ಇದ್ದಕ್ಕಿದ್ದಂತೆ ಮನೆಗೆ ಬಂದ ಪಾರಿವಾಳ ಅಪ್ಪು ಫೋಟೋ ಮುಂದೆ ಮಾಡಿದ್ದೇನು!!
ಅಪ್ಪುನವರು ನಮ್ಮನೆಲ್ಲ ಅಗಲಿ ಹಲವು ದಿನಗಳೇ ಕಳೆದಿದೆ ಆದರೆ ಪುನೀತ್ ಅವರು ಇಂದಿಗೂ ಜನಮನಸಿನಲ್ಲಿ ಯೆ ಉಳಿದಿದ್ದಾರೆ . ಅಪ್ಪು ನವರು ಅಗಲಿದ ನಂತರ ಇಡೀ ರಾಜ್ಯ ದಂತ ಹಳ್ಳಿಗಳಲ್ಲಿ ಅಪ್ಪು ನವರಿಗೆ ನಮ ನೆ ಸಲ್ಲಿಸಿ ಪೂಜೆ
ಪುರಸ್ಕಾರ ಗಳನ್ನ ಮಾಡಿದ್ರು . ಇನ್ನು ಹಲವು ಕಡೆ ರಸ್ತೆಗಳಿಗೆ ಬಸ್ ನಿಲ್ದಾಣಗಳಿಗೆ ಅವ್ರು ಕಟ್ಟಿಸಿದ ಕ್ರೀಡಾಂಗಣಗಳಿಗೆ ಅಪ್ಪುನವರ ಹೆಸರನ್ನ ಇಡುವ ಮೂಲಕ ಪುನೀತ್ ರವರಿಗೆ ನಮನ ಸಲ್ಲಿಸಿದರು . ಇದೀಗ ಅಪ್ಪುರವರ ವಿಚಾರದಲ್ಲಿ
ದೊಡ್ಡ ಪವಾಡ ವೊಂದು ನಡೆದಿದ್ದು ಇಡೀ ರಾಜ್ಯವೇ ಶಾಕ್ ಆಗಿದೆ ಹಾಗಾದ್ರೆ ಏನಿದು ಸುದ್ದಿ ನೋಡೋಣ ಬನ್ನಿ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ರಾಜಕುಮಾರ ಚಿತ್ರದಲ್ಲಿ ಪಾರಿವಾಳ ವನ್ನ ಹೆಗಲ ಮೇಲೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇಟ್ಟುಕೊಂಡಿದ್ರು ಪಾರಿವಾಳ ಎಲ್ಲೆ ಹಾರಿಹೋದ್ರು ಕುಳಿತು ಕೊಳ್ಳೋದು ನಮ್ಮ ಹೆಗಲ ಮೇಲೆ ಎಂದು ಪುನೀತ್ ರವರು ಸಂದರ್ಶನವೊಂದರಲ್ಲಿ ಡೈಲಾಗ್ ಕೂಡ ಹೇಳಿದ್ರು ಪಾರಿವಾಳಕ್ಕು ಅಪ್ಪು ರವರಿಗೂ ಅದೇನು ನಂಟು ಗೊತ್ತಿಲ್ಲ ಶಿವಮೊಗ್ಗದ ತಾವರೇಕೋಪ ಗ್ರಾಮದ ಲಕ್ಷ್ಮೀಪತಿ
ಮನೆಯಲ್ಲಿ ಪುನೀತ್ ರವರ ಫೋಟೋ ಪಕ್ಕದಲ್ಲಿ ಪಾರಿವಾಳ ಬಂದು ಕುಳಿತು ಆಶ್ಚರ್ಯ ಮೂಡಿಸಿದೆ ಪುನೀತ್ ರವರ ಅಭಿಮಾನಿಯಾಗಿರುವ ಲಕ್ಷ್ಮೀಪತಿ ಅವ್ರು ತಮ್ಮ ಮನೆಯಲ್ಲಿಯೇ ಪುನೀತ್ ರವರ ಫೋಟೋ ವನ್ನ ಇಟ್ಟು
ಅವರಿಗೆ ಇಷ್ಟವಾದ ಊಟವನೆಲ್ಲ ಇಟ್ಟು ಪೂಜೆ ಮಾಡಿದ್ರು . ಪೂಜೆ ನಡೆಯುತ್ತಿದ್ದ ವೇಳೆಯೇ ಪಾರಿವಾಳ ವೊಂದು ಹಾರಿ ಬಂದು ಫೋಟೋದ ಪಕ್ಕದಲ್ಲಿ ಕುಳಿತು ಕೊಂಡಿದೆ. ನಂತರ ಪಾರಿವಾಳವನ್ನ ಎತ್ತಿಕೊಳಲ್ಲು ಹೋದಾಗ ಪಾರಿವಾಳ
ಬಾರದೆ ಅಲ್ಲಿಯೇ ಕುಳಿತುಕೊಂಡಿದೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದ್ದು ಇದು ನಿಜಕ್ಕೂ ಪವಾಡವೇ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.