NEWS

ತಾಯಿ ಹಾಗು ತಮ್ಮನಿಗೋಸ್ಕರ ನಿರೂಪಕಿ ಅನುಶ್ರೀ ಕಟಿಸಿದ ದುಬಾರಿ ಮನೆ ಹೇಗಿದೆ ನೋಡಿದ್ರೆ ಬೆರಗಾಗ್ತೀರಾ

ಕರ್ನಾಟಕದ ನಂಬರ್ 1 ನಿರೂಪಕಿ ಎಂದೇ ಖ್ಯಾತಿಯಾಗಿರುವವರು ಅನುಶ್ರೀ. ಸಧ್ಯಕ್ಕೆ ಜೀಕನ್ನಡ ವಾಹಿನಿಯ ಸರಿಗಮಪ, ಡಿಕೆಡಿ, ಸೀರಿಯಲ್ ಸಂತೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಿರೂಪಣೆ

ಮಾಡುವ ಅನುಶ್ರೀ, ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ನಿರೂಪಣೆ ಮಾಡಿ, ವೀಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುತ್ತಾರೆ.ಇವರ ನಿರೂಪಣೆ ನೋಡಿದ ವೀಕ್ಷಕರು ಹೊಟ್ಟೆ ತುಂಬ ನಗುವುದಂತೂ ಖಂಡಿತ. ಇಂದು

ಈ ಮಟ್ಟಕ್ಕೆ ಬೆಳೆದು ನಿಂತಿರುವ ಅನುಶ್ರೀ ಅವರು ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದ್ದಾರೆ. ಅನುಶ್ರೀ ಅವರಿಗೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆಸೆ ಇತ್ತು.

ತಮ್ಮ ಮಾತನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಂಡು ಮಂಗಳೂರಿನ ಖಾಸಗಿ ಚಾನೆಲ್ ನಮ್ಮ ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಆರಂಭಿಸಿ ಅಂತಾಕ್ಷರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು ಅನುಶ್ರೀ. ನಂತರ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಕಷ್ಟಪಟ್ಟು ಅವಕಾಶಗಳನ್ನು ಪಡೆದುಕೊಂಡರು. ಈಟಿವಿಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಸಿಕ್ಕಿತು.ಹೀಗೆ ನಿರೂಪಕಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಬಹಳ ಕಷ್ಟಪಟ್ಟರು ಅನುಶ್ರೀ.
ಅನುಶ್ರೀ ಈಗ ನಂಬರ್ 1 ನಿರೂಪಕಿ ಆಗಿದ್ದಾರೆ. ಅನುಶ್ರೀ ಅವರು ಅಮ್ಮನಿಗಾಗಿ ಕಟ್ಟಿಸಿರುವ ಹೊಸ ಮನೆ ಹೇಗಿದೆ ಗೊತ್ತಾ? ತಿಳಿಯಲು ಮುಂದೆ ಓದಿ.. ಅನುಶ್ರೀ ಚಿಕ್ಕ ವಯಸ್ಸಿನಿಂದಲು ತಾಯಿ ಆಸರೆಯಲ್ಲಿ ಬೆಳೆದದ್ದು.
ತಾಯಿಗಾಗಿ ಒಂದು ಮನೆ ಕಟ್ಟಿಸಬೇಕು ಎನ್ನುವುದು ಅನುಶ್ರೀ ಅವರ ದೊಡ್ಡ ಆಸೆ ಆಗಿತ್ತು.ಇತ್ತೀಚೆಗೆ ತಮ್ಮ ತಾಯಿಗಾಗಿ ದೊಡ್ಡ ಮನೆಯೊಂದನ್ನು ಕಟ್ಟಿಸಿದ್ದಾರೆ ಅನುಶ್ರೀ. ಅಮ್ಮನ ಆಸೆಗೆ ತಕ್ಕ ಹಾಗೆ ಮನೆಯನ್ನು ಡಿಸೈನ್
ಮಾಡಿದ್ದಾರೆ. ಬಹಳ ಮಾಡರ್ನ್ ಆಗಿ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಜೊತೆಗೆ ತಮ್ಮ ಅನೂಪ್ ಅವರನ್ನು ಓದಿಸುತ್ತಾ ಅವರ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಅನುಶ್ರೀ ನಿಜಕ್ಕೂ ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿ.


ಬಹಳ ಕಷ್ಟಪಟ್ಟು ಈ ಸ್ಥಾನಕ್ಕೆ ಏರಿರುವ ಅನುಶ್ರೀ ಸಿಕ್ಕ ಒಂದೊಂದೇ ಅವಕಾಶಗಳ ಸದುಪಯೋಗ ಪಡೆದುಕೊಳ್ಳುತ್ತಾ ಯಶಸ್ಸಿನ ಉತ್ತುಂಗಕ್ಕೆ ಏರಿದರು. ಈಗ ಇವರು ಹೈಯೆಸ್ಟ್ ಪೇಡ್ ನಿರೂಪಕಿಯರಲ್ಲಿ ಒಬ್ಬರು.

ಇವರ ಬಗ್ಗೆ ಹಲವರಿಗೆ ಗೊತ್ತಿಲ್ಲದ ಕೆಲವು ವಿಷಯಗಳು ಕೂಡ ಇವೆ, ಕನ್ನಡದ ಸೂಪರ್ ಹಿಟ್ ಸಿನಿಮಾ ಮೊಗ್ಗಿನ ಮನಸ್ಸು ಗಾಗಿ ಮೊದಲು ನಿರ್ದೇಶಕ ಶಶಾಂಕ್ ಅವರು ಆಯ್ಕೆ ಮಾಡಿದ್ದು ಅನುಶ್ರೀ ಅವರನ್ನು ಆದರೆ ಅನುಶ್ರೀ

ಅವರಿಗೆ ಸಂಕೋಚದ ಸ್ವಭಾವ ಹೆಚ್ಚಾಗಿ ಇದ್ದುದರಿಂದ ಸಿನಿಮಾದಲ್ಲಿ ನಟಿಸಲಿಲ್ಲ. ಜೊತೆಗೆ ಅನುಶ್ರೀ ಅವರು ಮಾಡಿರುವ ಅದ್ಭುತವಾದ ಡಬ್ಬಿಂಗ್ ಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ.

Related Articles

Leave a Reply

Your email address will not be published. Required fields are marked *

Back to top button