ಯಶ್ ಮುಂದಿನ ಚಿತ್ರಕ್ಕಾಗಿ ಪಡೆಯುತ್ತಿರುವ ಸಂಭಾವನೆ ನೂರು ಕೋಟಿ…. ಶಾಕ್ ಆದ ಗಾಂಧಿನಗರ
ನಟ ಯಶ್ ರವರು ಕೆಜಿಎಫ್ ಚಿತ್ರದ ನಂತರ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ ಕೆಜಿಎಫ್ ನಂತರ ಒಪ್ಪಿಕೊಂಡಿದ್ದ ಮೈ ನೇಮ್ ಇಸ್ ಕಿರಾತಕ ಚಿತ್ರ ವನ್ನ ಅರ್ಧಕ್ಕೆ ನಿಲ್ಲಿಸಿ ಚಿತ್ರಕ್ಕೆ ಖರ್ಚಾಗಿದ್ದ ಹಣವನ್ನ ನಿರ್ಮಾಪಕರಿಗೆ ಬಡ್ಡಿಸಮೇತ ಹಿಂದಿರುಗಿಸಿದರು.
ಕೆಜಿಎಫ್ ಚಿತ್ರ ಬಿಡುಗಡೆಯಾಗಿ ಮೂರು ವರ್ಷ ಕಳೆದರೂ ಯಶ್ ಅವರು ಯಾವುದೇ ಚಿತ್ರವನ್ನ ಇನ್ನೂ ಕೂಡ ಘೋಷಣೆ ಮಾಡಿಲ್ಲ ಅದಕ್ಕೆ ಕಾರಣ ಏನೆಂದರೆ ಯಶ್ ಅವರು ಕೆಜಿಎಫ್ 2 ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಇಡೀ ಪ್ರಪಂಚವೇ ಎದುರು ನೋಡುತ್ತಿದ್ದು .
ಮೂಲಗಳ ಪ್ರಕಾರ ಈ ಚಿತ್ರ ಈಗಾಗಲೇ 200 ಕೋಟಿಗೂ ಹೆಚ್ಚು ಬಿಸಿನೆಸ್ ಬಿಡುಗಡೆಯ ನಂತರ ಸುಮಾರು 1 ಸಾವಿರ ಕೋಟಿ ಬಿಸಿನೆಸ್ ಮಾಡುತ್ತದೆ ಅಂತ ಬಾಕ್ಸಾಫೀಸ್ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ . ಇನ್ನು ಯಶ್ ಅವರು
ಈ ಚಿತ್ರಕ್ಕೆ ಸಂಭಾವನೆ ಪಡೆದುಕೊಳ್ಳಲಿಲ್ಲ ಬದಲಾಗಿ ಈ ಚಿತ್ರದ ಬಜೆಟ್ಟಲ್ಲಿ ಅವರು ಕೂಡ ಸ್ವಲ್ಪ ಮಟ್ಟಿನ ಪರ್ಸೆಂಟೇಜ್ ಹೊಂದಿದ್ದು ಬರುವ ಲಾಭದಲ್ಲಿ ಯಶ್ ಅವರಿಗೂ ಕೂಡ ಪಾಲು ಸಿಗಲಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಕೆಜಿಎಫ್ ಟು ನಂತರ ಯಶ್ ಅವರು ಪ್ಯಾನ್ ಇಂಡಿಯಾ ಚಿತ್ರವನ್ನೆ ಮಾಡಲಿದ್ದು ಈ ಚಿತ್ರಕ್ಕೆ ಮಫ್ತಿ ಖ್ಯಾತಿಯ ನರ್ತ ನ್ ಅವರು ನಿರ್ದೇಶನ ಮಾಡಲಿದ್ದಾರೆ. ಎನ್ನುವ ಮಾತುಗಳು ಕೇಳಿ ಬರುತ್ತಿವೆ ಇದರ ಜೊತೆಗೆ ಯಶ್ ಅವರು
ತಮ್ಮ ಮುಂದಿನ ಚಿತ್ರಕ್ಕೆ ಸುಮಾರು 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೂಡ ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ .ಆದರೆ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಆಗಲಿ ಅಥವಾ ಸಂಭಾವನೆ ಬಗ್ಗೆ
ಆಗಲಿ ಯಶ್ ಅವರು ಎಲ್ಲೂ ಕೂಡ ಮಾಹಿತಿಯನ್ನು ಬಿಟ್ಟುಕೊಡಲಿಲ್ಲ. ನೀವು ಕೂಡ ಕೆಜಿಎಫ್ ಟು ಗಾಗಿ ಕಾಯುತ್ತಿದ್ದರೆ ಈ ಪೇಜನ್ನು ಲೈಕ್ ಮಾಡಿ ಯಶ್ ಅವರ ಸಂಭಾವನೆ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಥ್ಯಾಂಕ್ಯು