NEWS

ಸಮನ್ವಿ ಖ್ಯಾತ ನಟಿ ಅಮೃತ ನಾಯ್ಡು ಸ್ಥಿತಿ ಗಂಭೀರ…ಆಸ್ಪತ್ರೇಗೆ ದಾಖಲು

ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡು ಅವರ ಮೊಮ್ಮಕ್ಕಳು ಸಮನ್ವಿ ತಾಯಿ ಅಮೃತ ಜೊತೆ ಅವರು ರಿಯಾಲಿಟಿ ಶೋಗೆ ಬಂದಿದ್ದರು ಇಂದು ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿ ಸ್ಕೂಟರ್ ಮೇಲೆ ತಮನ್ವಿ ಹಾಗೂ ಅಮೃತ ತೆರಳುತ್ತಿದ್ದರು.

ಈ ವೇಳೆ ಸ್ಕೂಟರ್ ಗೆ ಹಿಂದಿನಿಂದ ಲಾರಿ ಬಂದು ಹೊಡೇದಿದೆ . ಸ್ಥಳದಲ್ಲಿ ಸಮನ್ವೀ ಮೃತಪಟ್ಟಿದ್ದಾಳೆ. ಅಮೃತ್ ಅವರಿಗೆ ಕಾರ್ಯಗ ಡವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಲಾರಿ ಚಾಲಕನನ್ನು ಕುಮಾರಸ್ವಾಮಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಕೆಎಸ್ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ .

ಅಮೃತ ನಾಯ್ಡುರವರು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರು. ಸ್ನೇಹಿತರೆ ನಿಜಕ್ಕೂ ದೇವರು ಬಹಳ ಕ್ರೂರಿ ಬಾಳ ಬೇಕಿದ್ದ ಪುಟ್ಟ ಕಂದಮ್ಮನನ್ನ ಅತಿ ಸಣ್ಣ ವಯಸ್ಸಿಗೆ ಕರೆದುಕೊಂಡು ಬಿಟ್ಟ . ಅದಾಗಲೇ ಒಂದು ಮಗುವಿನ ಅಗಲಿಕೆಯಿಂದ ನೋವಿನಲ್ಲಿದ್ದ ಅಮೃತ ನಾಯ್ಡು ಅವರಿಗೆ ಜವರಾಯ ಕನಕಪುರ ರಸ್ತೆಯಲ್ಲಿ ಕಾಯ್ದುಕೊಳ್ಳುತ್ತಿದ್ದ

ಏನೋ ನೆನ್ನೆ ದಿನ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಾಗಿ ಶಾಪಿಂಗ್ ಮುಗಿಸಿಕೊಂಡು ಮನೆ ಕಡೆ ಹೊರಟಿದ್ದ ನಟಿ ಮತ್ತು ಮಗು ಸಮಂವಿ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಅಪಘಾತವಾಗಿ ಸ್ಥಳದಲ್ಲಿ ಮಗು ಪ್ರಾಣಪಕ್ಷಿ ಹಾರಿಹೋಗಿತ್ತು.ಗಂಭೀರವಾಗಿ ಇದ್ದಾ ನಟಿ ಅಮೃತ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಚಿಕಿತ್ಸೆ ಪಡೆದು ಮಗಳ ಸಾವಿನ ನೋವಿನಲ್ಲಿ ಮನೆಗೆ ಬಂದಿದ್ದರು. ಇದೀಗ ನಾಲ್ಕು ತಿಂಗಳು ಗರ್ಭಿಣಿಯಾಗಿರುವ ಅಮೃತ ಅವರ ಸ್ಥಿತಿ ನಿಜಕ್ಕೂ ಯಾರಿಗೂ ಬೇಡ. ಸಮನ್ವಿ ಅವರ ಮರಣೋತ್ತರ ಪರೀಕ್ಷೆ ನಡೆಸಿ ಕನಕಪುರ ರಸ್ತೆಯಲ್ಲಿರುವ ಲಿಬರ್ಟಿ ಅಪಾರ್ಟ್ಮೆಂಟ್ನಲ್ಲಿ ಮಗುವಿನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಇದೀಗ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ

ಸಂಸ್ಕಾರ ಮಾಡಲಾಗುತ್ತಿದೆ.ಇನ್ನೂ ಈಗಷ್ಟೇ ಚೇತರಿಸಿಕೊಂಡಿರುವ ಅಮೃತ ಅವರು ಮಗುವಿನ ಮುಖ ನೋಡಿ ನಾನಿನ್ನು ಯಾಕೆ ಬದುಕಿದ್ದೀನಿ ಅಂತ ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲುಕುವಂತಿತ್ತು. ಇನ್ನು ಈ ಸಮಯದಲ್ಲೀ ಸ್ಮಶಾನದಲ್ಲಿ ಯೇ ಮಾತನಾಡಿದ ನನ್ನಮ್ಮ

ಸೂಪರ್ಸ್ಟಾರ್ ಅನುಪ್ರಭಾಕರ್ ಅವರು ನಿಜಕ್ಕೂ ಇಂಥ ಪರಿಸ್ಥಿತಿ ಯಾರಿಗೂ ಬೇಡ ದೇವರೇ.ಸಣ್ಣ ಮಗುವಿನ ಅಂತ್ಯಸಂಸ್ಕಾರ ನಮ್ಮ ಕಣ್ಣುಗಳಲ್ಲಿ ನೋಡುವಂತಹ ಪಾಪ ಯಾರಿಗೂ ಕೊಡಬೇಡ ಅಮೃತ ಅವರನ್ನ ಹಿಡಿಯುವುದೇ

ಇದೀಗ ಅವರ ಕುಟುಂಬಕ್ಕೆ ದೊಡ್ಡ ಸವಾಲಾಗಿ ಹೋಗಿದೆ. ಅದಾಗಲೇ ಒಂದು ಮಗುವನ್ನು ಕಿತ್ತುಕೊಂಡು ಇದೀಗ ಮತ್ತೊಂದು ಮಗುವನ್ನ ಕಿತ್ತುಕೊಂಡಿದ್ದಾನೆ ಅಂತ ಕಣ್ಣೀರು ಹಾಕಿದ ಅನುಪ್ರಭಾಕರ್ ಅವರು ತಮ್ಮ ನೋವನ್ನ ತೋಡಿಕೊಂಡಿದ್ದಾರೆ .

Related Articles

Leave a Reply

Your email address will not be published. Required fields are marked *

Back to top button