ಬ್ರೇಕ್ ಅಪ್ ಸೇಡು ತೀರಿಸ್ಕೊಂಡ ಕತ್ರಿನಾ, ಮದುವೆಯಲ್ಲಿ ಸಲ್ಮಾನ್ ಖಾನ್ ಗೆ ಬಾರಿ ಅವಮಾನ. ಸಲ್ಮಾನ್ ಖಾನ್ ಗೆ ಬಾರಿ ಮುಜುಗರ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ನಟಿಯ ರಾಗಿರುವ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಮದುವೆ ಆಗಿರುವುದು ನಿಮಗೆಲ್ಲಾ ತಿಳಿದೇ ಇದೆ. ಗುಟ್ಟಾಗಿಯೇ ಮದುವೆಯನ್ನು ಆಯೋಜಿಸಿ ಮದುವೆ ಆಗುವ ತನಕವೂ ಕೂಡ ಯಾರಿಗೂ
ಕೂಡ ತಿಳಿಸಿರಲಿಲ್ಲ ಈ ಜೋಡಿಗಳು. ಇನ್ನು ರಾಜಸ್ಥಾನದ ಕೋಟೆಯಲ್ಲಿ ರಾಜ ಸಂಪ್ರದಾಯದಂತೆ ಮದುವೆಯಾಗಿರುವ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ಭಾರತೀಯ ಚಿತ್ರರಂಗದ ಎಲ್ಲಾ ಸಿನಿಮಾ ಪ್ರಿಯರಿಗೆ ಸಂತೋಷವನ್ನು ತಂದಿದೆ.
ಇನ್ನು ಕತ್ರಿನಾ ಕೈಫ್ ರವರು ವಿಕಿ ಕೌಶಲ್ ಅವರಿಗಿಂತ ಐದು ವರ್ಷ ದೊಡ್ಡವರಾಗಿದ್ದರು ಕೂಡ ಮತ್ತು ಹಣದಲ್ಲಿ ಕೂಡ ವಿಕಿ ಕೌಶಲ್ ಅವರಿಗಿಂತ ಶ್ರೀಮಂತರಾಗಿದ್ದರು ಮದುವೆ ಆಗಿರುವುದು ಪ್ರೀತಿಯ ನಿಜವಾದ ಅರ್ಥವನ್ನು ಎಲ್ಲರಿಗೂ
ತಿಳಿಯುವಂತೆ ಮಾಡಿದೆ. ಇನ್ನು ಈಗಾಗಲೇ ಇಬ್ಬರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಪರಸ್ಪರ ಹಂಚಿಕೊಂಡಿದ್ದು ಎಲ್ಲಾ ಸಿನಿರಸಿಕರು ಹಾಗೂ ಸೆಲೆಬ್ರಿಟಿಗಳು ಮದುವೆ ಜೀವನದ ಶುಭಾಶಯಗಳು ಎಂಬುದಾಗಿ ಹಾರೈಸಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ಈ ಮದುವೆಯಲ್ಲಿ ಒಂದು ಯಾರು ಊಹಿಸದಂತ ಘಟನೆಯೊಂದು ನಡೆದಿದೆಯಂತೆ. ಅದು ಕೂಡ ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಸಲ್ಮಾನ್ ಖಾನ್ ರವರಿಗೆ. ಹೌದು ಗೆಳೆಯರೇ ಬಹುತೇಕ ಎಲ್ಲಾ ಬಾಲಿವುಡ್
ಸೆಲೆಬ್ರಿಟಿಗಳಿಗೂ ಕೂಡ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆಗೆ ಆಹ್ವಾನ ವಿತ್ತಂತೆ. ಆದರೆ ಸಲ್ಮಾನ್ ಖಾನ್ ರವರಿಗೆ ಮಾತ್ರ ಆಹ್ವಾನ ಇರಲಿಲ್ಲವಂತೆ. ಕತ್ರಿನಾ ಕೈಫ್ ರವರನ್ನು ಬಾಲಿವುಡ್ ಚಿತ್ರರಂಗಕ್ಕೆ ಪರಿಚಯಿಸಿದವರು
ಸಲ್ಮಾನ್ ಖಾನ್ ರವರು. ಹಾಗೂ ಮಾಜಿ ಪ್ರಿಯಕರ ಕೂಡ. ಆದರೆ ಇಷ್ಟೆಲ್ಲ ನಡುವೆಯೂ ಕೂಡ ಶಾಸ್ತ್ರಕ್ಕೆ ಕೂಡ ಸಲ್ಮಾನ್ ಖಾನ್ ರವರಿಗೆ ಆಹ್ವಾನ ನೀಡಿಲ್ಲ, ಅಷ್ಟೇ ಅಲ್ಲದೆ ಬಾಲಿವುಡ್ ನ ಖ್ಯಾತ ನಾಮರಿಗೆ ಮಾತ್ರ ಆಹ್ವಾನ
ನೀಡಲಾಗಿದೆ ಎಂದು ಹೇಳಲಾಗಿದೆ ಈ ಮೂಲಕ ಸಲ್ಮಾನ್ ಖ್ಯಾತ ನಾಮರಲ್ಲವೇ ಎಂದು ಪ್ರಶ್ನೆ ಗಳು ಕೇಳಿಬಂದಿವೆ. ಅದೇನೇ ಇರಲಿ ನವವಿವಾಹಿತರಿಗೆ ಮದುವೆ ಜೀವನದ ಶುಭಾಶಯಗಳು ಎಂದು ಹಾರೈಸೋಣ.