ನಮ್ಮಮ್ಮ ಸೂಪರ್ಸ್ಟಾರ್ ಶೋನಲ್ಲಿ ವಂಶಿಕ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..??
ಮರೆಯಲಾಗದ ಬಾಲ ಕಲಾವಿದರಲ್ಲಿರುವ ಒಬ್ಬರು ಮಾಸ್ಟರ್ ಆನಂದ್ ಗೌರಿ-ಗಣೇಶ ಕರ್ಪೂರದ ಗೊಂಬೆ ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಬಾಲನಟನಾಗಿ ಮಿಂಚಿದ
ಆನಂದ ಅವರು ದೊಡ್ಡವರಾದ ಮೇಲೂ ಸಹ ಅನೇಕ ಸಿನಿಮಾಗಳಲ್ಲಿ ಆಸೆ ಪಾತ್ರಗಳಲ್ಲಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿ ಮಿಂಚಿದರು. ಆನಂದ ಅವರಂತೆಯೇ ಅವರ ಮಗಳು ಸಹ ಬಹಳ ಚೂಟಿ.
ನನ್ನಮ್ಮ ಸೂಪರ್ ಸ್ಟಾರ್ ಶೋ ವಂಶಿಕಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?|| Nannamma Super Star || Vanshika Salary” src=”https://www.youtube.com/embed/Zw0rjLmF4eQ?feature=oembed” frameborder=”0″ allowfullscreen=”allowfullscreen” data-mce-fragment=”1″>
ಸೋಶಿಯಲ್ ಮೀಡಿಯಾದಲ್ಲಿ ಆನಂದ್ ಅವರ ಮಗಳು ವಂಶದ ಬಹಳ ಫೇಮಸ್ ಆಗಿದ್ದಾಳೆ. ನೀವು ಎಲ್ಲೆಡೆಯ ವಂಶಿಕ ಅವಳ ಮುದ್ದು ಮಾತುಗಳನ್ನು ಕೇಳಬಹುದು. ರಾಜ್ಯದ ಜನತೆ ವಂಶಿಕ ಅವಳ ಮುದ್ದು ಮಾತುಗಳನ್ನು
ಮೆಚ್ಚಿ ಪಟಾಕಿ ಎಂಬ ಹೆಸರುಗಳೆಲ್ಲ ಸಹ ಕರೆಯಲು ಶುರು ಮಾಡಿದ್ದಾರೆ. ಜನರು ನೆಟ್ಟಿಗರು ಮಾತ್ರವಲ್ಲದೆ ಹಲವರು ವಂಶಿಕ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಈ ನಡುವೆ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕ ಪಡೆಯುವ ಸಂಭಾವನೆ ಎಷ್ಟು ಎಂಬ ಕುತೂಹಲ ಎಲ್ಲರಲ್ಲಿ ಹೆಚ್ಚಾಗಿದೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಚಿತ್ರ ಕನ್ನಡ ವಾರದಲ್ಲಿ ಒಂದು ದಿನ
ಅಥವಾ ಎರಡು ದಿನ ನಡೆಯುತ್ತೆ. ಕೆಲವೊಮ್ಮೆ ಪೂರ್ವಭಾವಿ ಸಿದ್ಧತೆ ಎನ್ನು ಮಾಡಿಕೊಳ್ಳಲು ಸಹ ಸ್ಪರ್ಧಿಗಳು ಹೋಗಬೇಕಾಗುತ್ತದೆ.ವಿನ್ನರ್ ಮತ್ತು ರನ್ನರ್ ಗೆ ಸಿಗುವ ಬಹುಮಾನವನ್ನು ಹೊರತುಪಡಿಸಿ ಪ್ರತಿ ಅಮ್ಮ
ಮಗು ಜೋಡಿಗೆ ಇಂತಿಷ್ಟು ಎಂದು ಸಂಭಾವನೆ ನೀಡಲಾಗುತ್ತದೆ. ನನ್ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಎಲ್ಲಾ ತಾಯಿ-ಮಕ್ಕಳ ಜೋಡಿಗೆ ಒಂದು ವಾರಕ್ಕೆ ಬರೋಬ್ಬರಿ ಇಪ್ಪತ್ತು ಸಾವಿರ ಸಂಭಾವನೆ ನೀಡಲಾಗುತ್ತದೆ…