ಅವತ್ತು ಆ ಒಂದು ವಿಷಯಕ್ಕೆ ಶಿವಣ್ಣ ಹಾಗು ಅಪ್ಪು ಜ’ಗಳ ಆಡಿದ್ರಾ? ಕೊನೆಗೂ ಸತ್ಯ ಬಿಚ್ಚಿಟ್ಟ ಶಿವಣ್ಣ ಹೇಳಿದ್ದೇನು ನೋಡಿ
ಆಗಲಿ ಒಂದು ತಿಂಗಳು ಕಳೆದೆ ಹೋಯಿತು. ಆದರೆ, ಇಂದಿಗೂ ಅವರು ಇಲ್ಲೇ ಎಲ್ಲೋ ಇದ್ದಾರೆ ಎಂದೇ ಅನ್ನಿಸುತ್ತಿದೆ. ಅಪ್ಪು ಅವರು ಇಲ್ಲ ಎನ್ನುವುದನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳೋದಕ್ಕೆ ಈಗಲೂ
ಸಾಧ್ಯವಾಗುತ್ತ ಇಲ್ಲ. ನೆನ್ನೆ ನಮ್ಮ ಶಿವಣ್ಣ ಅವರು ಅಪ್ಪು ಜೊತೆ ನಡೆದ ಒಂದು ವಿಷಯವನ್ನು ಹೇಳಿಕೊಂಡಿದ್ದಾರೆ! ಅದೇನು ಗೊತ್ತಾ..ಇತ್ತೀಚಿಗೆ ಶಿವಣ್ಣ ಮತ್ತು ಗೀತಕ್ಕ ಇಬ್ಬರು ಸಹ ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ಭೇಟಿ ನೀಡಿ, ಎಲ್ಲಾ
ಟ್ರಸ್ಟಿಗಳ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಇನ್ನುಮುಂದೆ ಎಲ್ಲವು ಯಾವ ರೀತಿ ನಡೆದುಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಮಾತುಕತೆ ನಡೆದಿದೆ. ಅಂದು ಮೈಸೂರಿನಲ್ಲಿ ಅಭಿಮಾನಿಗಳ ಜೊತೆ ಭಜರಂಗಿ2 ಸಿನಿಮಾ ವೀಕ್ಷಿಸಿದ ಶಿವಣ್ಣ ನಂತರ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ.
ಮಕ್ಕಳ ಜೊತೆ ಸಮಯ ಕಳೆದು, ಅವರ ಆಸೆಗಳನ್ನು ಈಡೇರಿಸಿ, ಮಕ್ಕಳ ಜೊತೆ ತಾವು ಮಗುವಾಗಿದ್ದರು ಶಿವಣ್ಣ. ಶಿವಣ್ಣ ಗೀತಕ್ಕೆ ಶಕ್ತಿಧಾಮಕ್ಕೆ ಭೇಟಿ ಕೊಡುತ್ತಿರುವ ವಿಚಾರ ತಿಳಿದ ನಂತರ ಅಭಿಮಾನಿಗಳು ಸಹ ಅನೇಕ ಸಂಖ್ಯೆಯಲ್ಲಿ
ಶಕ್ತಿಧಾಮಕ್ಕೆ ಬಂದು ಶಿವಣ್ಣ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಶುರು ಮಾಡಿದರು. ಹಾಗೂ ಮಾಧ್ಯಮದವರು ಸಹ ಬಂದು ಶಿವಣ್ಣ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲು ಶುರು ಮಾಡಿದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮಾಧ್ಯಮದವರ ಎಲ್ಲಾ ಪ್ರಶ್ನೆಗಳಿಗೂ ತಾಳ್ಮೆಯಿಂದಲ್ ಉತ್ತರಿಸಿದರು ಶಿವಣ್ಣ. ಇಂತಹ ನೋವಿನ ಸಮಯದಲ್ಲೂ ಶಿವಣ್ಣ ಅವರು ತೋರಿದ ತಾಳ್ಮೆಯನ್ನು ಮೆಚ್ಚಲೇಬೇಕು. ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ ಶಿವಣ್ಣ.. ಈ
ನೋವು ಕಡಿಮೆ ಆಗುವುದಿಲ್ಲ..ನಮ್ಮ ಜೊತೆಯಲ್ಲೇ ಆ ನೋವು ಇರುತ್ತದೆ. ಆ ನೋವಿನ ಜೊತೆಯೇ ನಾವು ಬದುಕಬೇಕು. ಆದರೆ ನನ್ನ ತಮ್ಮನನ್ನ ನಾನು ದುಃಖದಿಂದ ಕಳಿಸಿಕೊಡಲು ಇಷ್ಟಪಡುವುದಿಲ್ಲ.
