ಖ್ಯಾತ ಕನ್ನಡದ ನಟ ವಾಸು ಇನ್ನಿಲ್ಲ….ನೋಡಿ ಶಾಕಿಂಗ್
ಇದೀಗ ಬಂದಿರುವ ಶಾಕಿಂಗ್ ಸುದ್ದಿ ಏನಪ್ಪಾ ಅಂದರೆ ಕನ್ನಡದ ಖ್ಯಾತ ನಟ ಸಾವನ್ನಪ್ಪಿದ್ದಾರೆ ಹಾಗಾದರೆ ಕ್ಯಾತ ನಟ ಯಾರು ಅವರಿಗೆ ಏನಾಗಿದೆ ಸಾವನ್ನಪ್ಪಿದ್ದು ಹೇಗೆ ಎಲ್ಲ ಸಂಪೂರ್ಣ ಮಾಹಿತಿಯನ್ನು ನೋಡುವುದರ ಮುನ್ನ ನಾವು
2020 -21 ರಲ್ಲಿ ಸಿನಿಮಾ ಕ್ಷೇತ್ರ ಸೇರಿದಂತೆ ಇನ್ನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಸಾಧನೆ ಮಾಡಿದಂತಹ ಅನೇಕ ಸಾಧಕರು ಕಲಾವಿದರುಗಳನ್ನು ನಾವು ಕಳೆದುಕೊಂಡಿದ್ದೇವೆ . ವಿಧಿವಶರಾದ ಎಲ್ಲ ಸಾಧಕರಿಗೆ ನೀವು ಕೂಡ ಸಂತಾಪವನ್ನು
ಸೂಚಿಸುವುದಾದರೆ ತಪ್ಪದೇ ಈ ಪೇಜ್ ಅನ್ನು ಮಾಡಿ ಹೌದು ಸ್ನೇಹಿತರೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ನಟ ಉಡುಪಿಯಲ್ಲಿ ರಾಧಾ ವೈಭವಂ ಎಂಬ ಕಲ ಸಂಘಟನೆಯನ್ನು ಹುಟ್ಟು ಹಾಕಿ ಸಂಗೀತ ನೃತ್ಯ ರೂಪಕ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹಾಗೂ ಚಿತ್ರಗಳನ್ನು ರಚಿಸಿ-ನಿರ್ದೇಶಿಸಿದ ಪಾತ್ರವನ್ನು ಮಾಡಿದ ವಾಸುದೇವ ಭಟ್ ರವರು ಗುರುವಾರ ನಿಧನ ಹೊಂದಿದ್ದಾರೆ.ವಾಸು ಎಂದು ಖ್ಯಾತರಾಗಿದ್ದವರು ಮಂಜುನಾಥಯ್ಯ ಅವರ ಶಿಷ್ಯರಾಗಿ ಅನೇಕ ಖ್ಯಾತ ಗಾಯಕರಿಗೆ ಸಂಗೀತ ಕ್ಷೇತ್ರಕ್ಕೆ ಅಪಾರ ಶಿಷ್ಯವೃಂದವನ್ನ
ನೀಡಿದ್ದರು ಇನ್ನು 1994 ರಲ್ಲಿ ದೇವರ ಕುರಿತಾಗಿ ಭುವನ ಜ್ಯೋತಿ ಎಂಬ ಪಂಚಭಾಷಾ ಚಿತ್ರವನ್ನು ನಿರ್ಮಿಸಿದ್ದರು. ಜೊತೆಗೆ ಇವರು ಪತ್ರಿಕೆಗೂ ಉಡುಪಿಯಿಂದ ಲೆ ವರದಿ ಮಾಡುತ್ತಿದ್ದರು . ಅಪಾರ ಸಾಹಿತ್ಯ ಸೇವೆ ಮಾಡಿದ್ದ ಭಟ್ ಅವರ ನಿಧಾನ ತನಕ್ಕೆ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.
ನೀವು ಕೂಡ ಇವರ ಆತ್ಮಕ್ಕೆ ಶಾಂತಿ ಕೊಡುವುದಾದರೆ ತಪ್ಪದೇ ಓಂ ಶಾಂತಿ ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಪ್ರತಿನಿತ್ಯದ ಹೊಸ ಹೊಸ ಸುದ್ದಿಗಳನ್ನ ಬೇಗನೆ ತಿಳಿದುಕೊಳ್ಳುವುದಕ್ಕೆ ತಪ್ಪದೆ ನಮ್ಮ ಪೇಜಿಗೆ ಒಂದು ಲೈಕ್ ಕೊಡಿ .