ಕೋಡಿ ಮಠ ಸ್ವಾಮೀಜಿ ಪುನೀತರವರ ಬೈಕ್ ನಂಬರ್ ಪ್ಲೇಟಿನ ರಹಸ್ಯ ಹೇಳಿದ್ದಾರೆ ನೋಡಿ
ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಡೀ ನಮ್ಮ ಕರುನಾಡು ತಬ್ಬಲಿಯಾಗಿ ಹೋಗಿದ್ದೆ . ನಿನ್ನೆಯಷ್ಟೇ ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಸಿನಿಮಾದ ಡಿಜೆ ಬಿಡುಗಡೆಯಾಗಿದ್ದು ತುಂಬಾನೇ ಮೆಚ್ಚುಗೆಯನ್ನು
ವ್ಯಕ್ತಪಡಿಸುತ್ತಿದೆ. ಹೌದು ಪುನೀತ್ ರಾಜಕುಮಾರ್ ರವರ ಆಸೆಯಾಗಿದ್ದು ಈ ಗಂಧದ ಗುಡಿ ಸಿನಿಮಾವನ್ನು ಒಂದು ಬೇರೆ ರೀತಿಯ ಜನರಿಗೆ ಕೊಡಬೇಕೆಂಬ ಆದೆ ಇತ್ತು ಪುನೀತ್ ರಾಜಕುಮಾರ್ ರವರಿಗೆ ಅವರ ಕನಸನ್ನ ಹೆಂಡತಿ ಅಶ್ವಿನಿ
ರವರು ನನಸಾಗಿ ಇದೇರಿಸುತ್ತಿದಾರೆ . ಹೌದು ಇದೆಲ್ಲ ದರ ನಡುವೆ ಪುನೀತ್ ರಾಜಕುಮಾರ್ ರವರ ಸಾವಿನ ಮತ್ತೊಂದು ಸತ್ಯ ಬಯಲಾಗಿದೆ ಇದ್ದನ್ನ ನೋಡಿ ಅಭಿಮಾನಿಗಳು ಮತ್ತು ಕುಟುಂಬ ದವರು ಒಂದು ಕ್ಷಣ
ಶಾಕ್ ಆಗಿದ್ದಾರೆ . ಅರೆ ಏನಿದು ಸುದ್ದಿ ಎಲ್ಲ ಮಾಹಿತಿಯನ್ನ ನೋಡೋಣ ಅದುಕ್ಕು ಮುನ್ನ ನೀವು ಕೂಡ ಪುನೀತ್ ರಾಜಕುಮಾರ್ ರವರು ಮತ್ತೆ ಹುಟ್ಟಿ ಬರಲಿ ಎಂದು ಬಯಸೋದಾದ್ರೆ ತಪ್ಪದೆ ಲೈಕ್ ಮಾಡಿ .
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಪುನೀತ್ ರವರ ಬೈಕ್ ನಂಬರ್ ಪ್ಲೇಟಿನ ಮೇಲೆ ಮತ್ತೊಂದು ಕಾಕತಾಳೀಯ ನಿಜಕ್ಕೂ ಕಣ್ಣೀರು ಬರುತ್ತೆ ನೋಡಿ . ಹೌದು ಜೀವನದಲ್ಲಿ ಸಾಕಷ್ಟು ನಂಬಿಕೆ ಗಳು ಕೆಲವೊಂದು ಬಾರಿ ಸರಿ ಅನ್ಸುತ್ತೆ . ಕೆಲವಂದಿಷ್ಟು ತೀರ ನಂಬಿಕೆ ಊಹ ಪೋಹ ಗಳು ಹುಸಿ ಆಗುತ್ತೆ ಅಂದ ಹಾಗೆ
ಭಾರತ ದೇಶದಲ್ಲಿ ಸಾಕಷ್ಟು ಜನರು ಈ ಜ್ಯೋತಿಷ್ಯ ಶಾಸ್ತ್ರ ವನ್ನು ನಂಬುತ್ತಾರೆ . ಇನ್ನು ಕೆಲವರು ಸಂಖ್ಯಾ ಶಾಸ್ತ್ರ ದೊಂದಿಗೆ ನೇ ಅವರ ದಿನವನ್ನ ಆರಂಭಿಸುತ್ತಾರೆ . ಹೌದು ಹಾಗೆ ಸಂಖ್ಯೆ ಮೇಲೆ ಜೀವನವನ್ನ ಮಾಡುವವರ ಸಂಖ್ಯೆ ಹೆಚ್ಚಿದೆ . ಕೆಲವಂದ್ದಿಷ್ಟು ಕುಷಿ ಘಟನೆ ಗಳು ಹಾಗೂ ಕಹಿ