ಅವನಿಗೆ ಅದು ಇಷ್ಟ ಆಗೋದಿಲ್ಲ. ಅವನು ಇಲ್ಲ ಅನ್ಕೊಂಡ್ರೆ ಇಲ್ಲ, ಇದ್ದಾನೆ ಅನ್ಕೊಂಡ್ರೆ ಇರ್ತಾನೆ. ಎಲ್ಲರಲ್ಲೂ ಅವನು ಇರ್ತಾನೆ. ಅವನು ಇದ್ದಾನೆ ಅನ್ಕೊಂಡೆ ಜೀವನ ನಡೆಸಬೇಕು ಎಂದಿದ್ದಾರೆ ಶಿವಣ್ಣ. ಹೀಗೆ ಎಲ್ಲಾ ಪ್ರಶ್ನೆಗಳಿಗೆ ಶಿವಣ್ಣ ಅವರು
ತಾಳ್ಮೆಯಿಂದ ಉಟ್ಟವನ್ನು ನೀಡುತಿದ್ದರು. ಈ ಸಮಯದಲ್ಲಿ ಮಾಧ್ಯಮದವರು ಆ ಒಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟರು.ಇನ್ನು ಯಾರೋ ಒಬ್ಬರು ನೀವು ಅಣ್ಣ ತಮ್ಮ ಯಾವಾಗಾದರು ಜ’ಗಳ ಆಡಿದ್ದೀರಾ ಅನ್ನುವ ಪ್ರಶ್ನೆಗೆ
ಉತ್ತರ ಕೊಟ್ಟಿರುವ ಶಿವಣ್ಣ. “ನಾನು ಅಪ್ಪು ಯಾವತ್ತೂ ಜ’ಗಳ ಆಡಿಲ್ಲ. ಅವನು ನನಗಿಂತ 13 ವರ್ಷ ಚಿಕ್ಕವನು. ನನ್ನ ತಮ್ಮನ ಹಾಗೆ ಅನ್ನೋಕಿಂತ ನನ್ನ ಮಗನ ಥರ ಅಂತಾನೆ ಹೇಳಬಹುದು. ನಮ್ ತಾಯಾಣೆ ನಾನು ಅಪ್ಪು ಯಾವತ್ತು ಜ’ಗಳ ಆಡಿಲ್ಲ.”
“ಅವನು ಚಿಕ್ಕ ವಯಸ್ಸಿನಿಂದ ಅಭಿನಯ ಮಾಡೋದನ್ನ ನೋಡುತ್ತಾ, ಅವನ ಜೊತೆ ನಾವು ನಗುತ್ತಾ, ಅಳುತ್ತಾ, ದುಃಖ ಪಡುತ್ತಾ ಎಲ್ಲವನ್ನು ಅನುಭವಿಸುತ್ತಾ ಬಂದಿದ್ದೀವಿ. ನಮ್ಮ ಅಣ್ಣ ತಮ್ಮಂದಿರ ನಡುವೆ ಯಾವತ್ತೂ ಜ’ಗಳ ಆಗಿಲ್ಲ,
ಸಣ್ಣ ಪುಟ್ಟ ವಿಷಯಗಳಿಗೆ ಮಾತಿಗೆ ಮಾತು ಬಂದಿರುವುದು ನಿಜ, ಆದರೆ ಎಲ್ಲಾ ಅಣ್ಣ ತಮ್ಮಂದಿರ ನಡುವೆ ಅದು ಸಾಮಾನ್ಯ, ಅಷ್ಟೇ ಹೊರೆತು ನಾನು ಅಪ್ಪು ಇಂದಿಗೂ ಜ-ಗಳವಾಡಿಲ್ಲ ” ಎಂದು ಶಿವಣ್ಣ ಹೇಳಿದ್ದಾರೆ.