NEWS

ರಾಜ್ ಕುಮಾರ್ ಬಾಳಿ ಬದುಕಿದ್ದ ಮನೆಯನ್ನು ಪುನೀತ್ ಕೆಡವಿದ್ಯಾಕೆ.. ನಂತರ ಶಿವಣ್ಣ ಬೇರೆ ಮನೆ ಮಾಡಿದ್ಯಾಕೆ ಗೊತ್ತಾ? Cinema

ಕನ್ನಡ ಸಿನಿರಂಗದಲ್ಲಿ ಅತಿ ಹೆಸರು ಮಾಡಿದಂತಹ ಮನೆ, ಕಲಾವಿದರಿಗೆ ಅದೆಷ್ಟೋ ಬಾರಿ ಅಣ್ಣ ಆಶ್ರಯ ನೀಡಿದ ಮನೆ ಎಂದರೆ ದೊಡ್ಮನೆ. ಇದು ರಾಜಕುಮಾರ್ ಅವರು ಬದುಕು ಬಾಳಿದಂತಹ ಮನೆ. ಆದರೆ ಇದನ್ನು ಪುನೀತ್

ಅವರು ಕೆಡವಿದ್ದು ಯಾಕೆ? ಅಪ್ಪನ ನೆನಪಿಗಾಗಿ ಇದನ್ನು ಹಾಗೆ ಉಳಿಸಿಕೊಳ್ಳಬಹುದಿತ್ತು. ಎನ್ನುವ ಮಾತುಗಳು ಕೇಳಿ ಬರ್ತಾ ಇತ್ತು.ಯಾಕೆ ಆ ದೊಡ್ಮನೆಯನ್ನು ಕೆಡವಿದರು ಅಂತ ಹೇಳ್ತಿವಿ ಇಷ್ಟೋರಿ ಕೊನೆವರೆಗೂ ಓದಿ. ದೊಡ್ಮನೆ ಎಂದರೆ ಬೆಂಗಳೂರಿನ ಸದಾಶಿವನಗರದಲ್ಲಿ ಇರುವಂತಹ ಮನೆ. ಡಾ

ರಾಜಕುಮಾರ್ ಅವರು ಆಗ 11 ಲಕ್ಷಕ್ಕೆ ಕೊಂಡಿರುವ ಈ ಮನೆ ಇದೀಗ ಕೋಟಿಗಟ್ಟಲೆ ಬೆಲೆಬಾಳುವ ಮನೆಯಾಗಿದೆ. ಬೆಂಗಳೂರಿನಲ್ಲಿ ಮನೆ ಕೊಂಡ ನಂತರ ಈ ಮನೆಯಲ್ಲಿ ರಾಘಣ್ಣ,ಶಿವಣ್ಣ,ಪುನೀತ್ ರಾಜಕುಮಾರ್ ಅವರು

ಕುಟುಂಬ ಸಮೇತ ವಾಸವಾಗಿದ್ದರು. ಈ ಮನೆ ಸದಾ ಸಿನಿಮಾರಂಗದ ಸಿನಿತಾರೆಯರ ಚಲನವಲನ, ಹಾಗೂ ಚಟುವಟಿಕೆಗಳಿಂದಲೇ ತುಂಬಿ ತುಳುಕುತ್ತಿತ್ತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಕೆಲವೊಮ್ಮೆ ಸಿನಿಮಾ ಶೂಟಿಂಗ್ ಕೂಡ ಇಲ್ಲಿಯೇ ನಡೆಯುತ್ತಿದ್ದವು. ಈ ಚಟುವಟಿಕೆಗಳಿಗಾಗಿಯೆ ದಿನಕ್ಕೆ ಮನೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಕೆಲವೊಮ್ಮೆ ಅಭಿಮಾನಿಗಳು ಕೂಡ ಬೇಟೆಗೆ ಬರುತ್ತಿದ್ದರು. ರಾಜಕುಮಾರ್ ಯಾರೊಬ್ಬರನ್ನು ನಿರಾಶೆ

ಮಾಡದೆ ಎಲ್ಲರನ್ನೂ ಸಂತೈಸುತ್ತಿದ್ದರು ಮುಂದೆ ಅವರ ಮಕ್ಕಳಾದ ರಾಘಣ್ಣ ಶಿವಣ್ಣ ಪುನೀತ್ ಅವರು ಕೂಡ ಅಭಿಮಾನಿಗಳನ್ನು ತಮ್ಮ ಸಮಯದಲ್ಲಿ ಕೆಲ ಸಮಯ ಗಳನ್ನು ಮೀಸಲಿರಿಸಿ ನಗುಮುಖದಿಂದ ಭೇಟಿಯಾಗುತ್ತಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಡಾ.

ರಾಜಕುಮಾರ್ ಅವರ ಕುಟುಂಬ ಬೆಳೆದು ದೊಡ್ಡದಾಯಿತು. ಇರಲು ಮನೆ ಚಿಕ್ಕದಾಯಿತು ಕೆಲವೊಮ್ಮೆ ಶಿವಣ್ಣನ ಸಿನಿಮಾ ನಿರ್ದೇಶಕರು, ಪುನೀತ್ ರಾಜಕುಮಾರ್ ಅವರ ನಿರ್ಮಾಪಕರು ಕಥೆ ಹೇಳಲು ಅಥವಾ ಸಿನಿಮಾರಂಗದ

ಕುರಿತು ಚರ್ಚೆ ಮಾಡಲು ಮನೆಗೆ ದೌಡಾಯಿಸುತ್ತಿದ್ದರು. ಇವರೆಲ್ಲರಿಗೂ ಒಂದೇ ಕಡೆ ಕುಳಿತು ಮಾತನಾಡಿಸುವುದು ಕಷ್ಟವಾಗುತ್ತ ಸಾಗಿತ್ತು.

