ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಭಾರತ ಚಿತ್ರರಂಗದ ಖ್ಯಾತ ನಟ ನಟಿಯರು ಎಂದು ಹೇಳಬಹುದು. ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿರುವ ಈ ನಟ ನಟಿಯರು ನಿನ್ನೆ ಬಹಳ ಅದ್ದೂರಿಯಾಗಿ ಮದುವೆಯನ್ನ
ಮಾಡಿಕೊಂಡಿದ್ದು ಕೆಲವು ಗಣ್ಯ ನಟ ನಟ ನಟಿಯರು, ಗಣ್ಯ ವ್ಯಕ್ತಿಗಳು ಮತ್ತು ಕುಟುಂಬದವರು ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಬಹುದು. ಇನ್ನು ಕಳೆದ ಒಂದು ತಿಂಗಳಿಂದ ಕತ್ರಿನಾ ಕೈಫ್ ಮತ್ತು ವಿಕ್ಕಿ ಮದುವೆಯ
ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಮದುವೆಯ ಊಟದ ವಿಷಯ, ಮೆಹೆಂದಿ ವಿಷಯ ಮತ್ತು ಮದುವೆ ಮಂಟಪದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕಟ್ ಮಾಡಿದ ಕೇಕ್ ನ ಬೆಲೆಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು.
ಇನ್ನು ನಿನ್ನೆ ಕತ್ರಿನಾ ವಿಕ್ಕಿ ಕೌಶಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆ ಮಂಟಪದಲ್ಲಿ ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಬೆರಳಿಗೆ ಹಾಕಿದ ರಿಂಗ್ ಈಗ ಸಕತ್ ಸಡ್ಡು ಮಾಡುತ್ತಿದೆ. ಹೌದು ಕತ್ರಿನಾ ಕೈಫ್ ಬೆರಳಿಗೆ ಹಾಕಿದ
ಡೈಮಂಡ್ ರಿಂಗ್ ನ ಬೆಲೆಯ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದು ಜನರ ಶಾಕ್ ಗೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಕೈಗೆ ಹಾಕಿದ ಡೈಮಂಡ್ ರಿಂಗ್
ನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ರಿಂಗ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಸ್ನೇಹಿತರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಮದುವೆ ನಡೆದಿದೆ. ಇನ್ನು ನಿನ್ನೆ ಮದುವೆ ನಡೆದಿದ್ದು ಇಂದು ಕತ್ರಿನಾ ಮತ್ತು ವಿಕ್ಕಿ ಮದುವೆಯ ಕೆಲವು
ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೋಗಳಲ್ಲಿ ಜನರ ಗಮನ ಸೆಳೆದಿದ್ದು ಕತ್ರಿನಾ ಕೈಫ್ ಧರಿಸಿದ ರಿಂಗ್ ಆಗಿದೆ. ಹೌದು ವಿಕ್ಕಿ ಕೌಶಲ್ ಪತ್ನಿಗೆ ಬಹಳ ಬೆಲೆಬಾಳುವ ರಿಂಗ್ ಕೊಟ್ಟಿದ್ದು ಸದ್ಯ ಈ ರಿಂಗ್ ಸಕತ್ ವೈರಲ್ ಆಗಿದೆ.
ಬಹಳ ಬೆಲೆಬಾಳುವ ಡೈಮಂಡ್ ರಿಂಗ್ ಗಳಲ್ಲಿ ಈ ರಿಂಗ್ ಕೂಡ ಒಂದಾಗಿದ್ದು ಇದರ ಬೆಲೆ ಬರೋಬ್ಬರಿ 9 ಲಕ್ಷ ರೂಪಾಯಿ ಆಗಿದೆ. ಮದುವೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿರುವ ಈ ದಂಪತಿಗಳು ರಿಂಗ್ ಗೆ ಇಷ್ಟು ಹಣ
ಕೊಟ್ಟಿರುವುದು ಆಶ್ಚರ್ಯ ಪಡುವ ಸಂಗತಿ ಅಲ್ಲ ಎಂದು ಕೆಲವರು ಮಾತನಾಡಿಕೊಂಡರೆ, ಇನ್ನೂ ಕೆಲವರು ಈ ಹಣದಲ್ಲಿ ಒಂದು ಮಧ್ಯಮ ವರ್ಗದ ಕುಟುಂಬದ ಮದುವೆ ನಡೆಯುತ್ತದೆ ಎಂದು ಅನಿಸಿಕೆಯ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ಈ ಡೈಮಂಡ್ ರಿಂಗ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.