NEWS

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗುದ್ದಿಕೊಂಡೇ ಹೋಗಿದ್ದ ಕಾರ್ಮಿಕ! ಆಗ ಪುನೀತ್ ಅದೇನು ಮಾಡಿದ್ದರು ಗೊತ್ತಾ? ಸ್ಟಾರ್ ಅಂದರೆ ಹೀಗಿರಬೇಕು ನೋಡಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಕನ್ನಡ ಸಿನಿಮಾ ರಂಗ ಬಡವಾಗಿದೆ. ಮುತ್ತಿನಂತಹ ನಗು ಹೊತ್ತಿದ್ದ ಬಂಗಾರದ ಮನುಷ್ಯ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ

ಅಪಾರ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದೆ. ಸದಾ ಹಸನ್ಮುಖಿಯಾಗಿದ್ದ ಪುನೀತ್ ಎಂದೂ ಯಾರಿಗೂ ನೋವು ಮಾಡಿದವರಲ್ಲ, ಅದ್ಯಾರೇ ಸಿಗಲಿ ಎಲ್ಲರೊಂದಿಗೂ ಮನಃಸ್ಪೂರ್ವಕವಾಗಿ ಮಾತನಾಡುತ್ತಿದ್ದರು. ಅಂತರಾಳದಿಂದ ನಗುತ್ತಿದ್ದರು.

ಪುನೀತ್ ರಾಜ್ ಕುಮಾರ್ ಕೇವಲ ಒಬ್ಬ ಸ್ಟಾರ್ ನಟ , ಸೂಪರ್ ಡ್ಯಾನ್ಸರ್ , ಹಾಡುಗಾರ ಮಾತ್ರ ಆಗಿರಲಿಲ್ಲ. ಕಷ್ಟಗಳಿಗೆ ಕರಗುವ ಮನಸ್ಸಿನವರಾಗಿದ್ದರು. ಎಲ್ಲಕ್ಕಿಂತ ವಿಶೇಷವಾಗಿ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅನ್ನುವಂತೆ ಇದ್ದವರು. ತನ್ನ ಅತೀ ಚಿಕ್ಕ ಜೀವಿತ ಕಾಲದಲ್ಲಿ ಯಾರೂ ಮಾಡದಂತಹ ಜನ ಸೇವೆ ಮಾಡಿದವರು ಪುನೀತ್. ಅದು ಅಭಿಮಾನಿಗಳೇ ಆಗಿರಲಿ, ಅಥವಾ ಇನ್ಯಾರೇ ಆಗಿರಲಿ ಕಷ್ಟ ಎಂದು ಬಂದವರಿಗೆ ಹಿಂದೆ ಮುಂದೆ ನೋಡದೆ ಸಹಾಯ ಮಾಡುತ್ತಿದ್ದರು.

 

ಮೈಸೂರಿನ ಶಾಂತಿಧಾಮ ಆಶ್ರಮದಲ್ಲಿ 1800 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವರು ಪುನೀತ್. ಇದೀಗ ಪುನೀತ್ ನಮ್ಮೊಂದಿಗೆ ಶಾರೀರಿಕವಾಗಿ ಇಲ್ಲದಿದ್ದರೂ ಅಪ್ಪು ಅಮರವಾಗಿಯೇ ಉಳಿದಿದ್ದಾರೆ. ಪ್ರತಿಯೊಬ್ಬ

ಅಭಿಮಾನಿಗಳ ಮನಸ್ಸಲ್ಲೂ ಜೀವಂತವಾಗಿ ಉಳಿದುಕೊಂಡಿದ್ದಾರೆ. ದೊಡ್ಮನೆಯ ಮಗನಾಗಿ ತನ್ನ ರಕ್ತದಲ್ಲಿಯೇ ದೊಡ್ಡತನವನ್ನು ರೂಢಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಬ್ಬ ದೊಡ್ಡ ಸ್ಟಾರ್ ನಟರು ಅದೆಲ್ಲಿ ಹೋದರೂ ಒಂದು ಇತಿ ಮಿತಿಯನ್ನು ನೋಡುತ್ತಾರೆ.

ಯಾರೊಂದಿಗೂ ಬೆರೆಯುವುದಿಲ್ಲ, ಆದರೆ ನಮ್ಮ ಪುನೀತ್ ರಾಜ್ ಕುಮಾರ್ ಹಾಗಲ್ಲ. ಅದೆಲ್ಲಿ ಹೋದರೂ ಜನಸಾಮಾನ್ಯರಂತೆ ಇರುತ್ತಾರೆ. ಇದಕ್ಕೊಂದು ಬೆಸ್ಟ್ ಸಾಕ್ಷಿ ಇಲ್ಲಿದೆ. ಯಾವುದೋ ಶೂಟಿಂಗ್ ಗಾಗಿ ಒಂದು ಜನ

ಸಂದಣಿ ಇದ್ದಂತಹ ಮಾರುಕಟ್ಟೆಯಲ್ಲಿ ಪುನೀತ್ ರಾಜ್ ಕುಮಾರ್ ನಡೆದುಕೊಂಡು ಬರುತ್ತಿದ್ದರು. ಅದೇ ಸಮಯದಲ್ಲಿ ಒಬ್ಬ ಬಡಪಾಯಿ ವ್ಯಾಪಾರಿಗೆ ತನ್ನ ಮುಂದೆ ಬರುತ್ತಿರುವುದು ಒಬ್ಬ ಸ್ಟಾರ್ ನಟ ಅನ್ನುವುದು ಗೊತ್ತೇ ಆಗದೆ ಗುದ್ದಿಕೊಂಡೇ ಹೋಗುತ್ತಾರೆ.

ಆದರೆ ಇದಕ್ಕೆ ಸಿಟ್ಟು ಮಾಡಿಕೊಳ್ಳದೆ ಅಥವಾ ಇರುಸು ಮುರುಸಾಗದೆ ಪುನೀತ್ ಅವರು ಏನೂ ಆಗೇ ಇಲ್ಲವೆಂಬಂತೆ ತನ್ನ ಪಾಡಿಗೆ ತಾನು ನಡೆದುಕೊಂಡು


ಬರುತ್ತಾರೆ. ಇದೇ ಜಾಗದಲ್ಲಿ ಇನ್ಯಾರೇ ಇದ್ದರೂ ನಟನ ಬೌನ್ಸರ್ ಗಳು ಅಲ್ಲಿ ಸುತ್ತುವರೆದು ಬಿಡುತ್ತಿದ್ದರು. ಆದರೆ ಪುನೀತ್ ರ‍ಾಜ್ ಕುಮಾರ್ ಯಾವಾಗಲೂ ಸರಳವಾಗಿ ಇರುತ್ತಿದ್ದರು, ಯಾವುದೇ ಅಹಂ ಅವರಲ್ಲಿ ಇರಲಿಲ್ಲ ಅನ್ನೋದಕ್ಕೆ ಇದೊಂದು ಪುರಾವೆ. ವಿ ಮಿಸ್ ಯು ಅಪ್ಪು.

Related Articles

Leave a Reply

Your email address will not be published. Required fields are marked *

Back to top button