NEWS

ಅಪ್ಪು ಕಟ್ಟಿಸಿದ ರಾಘವೇಂದ್ರ ರಾಜಕುಮಾರ್ ಅವರ ಮನೆ ಒಳಗೆ ಹೇಗಿದೆ ಅದ್ಭುತವಾಗಿದೆ ವಿಡಿಯೋ ನೋಡಿ!

ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ಪ್ರಿಯ ವೀಕ್ಷಕರೇ ರಾಘವೇಂದ್ರ ರಾಜಕುಮಾರ್ ಅವರು ಬಾಲನಟರಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು ಮತ್ತು ತಮ್ಮ ತಂದೆಯ ರೀತಿ

ರಾಘವೇಂದ್ರ ರಾಜಕುಮಾರ್ ಅವರು ತುಂಬಾ ಚಿತ್ರಗಳಲ್ಲಿ ಹಾಡುಗಳನ್ನು ಕೂಡ ಹಾಡಿದ್ದಾರೆ ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ನಿರ್ಮಾಣವಾಗಿ ಅತ್ಯಂತ ಯಶಸ್ವಿ ಚಿತ್ರವಾಗುವ ಮೂಲಕ ಪೂರ್ಣಿಮಾ

ಎಂಟರ್ಪ್ರೈಸಸ್ ಗೆ ಈ ಸಿನಿಮಾ ಅತ್ಯಂತ ಲಾಭವನ್ನು ಕೊಡ ತಂದುಕೊಟ್ಟಿತ್ತು ಇದು ನಮ್ಮ ಕನ್ನಡಿಗರೆಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ವಿಷಯ ಈಗ ಅದಲ್ಲ ಅಪ್ಪು ಕಟ್ಟಿಸಿದ ರಾಘವೇಂದ್ರ ರಾಜಕುಮಾರ್ ಅವರ.

ಮನೆ ಒಳಗೆ ಹೇಗಿದೆ ಅಂತ ನಾವು ಇವತ್ತು ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತವೆ ಹೌದು ಪ್ರಿಯ ವೀಕ್ಷಕರೇ ವರನಟ ಡಾಕ್ಟರ್ ರಾಜಕುಮಾರ್ ಅವರು 35 ವರ್ಷ ಬಾಳಿ ಬದುಕಿದ ಸದಾಶಿವನಗರದ ಮನೆಯಲ್ಲಿ ನಾಲ್ಕು ಅಂತಸ್ತಿನ ಎರಡು ಮನೆಯನ್ನು ನಿರ್ಮಾಣ ಮಾಡಲಾಗಿದೆ ಒಂದು ಮನೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರು ವಾಸವಾಗಿದ್ದರು ಹಾಗೆಯೇ ಇನ್ನೊಂದು ಮನೆಯಲ್ಲಿ ಪುನೀತ್ ರಾಜಕುಮಾರ್ ಅವರು ವಾಸವಾಗಿದ್ದರು ಮೊದಲು ಇದ್ದ ಸದಾಶಿವನಗರದ ಮನೆಯನ್ನು ಡೆಮೋಲಿಸ್ ಮಾಡುವ ಸಮಯದಲ್ಲಿ ಪುನೀತ್.

ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ ಅಶೋಕ ಹೋಟಲಲ್ಲಿ ಬಾಡಿಗೆಗೆ ಇರುತ್ತಾರೆ 1,35,000 ಬಾಡಿಗೆಯನ್ನು ಕಟ್ಟುತ್ತಾ ಇರುತ್ತಾರೆ ಮತ್ತು ಒಂದು ಮನೆ ಇದ್ದ ಜಾಗದಲ್ಲಿ ಎರಡು ಮನೆ ನಿರ್ಮಾಣವಾಗುತ್ತದೆ ಒಂದು ಮನೆ ಪುನೀತ್ ರಾಜಕುಮಾರ್ ಅವರದು ಇನ್ನೊಂದು ರಾಘವೇಂದ್ರರಾಜಕುಮಾರ ಅವರದು ಎರಡು ಮನೆ ಕಟ್ಟಿಸಿದವರು ಪುನೀತ್ ರಾಜಕುಮಾರ್ ಅವರು ಎರಡು ನಾಲ್ಕು ಫ್ಲೋರ್ ಮನೆಯನ್ನು ಕಟ್ಟಿಸುತ್ತಾರೆ ಹಾಗೆಯೇ

ಎರಡು ಮನೆಯಲ್ಲಿ ಯಾವುದೇ ರೀತಿಯ ಡಿಫರೆನ್ಸ್ ಇರಬಾರದು ಎಂದು ಪುನೀತ್ ಅವರು ತಿಳಿಸಿದ್ದರು ಮತ್ತು ಪ್ರತಿಯೊಂದು ಬೋಲ್ಟ್ ಸಹ ಸರಿಯಾಗಿ ನಿರ್ಮಿಸಲಾಗಿದೆ. ಹೌದು ಪ್ರಿಯ ವೀಕ್ಷಕರೆ ದೊಡ್ಡಮನೆ ತನ್ನದೇ ಆದ ಗೌರವವನ್ನು ಸಿನಿಮಾರಂಗದಲ್ಲಿ ಪಡೆದುಕೊಂಡಿದೆ ಮತ್ತು ಇದೇ ದೊಡ್ಡ ಮನೆಯಿಂದ ಇಂದು ಅನೇಕ ಕಲಾವಿದರು ಹೆಸರನ್ನು ಮಾಡಿಕೊಂಡು ಬಾಳಿ ಬದುಕುತ್ತಿದ್ದಾರೆ ಪ್ರಿಯ ವೀಕ್ಷಕರೇ ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಒಂದು ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು

ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಷಯದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.

Related Articles

Leave a Reply

Your email address will not be published. Required fields are marked *

Back to top button