿ ಒಂದು ತಿಂಗಳಿಗೂ ಅಧಿಕ ದಿನಗಳು ಕಳೆದು ಹೋಗಿದ್ದರು ಅಪ್ಪು ಶೂಟಿಂಗ್ಗಾಗಿ ಬೇರೆಲ್ಲೋ ಹೋಗಿದ್ದಾರೆ.

ಖಂಡಿತವಾಗಿಯೂ ಬಂದೇ ಬರುತ್ತಾರೆ ಎಂಬ ನಂಬಿಕೆ ಎಲ್ಲರ ಮನಸ್ಸಿನಲ್ಲಿ ಇಂದಿಗೂ ಕೂಡ ಹಚ್ಚಹಸಿರಾಗಿದೆ. ನಗುಮುಖದ ರಾಜಕುಮಾರನಾಗಿರುವ ಪುನೀತ್ರವರನ್ನು ಕಳೆದುಕೊಂಡಿರುವುದು.

ಅಭಿಮಾನಿಗಳಿಗೆ ಕುಟುಂಬಸ್ಥರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಗಾಢವಾದ ನೋವನ್ನು ತಂದಿದೆ. ಇನ್ನು ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿದ ವಿಷಯ ತಿಳಿದ ತಕ್ಷಣ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಅಪ್ಪು ಅಂತಿಮ ದರ್ಶನ ಪಡೆದುಕೊಳ್ಳಲು ಓಡೋಡಿ ಬಂದರು.

ಹೀಗೆ ಯಾವುದೇ ರೀತಿಯಾದಂತಹ ಸಂಬಂಧವಾಗಲಿ ಒಡನಾಟವಾಗಲಿ ಇಲ್ಲದಿರುವಂತಹ ಜನರಿಗೆ ಇಷ್ಟು ನೋವಾಗಿರಬೇಕಾದರೆ ಅಪ್ಪು ಅವರ ಜೊತೆ ಬರೋಬ್ಬರಿ 22 ವರ್ಷ ಸಂಸಾರಿಕ ಜೀವನ ನಡೆಸಿದ.

ಅಶ್ವಿನಿಯವರಿಗೆ ಎಷ್ಟು ನೋವಾಗಿರಬೇಕು ನೀವೇ ಯೋಚಿಸಿ. ಹೀಗಿರುವಾಗ ಅಪ್ಪು ಅಗಲಿದ ದಿನದಿಂದ ಹಿಡಿದು ಇಲ್ಲಿಯವರೆಗೂ ಪುನೀತ್ ರಾಜಕುಮಾರ್ರವರ ಮನೆಗೆ ಒಬ್ಬರಲ್ಲ ಒಬ್ಬರು ಗಣ್ಯಾತಿಗಣ್ಯ ವ್ಯಕ್ತಿಗಳು ಭೇಟಿನೀಡಿ ಅಶ್ವಿನಿ ಅವರನ್ನು ಸಂತೈಸುವ ಪ್ರಯತ್ನ ಮಾಡುತ್ತಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ನಿನ್ನೆ ಸಂಜೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪುನೀತ್ ರಾಜಕುಮಾರ್ರವರ ಮನೆಗೆ ಭೇಟಿ ನೀಡಿ ಅಶ್ವಿನಿ ಅವರನ್ನು ಕಂಡ ತಕ್ಷಣ ಮಾಡಿದ್ದೇನು ಎಂಬ ಅಸಲಿ ಸತ್ಯವನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ನಿನ್ನೆ ಸಂಜೆ ಪುನೀತ್ ರಾಜಕುಮಾರ್ ಅವರ ಸದಾಶಿವನಗರದ ಮನೆಗೆ ಭೇಟಿ ನೀಡಿ. ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರ ಭಾವಪೂರ್ಣ ಚಿತ್ರಕ್ಕೆ ನಮನ ಸಲ್ಲಿಸಿ ಹೂವನ್ನು ಅರ್ಪಿಸಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಂಡರು.

ಅನಂತರ ಅಶ್ವಿನಿ ಅವರನ್ನು ಕಂಡು ಇಂತಹ ಸಂದರ್ಭದಲ್ಲಿ ಏನು ಹೇಳಬೇಕೋ ನನಗೆ ತೋಚುಸುತ್ತಿಲ್ಲ. ನಾನು ಈ ಪರಿಸ್ಥಿತಿಯಲ್ಲಿ ನಿಮ್ಮ ಮನೆಗೆ ಬರುತ್ತೇನೆಂದು ಯಾವತ್ತು ಅನ್ಕೊಂಡಿರ್ಲಿಲ್ಲ

ನೀವು ಮನಸ್ಸಿಗೆ ಧೈರ್ಯ ತುಂಬಿಕೊಂಡರೆ ನಿಮ್ಮ ಮಕ್ಕಳು ಕೂಡ ಧೈರ್ಯದಿಂದ ಇರುತ್ತಾರೆ. ಹೀಗಾಗಿ ಜೀವನದಲ್ಲಿ ಬರುವಂತಹ ಕಷ್ಟಗಳನ್ನೆಲ್ಲ ಎದುರಿಸಿ ನಿಲ್ಲುವ ಶಕ್ತಿ ಆ ಭಗವಂತ ನಿಮಗೆ ಕೊಡಲಿ ಎಂದರು

ಅಷ್ಟೇ ಅಲ್ಲದೆ ಅರಸು ಸಿನಿಮಾದ ಶೂಟಿಂಗ್ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಅವರೊಡನೆ ಕಳಿದಂತ ಕೆಲವು ಮಧುರ ಕ್ಷಣಗಳನ್ನು ಡಿ ಬಾಸ್ ಮೆಲುಕುಹಾಕುತ್ತಾ ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ರನ್ನು ಹಾಡಿಹೊಗಳಿದರು.

Related Articles

Leave a Reply

Your email address will not be published. Required fields are marked *

Back to top button