ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ಅಂತ್ಯಕ್ರಿಯೆ ವೇಳೆ ನಡೆದ ಪವಾಡ ಬಿಚ್ಚಿಟ್ಟ ಗುರೂಜಿ!
ಸ್ನೇಹಿತರೆ ಕೋಣನಕುಂಟೆ ಬಳಿಯ ರಾಜರ ಹಳ್ಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಸಮಂವಿ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಶುಕ್ರವಾರ ನೆರವೇರಿತು . ಬಣಜಿಗ ಸಂಪ್ರದಾಯದಂತೆ ಶ್ರೀ ಋಷಿಕುಮಾರ ಸ್ವಾಮೀಜಿ ರವರನ್ನ ನೇತೃತ್ವದಲ್ಲಿ ಸಮಂವಿ ಅಂತ್ಯಸಂಸ್ಕಾರ ನೆರವೇರಿತು.
ಪೂಜೆ ವೇಳೆ ನಡೆದ ಪವಾಡವನ್ನ ಗುರೂಜಿ ಅವರು ಹೇಳಿದ್ದಾರೆ. ಹಾಗಾದರೆ ಸಮಂವಿ ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಏನು ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ. ಅದಕ್ಕೂ ಮುನ್ನ ಸಮಂವಿ ಮತ್ತೆ ಹುಟ್ಟಿ
ಬರಲಿ ಅಂತ ಹಾರೈಸಿ ತಪ್ಪದೇ ನಮ್ಮ ಪೇಜ್ ಅನ್ನು ಲೈಕ್ ಮಾಡಿ. ನಮ್ಮನ್ನು ಬೆಂಬಲಿಸಿ ಹೌದು ಸಮಂವಿ ತಾಯಿ ಅಮೃತ ನಾಯ್ಡು ತಂದೆ ಸೇರಿ ಕುಟುಂಬಸ್ಥರು ಕಿರುತೆರೆಯ ಸೆಲೆಬ್ರಿಟಿಗಳ ಆಕ್ರಂದನ
ಮುಗಿಲುಮುಟ್ಟಿತ್ತು .
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅಪಘಾತದಲ್ಲಿ ಗಾಯಗೊಂಡ ಅಮೃತ ನಾಯ್ಡು ಮಗ ಳ ಶವದ ಮೇಲೆ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಆತ ಸಮಂವಿ ತಂದೆ ಮಗಳನ್ನ ಮರೆಯಲಾಗದ ಮನಸ್ಸಿನಿಂದ ಪೂಜೆ ಮಾಡುತ್ತಿದ್ದರು. ಇತ್ತ
ತಾಯಿ-ಮಗಳ ಶವವನ್ನೆ ಕುಳಿತಿದ್ದರು. ಸಕಲ ಅಂತಿಮ ವಿಧಿವಿಧಾನ ಮಾಡಿದ ಶಶಿಕುಮಾರ್ ಗುರೂಜಿ ಅವರು ಮಾತನಾಡಿದ್ದು ಪೂಜೆ ಮಾಡುವಾಗ ನನ್ನ ಪುಟ್ಟ ಕಂದ ನನಗೆ ಸೂಚನೆ ಕೊಟ್ಟಿ ತ್ತು ಮತ್ತೆ ಹುಟ್ಟಿ ಬರುವೆ ಎಂಬ ಸೂಚನೆ ಅದೇನೆಂದರೆ ಬಲಗಡೆ ಇಂದ ಹೂವು ಬೀಳಿಸಿದ
ನನ್ನ ಕಂದ ಮತ್ತೆ ಹುಟ್ಟಿ ಬರುವೆ ಎಂದು ಭಾರವಾದ ಮನಸ್ಸಿನಿಂದ ಮಾತನಾಡಿದ್ದಾರೆ. ಏನೇ ಆಗಲಿ ಸ್ನೇಹಿತರೆ ಹೋದ ಜೀವ ಮತ್ತೆ ಬಾರದು ಆ ಜೀವಕ್ಕೆ ಶಾಂತಿ ಸಿಗಲಿ ಅಂತ ತಪ್ಪದೇ ಹುಟ್ಟಿ ಬಾ ಕಂದ ಇಂದು ಕಮೆಂಟ್ ಮಾಡಿ.