ಇದೇ ಕಾರಣದಿಂದ ಮಾವ ಬಂಗಾರಪ್ಪ ಉಡುಗೊರೆಯಾಗಿ ನೀಡಿದ ಯಲಹಂಕ ಬಳಿ ಇರುವ ಜಾಗದಲ್ಲಿ ದೊಡ್ಡದಾದ ಸುಂದರವಾದ ಮನೆಯೊಂದನ್ನು ಶಿವಣ್ಣ ನಿರ್ಮಿಸುತ್ತಾರೆ. ತದನಂತರ ಬಹು ವಿಜ್ರಂಭಣೆಯಿಂದ ಗೃಹಪ್ರವೇಶ ಮಾಡಿ, ಶಿವಣ್ಣನ ಕುಟುಂಬ ಆ ಮನೆಯಲ್ಲಿ ಹೋಗಿ

ನೆಲೆಸುತ್ತದೆ.ಇದೀಗ ಈ ಸದಾಶಿವನಗರದಲ್ಲಿರುವ ಮನೆಯಲ್ಲಿ ಅಮ್ಮ ಪಾರ್ವತಮ್ಮ, ರಾಘಣ್ಣ ಮತ್ತು ಪುನೀತ್ ರಾಜಕುಮಾರ್ ಕುಟುಂಬ ಮಾತ್ರ ಉಳಿಯುತ್ತೆ. ರಾಜಕುಮಾರ್ ವಿಧಿವಶ ಆದ ನಂತರ ಎರಡು ವರ್ಷಕ್ಕೆ ಈ

ಮನೆಯನ್ನು ಕೆಡವಿ ಇದೇ ಸ್ಥಳದಲ್ಲಿ ನೂತನವಾಗಿ, ಅಚ್ಚುಕಟ್ಟಾದ ಬ್ರಹತ್ ಮನೆ ಕಟ್ಟಲು ಪುನೀತ್ ರಾಜಕುಮಾರ್ ಯೋಚನೆ ಮಾಡುತ್ತಾರೆ. ಇದಕ್ಕೆ ತಾಯಿ ಪಾರ್ವತಮ್ಮ ಅವರು ಕೂಡ ಒಪ್ಪಿಗೆ ನೀಡುತ್ತಾರೆ. ಇದಾದ ಎರಡನೆ ವರ್ಷವೇ ಈ ಮನೆಯನ್ನು ಕೆಡವಿ ಅದೇ ಜಾಗದಲ್ಲಿ

ರಾಘಣ್ಣ ಮತ್ತು ಪುನೀತ್ ಅವರಿಗೆ ಸೇಮ್ ಟು ಸೇಮ್, ಒಂದು ಸಣ್ಣ ನಟ್ಟು ಬೋಲ್ಟ್ ಕೂಡ ಚೇಂಜ್ ಆಗದಂತೆ, ಮುಂದೆ ನಿಂತು ಎರಡು ಬೃಹತ್ ಮತ್ತು ಸುಂದರವಾದ ಮನೆಗಳನ್ನು ಕಟ್ಟಿಸುತ್ತಾರೆ.

ಅಣ್ಣನ ಮನೆಗೆ ಎಲ್ಲ ರೀತಿಯಲ್ಲೂ ಪುನೀತನ ಹಾಕಿ ಮನೆ ನಿರ್ಮಿಸಿ ಅಲ್ಲಿ ಇಂದಿಗೂ ವಾಸವಾಗಿದ್ದರು. ಅಮ್ಮ ರಾಘಣ್ಣನ ಜೊತೆಗೆ ಮತ್ತು ಪುನೀತ್ ಜೊತೆಗೆ ಕಾಲಕಳೆಯುತ್ತಿದ್ದರು. ಇವರು ವಿ’ಧಿ’ವಶ ವಾದಮೇಲೆ

ದೊಡ್ಮನೆ ಹಿರಿ ಜೀವಗಳು ಇಲ್ಲವಾದರೂ ಮನೆಯವರೊಂದಿಗೆ ಜೀವಂತವಾಗಿದ್ದಾರೆ ಎನ್ನಬಹುದು. ಆದರೆ ಗಾಜನೂರಿನಲ್ಲಿ ಇದ್ದ ಪುಟ್ಟ ಮನೆಯನ್ನು ಹಾಗೆ ಉಳಿಸಿದ್ದಾರೆ. ಕಾರಣ ತಂದೆ-ತಾಯಿಯ ಸವಿನೆನಪಿಗಾಗಿ

ಅಂತ ಹೇಳಬಹುದು. ಇವರನ್ನು ಕಂಡ ಅದೆಷ್ಟುಜನ “ಇದ್ದರೆ ದೊಡ್ಮನೆ ತರ ಇರಬೇಕು.. “ಅಣ್ಣತಮ್ಮಂದಿರು ಅಂತ ಇದ್ರೆ, ಅದು ಅನ್ನವರ ಮಕ್ಕಳಂತೆ ಇರಬೇಕು” ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ..

Related Articles

Leave a Reply

Your email address will not be published. Required fields are marked *

Back to top button