ವೇದಿಕೆಮೇಲೆ ಕನ್ನಡದಲ್ಲಿ ಮಾತಾಡಿ, ರಶ್ಮಿಕಾ ಮಂದಣ್ಣ ಅವರಿಗೆ ಅವ-ಮಾನ ಮಾಡಿದ ಜೂನಿಯರ್ NTR! ವಿಡಿಯೋ ನೋಡಿ
ಭಾರತದ ಟಾಪ್ ನಟಿಯರಲ್ಲಿ ಈಗ ರಶ್ಮಿಕಾ ಮಂದಣ್ಣ ಅವರು ಕೂಡ ಒಬ್ಬರು. ನಮ್ಮ ರಕ್ಷಿತ್ ಶೆಟ್ಟಿ ಅವರ ಅಭಿನಯದ, ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾ-ರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ
ರಶ್ಮಿಕಾ ಮಂದಣ್ಣ ಅವರು ನಂತರ ಕನ್ನಡವನ್ನು ಮರೆತು ಬೇರೆ ಭಾಷೆಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.ಇದಲ್ಲದೆ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರು ನನಗೆ ಕನ್ನಡ ಬರಲ್ಲ ಎಂದು ಕೂಡ ಹೇಳಿ, ಸಾಕಷ್ಟು ಚರ್ಚೆಗೆ
ಕಾರಣವಾಗಿದ್ದರು. ಇತ್ತೀಚಿಗೆ ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರು ಕೂಡ ಬಾಗಿ ಆಗಿದ್ದರು. ಇದಲ್ಲದೆ ತೆಲುಗು ಸೂಪರ್ ಸ್ಟಾರ್ ಜೂನಿಯರ್ NTR ಅವರು ಕೂಡ ಭಾಗವಹಿಸಿದ್ದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇದೇ ವೇಳೆ ಜೂನಿಯರ್ NTR ಅವರು ವೇದಿಕೆಮೇಲೆ ಬಂದು ಕನ್ನಡದಲ್ಲೇ ಮಾತಾಡಿ, ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೇಳಿದ್ದೇನು ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ
ಕನ್ನಡದ ಅತ್ಯದ್ಭುತ ನಟ ಹಾಗು ನಿರ್ದೇಶಕರಲ್ಲಿ ಒಬ್ಬರು ನಮ್ಮ ರಕ್ಷಿತ್ ಶೆಟ್ಟಿ. ಕಳೆದ ವರ್ಷ ನಮ್ಮ ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮಾನ್ ನಾರಾಯಣ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡಿತ್ತು. ಸದ್ಯ ರಕ್ಷಿತ್ ಶೆಟ್ಟಿ
ಅವರ ಹೊಸ ಸಿನಿಮಾವಾದ ಚಾರ್ಲಿ ೭೭೭ ಚಿತ್ರ ಬಿಡುಗಡೆಗೆ ರೆಡಿ ಆಗಿದ್ದು,ನೆನ್ನೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಎಲ್ಲಡೆ ಫುಲ್ ಟ್ರೆಂಡ್ ಆಗಿದ್ದು, ಬರೋಬ್ಬರಿ ೫ ಮಿಲಿಯಾನ್ ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎಲ್ಲರಿಗೂ
