NEWS

ಕೇವಲ ಒಂದೇ ಒಂದು ಸಾರಿ ಸೆ-ಕ್ಸ್ ಮಾಡಿದರೆ ಗರ್ಭಿಣಿ ಆಗುತ್ತಾರಾ? ಇದರ ಬಗ್ಗೆ ಮಹಿಳಾ ವೈದ್ಯೆ ಏನು ಹೇಳುತ್ತಾರೆ ನೋಡಿ.!

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ಇಂತಹ ಪ್ರಶ್ನೆಗಳು ಮೂಡುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಮುಖ್ಯವಾಗಿ ಯುವತಿಯರಿಗೆ ಈ ಪ್ರಶ್ನೆ ಕಾಡುವುದು ಸಹಜ. ಹೌದು ವಯಸ್ಸಿನ ಹುಚ್ಚಾಟದಿಂದಾಗಿ

ತಪ್ಪು ಕೆಲಸಗಳನ್ನು ಮಾಡಿದಂತಹ ಯುವಕ-ಯುವತಿಯರು ಒಮ್ಮೆ ಸೆಕ್ಸ್ ಮಾಡಿದರೆ ಗರ್ಭಿಣಿ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಗೂಗಲ್ ಹಾಗೂ ಇನ್ನಿತರ ವೆಬ್ಸೈಟ್ಗಳಲ್ಲಿ ನೋಡಿರುವುದು ಒಂದು ಸರ್ವೆಯ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಪ್ರಕಾರ ತಿಳಿದುಬಂದಿದೆ. ಹೀಗಾಗಿ ನಾವಿವತ್ತು ಸೆಕ್ಸ್ ಕುರಿತು ಕೆಲವು ರೋಚಕ ಮಾಹಿತಿಯನ್ನು ತಿಳಿಸಲು ಈ ಪುಟವನ್ನು ಬರೆದಿದ್ದೇವೆ.ಹೀಗಾಗಿ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು

ಫ್ರೆಂಡ್ಸ್ ಮದುವೆಯಾಗದೆ ತಮ್ಮ ವಯಸ್ಸಿನ ಕಾತುರತೆಯಿಂದ ಮೋಹಕ್ಕೊಳಗಾಗಿ ಲೈಂಗಿಕಕ್ರಿಯೆಗೆ ಭಾಗಿಯಾಗುವಂತಹ ಯುವತಿಯರು ಹಾಗೂ ಹೊಸದಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳು ಈ ಕುರಿತಾಗಿ

ಸಾಕಷ್ಟು ಸ್ವಾರಸ್ಯಕರ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ‌. ಒಂದು ಬಾರಿ ಸೆಕ್ಸ್ ಮಾಡಿದರೆ ಗರ್ಭಿಣಿ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ, ಒಂದು ಬಾರಿ ಸೆಕ್ಸ್ ಮಾಡಿದರೂ ನೂರು ಬಾರಿ ಮಾಡಿದರು ಗರ್ಭಿಣಿ

ಆಗುತ್ತಾರೆ. ಅದು ಹೇಗೆ ಎಂಬುದು ಹೆಣ್ಣುಮಕ್ಕಳ ಅಂಡಾಣುವಿನ ಮೇಲೆ ಡಿಪೆಂಡ್ ಆಗಿರುತ್ತದೆ.ಗಂಡಸರ ವೀರ್ಯಾಣುಗಳು ಯಾವಾಗ ಹೆಣ್ಣುಮಕ್ಕಳ ಯೋನಿ ಒಳಗಿನ ಅಂಡಾನುಗಳಿಗೆ ತಲುಪುತ್ತದೋ ಆಗ ಖಂಡಿತವಾಗಿಯೂ ಹೆಣ್ಣುಮಕ್ಕಳು ಪ್ರೆಗ್ನೆಂಟ್ ಆಗುತ್ತಾರೆ.

ಮದುವೆಯಾಗದೆ ತಮ್ಮ ಪ್ರಿಯಕರನ ಮೋಹಕ್ಕೊಳಗಾಗಿ ಮೈಮರೆತು ಇಂತಹ ತಪ್ಪು ಕೆಲಸಗಳಿಗೆ ಕೈ ಹಾಕುವಂತಹ ಯುವತಿಯರು ಸೆಕ್ಸ್ ಮಾಡಬೇಕಾದರೆ ಕಾಂಡಮ್ ಹಾಗೂ ಇನ್ನಿತರ ರೀತಿಯ ಸೇಫ್ಟಿಯನ್ನು ಬಳಸಬೇಕಾಗುತ್ತದೆ. ಇನ್ನು

ಮದುವೆಯಾಗಿ ಅದೆಷ್ಟೋ ಬಾರಿ ತಮ್ಮ ಗಂಡನೊಂದಿಗೆ ಸೆಕ್ಸ್ ಮಾಡಿದರೂ ಪ್ರೆಗ್ನೆಂಟ್ ಆಗಲಿಲ್ಲ ಎಂದು ಅದೆಷ್ಟೋ ಜನ ಹೆಣ್ಣುಮಕ್ಕಳು ಕೊರಗುತ್ತಿದ್ದಾರೆ.

ಇದು ಅವರ ಋತುಚಕ್ರದ ಮೇಲೆ ಡಿಪೆಂಡ್ ಆಗಿದ್ದು, ಋತುಚಕ್ರ ಆರಂಭವಾದ ಒಂದನೇ ದಿನದಿಂದ ಏಳನೇ ದಿನದವರೆಗೂ ಸೆಕ್ಸ್ ಮಾಡಿದರೆ ಪ್ರೆಗ್ನೆಂಟ್ ಆಗುವ ಸಾಧ್ಯತೆ

ಕಮ್ಮಿ. ಏಳರಿಂದ 17ನೇ ದಿನವನ್ನು ಫರ್ಟೈಲ್ ಪಿರಿಯಡ್ ಸೀರಿಯಲ್ ಎಂದು ಕರೆಯುತ್ತಾರೆ. ಇದು ಲೈಂಗಿಕ ಕ್ರಿಯೆಗೆ ಬಹಳ ಪ್ರಬಲವಾದ ದಿನಗಳಾಗಿರುತ್ತದೆ. ಈ ಸಮಯದಲ್ಲಿ ಸೆಕ್ಸ್ ಮಾಡಿದರೆ ಖಂಡಿತ ಭ್ರೂಣ ಬೆಳೆಯುವ ಸಾಧ್ಯತೆ

ಹೆಚ್ಚಿರುತ್ತದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button