NEWS

ಹೆಂಡತಿ ಜೊತೆ ಸರಿಯಿಲ್ಲ ಎಂದ ನ್ಯೂಸ್ ಚಾನಲ್ ಗಳಿಗೆ ಲೈವ್ ನಲ್ಲಿ ಚಳಿಬಿಡಿಸಿದ ಡಿಬಾಸ್ ದರ್ಶನ್! ಹೇಳಿದ್ದೇನು ನೋಡಿ

ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಇಂದು ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮಗ ವಿನೀಶ್ ಜೊತೆ ಮಗನ ವಿದ್ಯಾಭ್ಯಾಸ ಮತ್ತು ಇನ್ನೆಲ್ಲ ಪೋಷಣೆ ಮಾಡುತ್ತಾ ಮಗನ ಜೊತೆ ಇದ್ದಾರೆ. ದರ್ಶನ್

ಅವರು ಪತ್ನಿ ಜೊತೆ ಚೆನ್ನಾಗಿಲ್ಲ ಎನ್ನುವ ಹಲವು ಮಾತುಗಳು ಮತ್ತು ಟೀ-ಕೆಗಳು ಸಾಕಷ್ಟು ಮಾಧ್ಯಮಗಳಲ್ಲಿ ಕೇಳಿ ಬಂದಿದ್ದವು, ಇವುಗಳಿಗೆಲ್ಲ ಈಗ ದರ್ಶನ್ ಅವರು ತಿ’ರುಗೇಟು ನೀಡಿದ್ದಾರೆ..

ಒಂದೆರಡು ತಿಂಗಳಿನಿಂದ ದರ್ಶನ್ ಅವರು ಹಲವು ವಿಷಯಗಳಿಂದ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಜೊತೆ ಶುರುವಾದ

ವಿಷಯ, ಒಂದು ಮಹಿಳೆಯ ಸುತ್ತ ಸುತ್ತಿಕೊಂಡಿತು, ಆದರೆ ಈ ಪ್ರಕರಣಕ್ಕೆ ಇನ್ನು ಸರಿಯಾದ ಅಂತ್ಯ ಸಿಗಲಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ಅವರು ವಿವಾ’ದಕ್ಕೆ ಸಿಕ್ಕಿಕೊಂಡಿದ್ದು ಪತ್ನಿ ವಿಜಯಲಕ್ಷ್ಮಿ ಅವರ ವಿಚಾರದಿಂದ.

2011 ರಲ್ಲಿ ವಿಜಯಲಕ್ಷ್ಮಿ ಅವರ ವಿಚಾರಕ್ಕೆ ನಡೆದ ವಿವಾ’ದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ವೈಮನಸ್ಸಿದ್ದರು ಸಹ ಅದರ ಜೊತೆಗೆ ಪ್ರೀತಿಯು ಇದ್ದ ಕಾರಣ ಈ ಜೋಡಿ ಮತ್ತೆ ಒಂದಾಯಿತು. ಆಗಾಗ ಇಬ್ಬರ ನಡುವೆ ವೈಮನಸ್ಸು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಮೂಡಿದರೂ ಸಹ ಅದೆಲ್ಲವನ್ನು ಮೀರಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿ ಜೊತೆಯಾಗಿಯೇ ಇದ್ದಾರೆ. ಮಗನಿಗಾಗಿಯು ಸಹ ಇವರಿಬ್ಬರು ಸಂತೋಷದಿಂದ ಪ್ರೀತಿಯಿಂದ ಇದ್ದಾರೆ.

ದರ್ಶನ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣ ಅವರು ಫ್ಯಾಮಿಲಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಕೆಲವರು ದರ್ಶನ್ ಅವರು ವಿಜಯಲಕ್ಷ್ಮಿ ಅವರೊಡನೆ ಚೆನ್ನಾಗಿಲ್ಲ, ಇಬ್ಬರ

ಫ್ಯಾಮಿಲಿ ಲೈಫ್ ಚೆನ್ನಾಗಿಲ್ಲ ಎಂದು ಹಲವು ಸುದ್ದಿಗಳನ್ನು ಹಬ್ಬಿಸಿದ್ದರು. ಟೀಕೆ ಸಬ ಮಾಡಿದ್ದರು. ಆದರೆ ಈ ಎಲ್ಲಾ ಟೀಕೆಗಳಿಗೆ ಈಗ ಡಿಬಾಸ್ ಸರಿಯಾದ ಉತ್ತರ ನೀಡಿದ್ದಾರೆ. ಹೆಂಡತಿ ಜೊತೆ ಚೆನ್ನಾಗಿಲ್ಲ ಎಂದವರಿಗೆ ತಿರುಗೇ’ಟು ನೀಡಿದ್ದಾರೆ.

ಇತ್ತೀಚೆಗೆ ಪತ್ನಿ ಜೊತೆ ಕಬಿನಿಗೆ ಪ್ರವಾಸಕ್ಕೆ ಹೋಗಿರುವ ದರ್ಶನ್ ಅವರ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ದರ್ಶನ್ ಅವರು ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ದರ್ಶನ್ ಜೊತೆ ಹೆಚ್.ಡಿ.ಕೋಟೆ

ಸಮೀಪದ ಜಾಗಗಳಿಗೆ ಹೋಗಿ ಎoಜಾಯ್ ಮಾಡಿದ್ದಾರೆ. ಕಾರ್ ರೈಡ್ ಫೋಟೋಗಳು ಮತ್ತು ಕಬಿನಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈ’ರಲ್ ಆಗಿದೆ. ಈ ಮೂಲಕ ತಾವು ಕುಟುಂಬದ ಜೊತೆ ಚೆನ್ನಾಗಿರುವುದಾಗಿ ದರ್ಶನ್ ಅವರು ಉತ್ತರ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page