ತಮ್ಮ ತಾಯಿಯ ಮಾತನ್ನು ಮೀರಿ ಮಗನಿಗೆ ಮೇಘನಾ ಮುಡಿ ಕೊಡಿಸಿದ್ಯಾಕೆ?? ಯಾವ ದೇವರಿಗೆ ತನ್ನ ಮಗನ ಮುದ್ದಾದ ಕೂದಲನ್ನು ಮೇಘನಾ ಕೋಟ್ಟಿದ್ದಾರೆ ನೋಡಿ
ಸ್ನೇಹಿತರೇ, ಸೋಶಿಯಲ್ ಮೀಡಿಯಾದಲ್ಲಿ ನಟಿ ಮೇಘನರಾಜ್ ಮತ್ತವರ ಮಗ ರಾಯನ್ ರಾಜ್ ಸರ್ಜಾ ಅವರ ಫೋಟೋ ವೈರಲ್ ಆಗುವುದು ಇದೇ ಮೊದಲ ಬಾರಿಗೆನಲ್ಲ.
ಹೌದು ಮೇಘರಾಜ್ ಹಂಚಿಕೊಳ್ಳುವ ಪ್ರತಿಯೊಂದು ಸಣ್ಣ ಫೋಟೋಕ್ಕೂ ಅಭಿಮಾನಿಗಳು ಬಹಳ ದೊಡ್ಡ ಮಟ್ಟದಲ್ಲಿ ಸ್ಪಂದಿಸುತ್ತಾರೆ.
ಹೀಗಿರುವಾಗ ಮೇಘನ ಮೊನ್ನೆಯಷ್ಟೇ ತಮ್ಮ ಮುದ್ದು ಮಗನ ತಲೆ ಕೂದಲು ಮುಡಿ ಕೊಟ್ಟಿರುವಂತಹ ಫೋಟೋವನ್ನು ಶೇರ್ ಮಾಡಿ ಮೊಟ್ಟೆ ಭಾಸ್ಯೆಂದು ಕ್ಯಾಪ್ಟನ್ ಹಾಕಿದರು.
ಇದನ್ನು ಕಂಡಂತಹ ಅಭಿಮಾನಿಗಳು ಒಂದು ಕ್ಷಣ
ಶಾಕಾಗಿ ಕೂದಲು ಇಲ್ಲದಿದ್ದರೂ ನಮ್ಮ ರಾಯನ್ ಬಹಳ ಮುದ್ದಾಗಿ ಕಾಣುತ್ತಾನೆ ಎಂದು ಕಮೆಂಟುಗಳ ಸುರಿಮಳೆಯನ್ನೇ ಹರಿಸಿದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ ಇತ್ತೀಚಿಗೆ ಹೊರಬಿದ್ದಿರುವ ಸತ್ಯದ ಪ್ರಕಾರ ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಿಯವರಿಗೆ ಮೊಮ್ಮಗನ ತಲೆಕೂದಲು ಮುಡಿ ಕೊಡಲು ಇಷ್ಟ ಇಷ್ಟವಿರಲಿಲ್ಲವಂತೆ.
ಹೌದು ತಮ್ಮ ತಾಯಿಯ ಮಾತನ್ನು ಮೀರಿ ಮೇಘನಾ ಮಗನಿಗೆ ಮುಡಿಕೊಟ್ಟಿದ್ದಾರೆ. ಅಷ್ಟಕ್ಕೂ ಮೇಘನಾ ಹೇಗೆ ಮಾಡಿದ್ಯಾಕೆ? ಯಾವ ದೇವರಿಗೆ ತನ್ನ ಮಗನ ಕೂದಲನ್ನು ಕೊಟ್ಟಿದ್ದಾರೆ.
ಎಂಬ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ನವೆಂಬರ್ ತಿಂಗಳಲ್ಲಿ ಮಕ್ಕಳಿಗೆ ಮುಡಿ ಕೊಡಬಾರದು ಎಂದು ಮೇಘನರಾಜ್ ಅವರ ತಾಯಿ ಪ್ರಮೀಳಾ ಜೋಷಾಯಿ ಎಷ್ಟು ಹೇಳಿದರೂ ಮೇಘನರಾಜ್ ಅವರ ಮಾತನ್ನು ಕೇಳದೆ.
ಸರ್ಜಾ ಕುಟುಂಬದೊಂದಿಗೆ ಹೋಗಿ ಧ್ರುವ, ಚಿರು ಮತ್ತು ಅರ್ಜುನ್ ಸರ್ಜಾ ಎಲ್ಲರೂ ಬಹಳನೇ ಇಷ್ಟಪಡುವಂತಹ ಆಂಜನೇಯ ಸ್ವಾಮಿಯ ಭಕ್ತನನ್ನಾಗಿ ರಾಯನ್ನನ್ನು ಮಾಡಿದ್ದಾರೆ.
ಅಷ್ಟೇ ಅಲ್ಲದೆ ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ನೋ ಶೇವ್ ನವಂಬರ್! # ಮೊಟ್ಟೆ ಬಾಸ್ ಎಂದು ಕ್ಯಾಪ್ಷನ್ ಹಾಕುತ್ತಾ ತಮ್ಮ ಮಗನ ಕಾಲೆಳೆದಿದ್ದಾರೆ ಮೇಘನರಾಜ್.
ಅಮ್ಮ ಮಗ ಸದಾ ಹೀಗೆ ನಗುನಗುತ ಯಾವುದೇ ತೊಂದರೆ ತಾಪತ್ರಯಗಳಿಲ್ಲದೆ ಒಟ್ಟಿಗೆ ಕಾಲಕಳೆಯಬೇಕೆಂದು ಬೇಡುತ್ತಾ ಕಮೆಂಟ್ ಮೂಲಕ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ತಿಳಿಸಿ.