ನನ್ನ ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಥ್ಯಾಂಕ್ಸ್ ಎನ್ನುವ ಮೂಲಕ ಯಾರೂ ನಿರೀಕ್ಷಿಸದ ವಿಡಿಯೋ ಪೋಸ್ಟ್ ಮಾಡಿದ ಆಶಿಕಾ ರಂಗನಾಥ್! ವಿಡಿಯೋ ನೋಡಿ ಬೆಚ್ಚಿಬಿದ್ದ ಪುರುಷರು
ಹೊರ ಜಗತ್ತಿನವರಿಗೆ ಬಣ್ಣದ ಪರದೆ ಮೇಲೆ ನಟಿಸುವ ನಟ ನಟಿಯರನ್ನು ನೋಡಿ ಅವರು ಅದೃಷ್ಟವಂತರು ಅನ್ನುವ ಭಾವನೆ ಬರುವುದು ಸಹಜ. ಅದರಲ್ಲೂ ನಟಿಯರನ್ನು ನೋಡಿ ಅದೆಷ್ಟೋ ಹೆಣ್ಣು ಮಕ್ಕಳು ನಾವೂ ಹೀಗೆ ನಟನಾ ಜಗತ್ತಿಗೆ ಹೋಗಬೇಕು ಅನ್ನುವ ಕನಸು ಕಾಣುತ್ತಾರೆ. ಅದಕ್ಕೆ
ಕಾರಣ ಅವರು ತೊಡುವ ಬಟ್ಟೆಗಳು, ಶೂಟಿಂಗ್ ಗಾಗಿ ಸುತ್ತಾಡುವ ಜಾಗಗಳು. ಅದರೆ ನಟನೆ ಅನ್ನುವುದು ಸುಲಭ ಅಲ್ಲ. ಒಂದು ಸಿನಿಮಾ ಹಿಟ್ ಆಗಬೇಕು ಅಂದರೆ ಅದಕ್ಕೆ ಸಿಕ್ಕಾಪಟ್ತೆ ಪರಿಶ್ರಮ ಬೇಕು, ನಟ- ನಟಿಯರು ನಿದ್ದೆ ಊಟ ಬಿಟ್ಟು ಕೆಲಸ ಮಾಡಬೇಕಾಗುತ್ತದೆ.
ಚಳಿ, ಬಿಸಿಲು , ಮಳೆ ಅಂತನೂ ನೋಡದೆ ಶೂಟಿಂಗ್ ನಲ್ಲಿ ಭಾಗಿಯಾಗಬೇಕಾಗುತ್ತದೆ. ಈ ರೀತಿ ಕಷ್ಟ ಪಟ್ಟರೆ ಮಾತ್ರ ಅಧ್ಬುತವಾದ ಸಿನಿಮಾಗಳು ತೆರೆ ಮೇಲೆ ಬರುತ್ತದೆ. ಇದೀಗ ಕರೋನಾ ಅಬ್ಬರ ಮುಗಿದ ನಂತರದಲ್ಲಿ ಅನೇಕ
ಸಿನಿಮಾಗಳು ಬರುತ್ತಿದ್ದು, ಇದೀಗ ಮದಗಜ ಆರ್ಭಟಿಸುತ್ತಿದೆ. ಹೌದು, ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಮದಗಜ ಸಿನಿಮಾಕ್ಕೆ ಆಪಲ್ ಕ್ವೀನ್ ಆಶಿಕಾ ರಂಗನಾಥ್ ನಾಯಕಿ ಆಗಿ ಮಿಂಚಿದ್ದಾರೆ. ಮದಗಜ
ಸಿನಿಮಾದಲ್ಲಿ ಆಶಿಕಾ ಅವರು ಹಳ್ಳಿ ಹುಡುಗಿ ಪಲ್ಲವಿ ಪಾತ್ರ ಮಾಡಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ಶ್ರಮ, ಕಷ್ಟ ಪಟ್ಟಿದ್ದಾರೆ.ಗದ್ದೆ ಕಳೆ ಕೀಳುವುದು, ಬೆಳೆ ಕೊಯ್ಯುವುದು, ಗದ್ದೆ ಉಳುವುದು, ಟ್ರಾಕ್ಟರ್ ಓಡಿಸುವುದು ಹೀಗೆ ಅನೇಕ
ಕೆಲಸಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಶಿಕಾ ನಟನೆ ಸಿಕ್ಕಾಪಟ್ಟೆ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಈ ಮುದ್ದು ಚೆಲುವೆ ಇದೀಗ ಇನ್ಸ್ಟಾಗ್ರಾಂನಲ್ಲಿ ತಮ್ಮ ಅರೆಬೆತ್ತಲೆ ಬೆನ್ನಿನ ಫೋಟೋ ಶೇರ್ ಮಾಡಿದ್ದಾರೆ. ಹಾಗಂತ ಇದು ಗ್ಲಾಮರಸ್ ,
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅಥವಾ ಮಾದಕ ಫೋಟೊ ಅಲ್ಲ. ಬದಲಾಗಿ ಟ್ರಾಕ್ಟರ್ ಓಡಿಸುವಾಗ ಸೂರ್ಯನ ಶಾಖಕ್ಕೆ ಸುಂದರವಾದ ಬೆನ್ನು ಟ್ಯಾನ್ ಆಗಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ.
ಈ ಸಿನಿಮಾದಲ್ಲಿ ನಟಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ, ತುಂಬಾ ಕಠಿಣ ಪರಿಶ್ರಮ ಇದರ ಹಿಂದಿದೆ, ಇದೀಗ ಆ ಎಲ್ಲಾ ಪರಿಶ್ರಮಕ್ಕೆ ರಾಜ್ಯಾದ್ಯಂತ ಎಲ್ಲರಪ್ರೀತಿ ಸಿಗುತ್ತಿರುವುದು ತುಂಬಾ ಖುಷಿ ಕೊಟ್ಟಿದೆ , ನನ್ನನ್ನು ಇಷ್ಟೊಂದು ಪ್ರೀತಿಸಿದಕ್ಕಾಗಿ ಧನ್ಯವಾದಗಳು, ಲವ್ ಯು ಡಾರ್ಲಿಂಗ್ಸ್ ಎಂದು ಬರೆದು ಮದಗಜ ಶೂಟಿಂಗ್ ವೇಳೆಯ ತನ್ನ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