ಸತ್ತ ನಂತರವೂ ಯಾವ ನಟರು ಮಾಡದ ಅತೀ ದೊಡ್ಡ ದಾಖಲೆ ಮಾಡಿದ ಪುನೀತ್ ರಾಜಕುಮಾರ್! ಪುನೀತ್ ಬಗ್ಗೆ ಗೂಗಲ್ ಹೇಳಿದ್ದೇನು ನೋಡಿ.!
ಅಭಿಮಾನಿಗಳನ್ನೇ ದೇವರೆಂದು ಪೂಜೆ ಮಾಡ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇದೀಗ ಎರಡು ತಿಂಗಳ ಹತ್ತಿರ ಹತ್ತಿರ. ಆದರೆ ಅವರಿಲ್ಲದ ನೋವು ಇನ್ನೂ ಮಾಸಿಲ್ಲ. ಅಪ್ಪುವನ್ನು ಪ್ರತಿ ದಿನ ಅವರ ಅಭಿಮಾನಿಗಳು
ನೆನೆಯುತ್ತಲೇ ಇರುತ್ತಾರೆ. ಈಗಲೂ ಕಂಠೀರವ ಸ್ಟುಡಿಯೋದಲ್ಲಿರು ಅಪ್ಪು ಸ್ಮಾರಕ ನೋಡಲು ಜನ ಸಾಲು ಗಟ್ಟಿ ಬರುತ್ತಲೇ ಇದ್ದಾರೆ. ಭೂಮಿಯಿಂದ ಶಾಶ್ವತವಾಗಿ ಹೋಗುವ ಮುನ್ನ ಹೆಸರು ಮಾಡಿ ಹೋಗಬೇಕು ಅನ್ನುವ
ಮಾತಿನಂತೆ ನಮ್ಮ ಅಪ್ಪು ಅಂತಹದ್ದೇ ದಾರಿಯಲ್ಲಿ ಸಾಗಿದವರು.ಯಾವ ಸ್ವಾರ್ಥ ಭಾವನೆಯೂ ಇಲ್ಲದೆ, ಯಾವ ಅಪೇಕ್ಷೆಯೂ ಇಲ್ಲದೆ ಸಮಾಜದ ಒಳಿತಿಗಾಗಿ, ಬಡ ಜನರಿಗಾಗಿ ಸದಾ ಮಿಡಿಯುತ್ತಿದ್ದ ಹೃದಯ ಪುನೀತ್
ಅವರದ್ದು. ದೊಡ್ಮನೆಯ ಹುಡುಗನಾಗಿ ದೊಡ್ಡತನವನ್ನೇ ಮೆರೆದಿದ್ದಾರೆ. ತನ್ನ ಜೀವಿತ ಮಾನದಲ್ಲಿ ಯಾರಿಗೂ ಗೊತ್ತಾಗದಂತೆ ಸಾವಿರಾರು ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದ್ದ ಅಪ್ಪು ಸಾವಿನಲ್ಲೂ ಸಾರ್ಥಕತೆ ಮೆರೆದವರು. ತನ್ನ ನೇತ್ರದಾನ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮಾಡಿ ನಾಲ್ಕು ಮಂದಿಗೆ ದೃಷ್ಟಿ ಕೊಟ್ಟವರು. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಮಹಾನ್ ನಟ ಪುನೀತ್ ರಾಜ್ ಕುಮಾರ್.
ಅಪ್ಪು ಅವರು ನಮ್ಮೊಂದಿಗೆ ಇರುವಾಗ ಅವರೊಬ್ಬ ಒಳ್ಳೆಯ ನಟ, ಹಾಡುಗಾರ, ಡ್ಯಾನ್ಸರ್ , ಅಭಿಮಾನಿಗಳೊಂದಿಗೆ ಯಾವುದೇ ಅಹಂ ಇಲ್ಲದೆ ಮಾತನಾದುತ್ತಿದ್ದ ನಟ
ಅನ್ನುವುದಷ್ಟೆ ಕಣ್ಣಿಗೆ ಕಾಣುತ್ತಿತ್ತು. ಆದರೆ ಅವರ ಸಾವಿನ ನಂತರವೇ ಅಪ್ಪು ಅವರು ಸಮಾಜಕ್ಕೆ ಯಾವ ರೀತಿ ಸಹಾಯ ಹಸ್ತ ಚಾಚಿದ್ದರು ಅನ್ನುವುದು ಒಂದೊಂದಾಗಿ
ಬೆಳಕಿಗೆ ಬಂದಿದೆ. ಇದೀಗ ಪ್ರತಿಯೊಬ್ಬರೂ ಕೂಡ ಬದುಕಿದರೆ ಪುನೀತ್ ರಂತೆ ಬದುಕಬೇಕು ಎಂದು ಭಾವನೆ ವ್ಯಕ್ತ ಪಡಿಸುತ್ತಿದ್ದಾರೆ.
ಇವಿಷ್ಟೆ ಅಲ್ಲ ಪುನೀತ್ ಅವರು ತನ್ನ ಮರಣದ ನಂತರವೂ ಯಾವ ಒಬ್ಬ ನಟನೂ ಮಾಡದ ಮಹಾನ್ ದಾಖಲೆ ಸೃಷ್ಟಿಸಿದ್ದಾರೆ. ಹೌದು, ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಗೂಗಲ್ ವೀಕ್ಷಣೆ ಂಆಡಿ ಅಲ್ಲಿ ತನಗೆ ಬೇಕಾದುದರ ಬಗ್ಗೆ
ಹುಡುಕಾಡುತ್ತಾರೆ. ಅದರಲ್ಲೂ ಈ ವಿಕಿ ಪೀಡಿಯಾ ಅನ್ನೋದು ದೊಡ್ಡ ಭಂಡಾರ. ಆದರೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ವಿಕಿಪೀಡಿಯಾದಲ್ಲಿ ಇಡೀ ಭಾರತೀಯ
ಗಣ್ಯ ವ್ಯಕ್ತಿಗಳಲ್ಲಿ ಅಪ್ಪು ಅವರು ಅತೀ ಹೆಚ್ಚು ವೀಕ್ಷಣೆ ಮಾಡಲ್ಪಟ್ಟ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇದು ದೊಡ್ಡ ದಾಖಲೆಯಾಗಿದ್ದು ಅಪ್ಪು ಅಭಿಮಾನಿಗಳು ನೋವಿನಲ್ಲೂ ಖುಷಿ ಪಟ್ಟಿದ್ದಾರೆ.