ಅಶ್ವಿನಿ ಗೆ ಪುನೀತ್ ಕೊನೆ ಬಾರಿ ಕೊಡಿಸಿದ್ದ ಗಿಫ್ಟ್ ನೋಡಿ!
ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಲ್ಲವಾಗಿ ಈಗಾಗಲೇ ಒಂದು ತಿಂಗಳು ಕಳೆದು ಹೋಗಿದೆ. ಪುನೀತ್ ರವರ ಸಮಾಧಿಯ ಬಳಿ ಪ್ರತಿ ದಿವಸ ಸಾವಿರಾರು ಅಭಮಾನಿಗಳು ಬಂದು ಅಪ್ಪು ರವರ ಸಮಾಧಿ ದರ್ಶನ
ಮಾಡಿ ಪೂಜೆಯನ್ನ ಸಲ್ಲಿಸ್ತಿದ್ದಾರೆ . ಪುನೀತ್ ಮತ್ತು ಅಶ್ವಿನಿ ರವರು ಒಬ್ಬರಿನೊಬ್ಬರು ಬಹಳ ಇಷ್ಟಪಟ್ಟು ಪ್ರೀತಿಸಿ ಮದುವೆ ಆಗಿದ್ದು ಇವರಿಬ್ಬರೂ ನಿಜಜೀವನದಲ್ಲಿ ಸಾಕಷ್ಟು ಯುವ ಜೋಡಿ ಗಳಿಗೆ ಆದರ್ಶ ದಂಪತಿಗಳಾಗಿದ್ರು ಇಷ್ಟು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಪ್ರೀತಿಸು ತ್ತಿದ್ದ ಪತ್ನಿ ಪುನೀತ್ ರವರನ್ನ ಕಳೆದು ಕೊಂಡಿರುವ ಅಶ್ವಿನಿ ಯವರನ್ನು ಯಾರಿಗೂ ಕೂಡ ಬರಬಾರದು ಅವರ ನೋವು ಇನ್ನೂ ಕೂಡಾ ಕಡಿಮೆ ಆಗಿಲ್ಲ ಅಪ್ಪು ಇಲ್ಲದೆ ಒಂಟಿಯಾಗಿರುವ ಅಶ್ವಿನಿ ಯವರ ಪರಿಸ್ಥಿತಿ ನಿಜಕ್ಕೂ
ಯಾರಿಗೂ ಬೇಡ ಅಪ್ಪು ರವರು ಇಲ್ಲವಾದ ನಂತರ ಅಶ್ವಿನಿ ರವರು ಅಪ್ಪು ರವರ ಎಲ್ಲಾ ಕನಸುಗಳನ್ನ ಈಡೇರಿಸುವುದಾಗಿ ಹೇಳಿದ್ರು . ಇದೀಗ ಅದೇ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನ ಇಟ್ಟಿದ್ದಾರೆ . ಹೌದು ಪುನೀತ್ ರವರ
ಕನಸಿನ ಚಿತ್ರವಾಗಿದ್ದ ಗಂಧದಗುಡಿ ಚಿತ್ರವು ಬಿಡುಗಡೆ ಯಾಗಿದ್ದು ಈಗಾಗಲೆ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ . ಇನ್ನು ಪುನೀತ್ ರವರು ಶೂಟಿಂಗ್ ಇಲ್ಲದ ಬಿಡುವಿನ ವೇಳೆಯಲ್ಲಿ ಪತ್ನಿ ಅಶ್ವಿನಿ ಮತ್ತು ಮಕ್ಕಳ
ಜೊತೆ ಸಮಯವನ್ನ ಕಳೆತ ಇದ್ರು . ಕಾರುಗಳನ್ನ ಬಹಳ ಇಷ್ಟ ಪಡ್ತಾ ಇದ್ರು ಇವರು ಹಲವಾರು ದುಬಾರಿ ಕಂಪನಿಯ ಕಾರುಗಳ ಕಲೆಕ್ಷನ್ ಗಳನ್ನಾ ಹೊಂದಿದ್ರು . 2019 ರ ಮಹಿಳಾ ದಿನಾಚರಣೆಯಂದು ಪತ್ನಿ ಅಶ್ವಿನಿ ರವರಿಗೆ
ಸುಮಾರು ನಾಲ್ಕು ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರನ್ನ ಉಡುಗೊರೆ ಯಾಗಿ ನೀಡಿದ್ರು . ಇದೀಗ ಅಪ್ಪು ರವರು ಇಲ್ಲವಾದ ನಂತರ ಅಶ್ವಿನಿ ರವರು ಹೊರಗಡೆ ಹೋಗುವಾಗ ಆ ಕಾರನ್ನು ನೋಡಿ ಅಪ್ಪೂರವರನ್ನ ನೆನೆದು ಕಣ್ಣೀರನ್ನು ಇಟ್ಟಿದ್ದಾರೆ .