ಘಟನೆಗಳು ಕೆಲವೊಂದು ವಿಚಾರಗಳಿಗೆ ಹೋಲಿಕೆ ಮಾಡಿ ನೋಡಿದ್ರೆ ಅಥವಾ ಆ ಸಮಯಕ್ಕೆ ತಕ್ಕ ಇನ್ನೂ ಕೆಲವು ವಿಚಾರಗಳು ಕೊಡುವ ಮುನ್ಸೂಚನೆ ನೋಡುದ್ರೆ ಅದನ್ನ ಕಾಕತಾಳೀಯ ಎಂದು ಹೇಳ್ತಾರೆ . ಈಗ ಪುನೀತ್ ರವರ
ಬೈಕ್ ಮೇಲೆ ಕಾಣಿಸಿರುವ ನಂಬರ್ ಪ್ಲೇಟ್ ವಿಚಾರ ಹಾಗೂ ಆ ನಂಬರ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗ್ತಾ ಯಿದೆ. ಜೊತೆಗೆ ಚರ್ಚೆ ಕೂಡಾ ಆಗ್ತಾ ಇದೆ . ಹೌದು ಪುನೀತ್ ರವರು ಸಾವನ್ನಪ್ಪಿದ ಸಂದರ್ಭದಲ್ಲಿ
ಸಾಕಷ್ಟು ವಿಚಾರಗಳನ್ನು ಕಾಕತಾಳಿಯ ಎನಿಸುವುದು ನಿಜ . ಅಪ್ಪು ರವರು ಮಾರ್ಚ್ 17 ರಂದು 1975 ರಲ್ಲಿ ಜನಿಸಿದ್ರು . ಅಕ್ಟೋಬರ್ 29 2021 ರಲ್ಲೀ ನಿಧನರಾದರು. 17 ಮತ್ತು 29 ಸೇರಿಸಿ ನೋಡಿದ್ರೆ 46 ನಂಬರ್ ಬಂದಿತ್ತು ಇದು ಅಪ್ಪು
ರವರ ವಯಸ್ಸಿನ ನಂಬರ್ ಆಗಿದ್ದು ಅದೇ ರೀತಿ 17 ನೆ ತಾರಿಕುನಲ್ಲಿ ಹುಟ್ಟಿದ ರವರು ಈ ವರ್ಷ ಕಳೆದ ವರ್ಷ ಕನ್ನಡ ಸಿನಿಮಾ ರಂಗದ ಲ್ಲಿ ಮೂರು ನಟರು ಸಾವನ್ನಪ್ಪಿ ಎಲ್ಲರಿಗು ಆಘಾತ ನೀಡಿದ್ರು . ಪುನೀತ್ ರವರ ಕೊನೆಯ ಸಿನಿಮಾ
ಯುವರತ್ನ 29 ನೆ ಸಿನಿಮಾ ಆಗಿದ್ದು ಅವರ ಬೈಕ್ ಮೇಲೆ ಕಾಣಿಸಿರುವ ನಂಬರ್ ಪ್ಲೇಟ್ ನಂಬರ್ KA 01 PAS 29ಎಂದು ಕಾಣಿಸಿದೆ ಪುನೀತ್ ರವರ 29 ನೆ ಸಿನಿಮಾ ಯುವರಾತ್ನ ಆಗಿದ್ದು ಇದೆ ಅವರ ಕೊನೆಯ ಸಿನಿಮಾ
ಆಗುತ್ತದೆಂದು ಮುಂಚಿತ ವಾಗಿಯೆ ದೇವರು ಮುನ್ಸೂಚನೆ ಕೊಟ್ಟಿದ್ದ ಎಂದು ಬೇರೆ ಬೇರೆ ರೀತಿಯ ವಿಚಾರಗಳು ತಲೆಯಲ್ಲಿ ಬರುತ್ತಿವೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಪುನೀತ್ ರವರ ಆತ್ಮಕ್ಕೆ ಶಾಂತಿ ಸಿಗಲಿ
ಇದೀಗ ದೇವರಾಗಿರುವ ಅಪ್ಪು ಮತ್ತೆ ಕನ್ನಡ ರಂಗ ದಾಲ್ಲಿ ಹುಟ್ಟಿ ಬರಲಿ ಎಂದು ದೇವರಲ್ಲಿ ಬೇಡಿ ಕೊಳ್ಳಿ . ಧನ್ಯವಾದಗಳು