ಟ್ರೈಲರ್ ಬಹಳ ಇಷ್ಟವಾಗಿದ್ದು, ಇವತ್ತು ರಕ್ಷಿತ್ ಶೆಟ್ಟಿ ಅವರು ಅಭಿಮಾನಿಗಳ ಜೊತೆ ಮಾತನಾಡಲು ಲೈವ್ ಬಂದಿದ್ದಾರೆ. ಈ ಸಮಯದಲ್ಲಿ ಆಗಿದ್ದೇನು ಗೊತ್ತಾ, ಮುಂದೆ ಓದಿರಿಹೌದು! ಇವತ್ತು ನಮ್ಮ ರಕ್ಷಿತ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಮ್ಮ
ಫ್ಯಾನ್ಸ್ ಜೊತೆ ಮಾತಾಡಿದ್ದಾರೆ. ಈ ಸಮಯದಲ್ಲಿ ಒಬ್ಬ ಅಭಿಮಾನಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕೆ-ಟ್ಟದಾಗಿ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಅದಕ್ಕೆ ಬಹಳ ಗರಂ ಆದ ರಕ್ಷಿತ್ ಶೆಟ್ಟಿ ಅವರು, ಲೈವ್ ನಲ್ಲೆ ಸಕತ್ ಗರಂ ಆಗಿ, ಇನ್ನು ಮುಂದೆ ರಶ್ಮಿಕಾ ಮಂದಣ್ಣ ಅವರನ್ನು ಟ್ರಾಲ್ ಮಾಡಿದ್ರೆ ಸರಿ ಇರಲ್ಲ,
ಏನ್ ಮಾಡ್ತೀನಿ ನೋಡಿ ಎಂದು ಅವಾಜ್ ಹಾಕಿದ್ದಾರೆ. ಅಷ್ಟಕ್ಕೂ ಅಭಿಮಾನಿ ಕೇಳಿದ ಪ್ರಶ್ನೆ ಏನು ಗೊತ್ತಾ, ಲೈವ್ ನಲ್ಲಿ ರಕ್ಷಿತ್ ಶೆಟ್ಟಿ ಗರಂ ಆಗಿ ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡ ಕನ್ನಡ ಚಿತ್ರರಂಗದ ಇಬ್ಬರು
ಅದ್ಭುತವಾದ ಪ್ರತಿಭೆಗಳು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಇವರಿಬ್ಬರು ಕೂಡ ತಮ್ಮದೇ ಆದ ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಛಾಪನ್ನು ಮೂಡಿಸಿದ್ದಾರೆ.
ಇಬ್ಬರು ಕೂಡ ಬಹುಮುಖ ಪ್ರತಿಭೆಗಳು. ಸುದೀಪ್ ಅವರು ನಟನಷ್ಟೇ ಅಲ್ಲ, ಅವರೊಬ್ಬ ನಿರ್ದೇಶಕ, ನಿರ್ಮಾಪಕ, ಕ್ರಿಕೆಟರ್, ಗಾಯಕ, ಅತ್ಯುತ್ತಮವಾದ ಕುಕ್ ಸಹ ಹೌದು. ರಕ್ಷಿತ್ ಶೆಟ್ಟಿ ಅವರು ಕೂಡ ನಿರ್ದೇಶಕ, ಬರಹಗಾರ, ನಿರ್ಮಾಪಕ ಕೂಡ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ರಕ್ಷಿತ್ ಶೆಟ್ಟಿ ಅವರು ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ.
ವೃತ್ತಿಯಲ್ಲಿ ರಕ್ಷಿತ್ ಶೆಟ್ಟಿ ಅವರು ಹೊಸದಾಗಿ ಏನೇ ಮಾಡಿದರೂ, ಅವರ ಸಿನಿಮಾ ಟ್ರೈಲರ್ ಅಥವಾ ಇನ್ನೇನೇ ಇರಲಿ ಅದನ್ನು ಮೊದಲು ತೋರಿಸುವುದು ಕಿಚ್ಚ ಸುದೀಪ್ ಅವರಿಗೆ, ಕಿಚ್ಚ ಸುದೀಪ್ ಅವರು ಕೂಡ ರಕ್ಷಿತ್ ಅವರಿಗೆ
ಬಹಳ ಪ್ರೋತ್ಸಾಹ ನೀಡುತ್ತಾರೆ. ರಕ್ಷಿತ್ ಶೆಟ್ಟಿ ಅವರಿಗೆ ಒಂದು ಕನಸಿದೆ, ಅದು ತಾವು ಸುದೀಪ್ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂದು. ಈ ಇಬ್ಬರು ನಟರ ಅಭಿಮಾನಿಗಳಿಗೂ ಕೂಡ ಅದೇ ಆಸೆ.