ಇಂದು ಅಪ್ಪು ಪೂಜೆ ವೇಳೆ ಹಾವು ಪ್ರತ್ಯಕ್ಷ ಎಲ್ಲರು ಶಾಕ್ ,ನೋಡಿ ವೀಡಿಯೋ
ಇವತ್ತು ಅಪ್ಪು ಅವರ ಫೋಟೋಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಹಾಗೂ ಪ್ರತ್ಯಕ್ಷವಾಗಿದೆ . ಅಲ್ಲಿದ್ದ ಜನರೆಲ್ಲಾ ಬಹಳಷ್ಟು ಗಾಬರಿಯಾಗಿದ್ದಾರೆ ಎಕ್ಸೈಟ್ಮೆಂಟ್ ಆಗಿದ್ದಾರೆ ಒಂದು ಪವಾಡದ ಅಚ್ಚರಿಯ ರೀತಿ ಹಾವು ದಿಢೀರಂತ ಪ್ರತ್ಯಕ್ಷವಾಯಿತು. ನೀವು ಗಮನಿಸುತ್ತಿರಬಹುದು ಚೇರ್
ಮೇಲೆ ಅಪ್ಪು ಫೋಟೋ ಇಟ್ಟಿದ್ದಾರೆ .ಹಾರವನ್ನು ಹಾಕಿದ್ದಾರೆ ಪೂಜೆಯನ್ನು ಸಲ್ಲಿಸಿದ್ದಾರೆ . ಆ ಸಮಯದಲ್ಲಿ ಹಾವು ಎಲ್ಲಿಂದ ಬಂತೋ ಗೊತ್ತಿಲ್ಲ ಫೋಟೋ ಮುಂದೇನೆ ಕುಳಿತುಬಿಟ್ಟಿದೆ . ಅಲ್ಲಿದ್ದಂತಹ ಜನರೆಲ್ಲಾ ಬಹಳಷ್ಟು ಗಾಬರಿಯಾದರು .
ಅದೆಲ್ಲಾ ಕೂಡ ಸುಳಿವೇ ಇರಲಿಲ್ಲ ಅದೇಗೆ ಬಂತು ಎಲ್ಲಿಂದ ಬಂತು ಯಾರಿಗೂ ಕೂಡ ಗೊತ್ತಿಲ್ಲ. ಜನರೆಲ್ಲ ಬಹಳಷ್ಟು ಗೊಂದಲ ಪಟ್ಟರು ಗಾಬರಿಯಾದರು . ನೋಡಿ ನಿಜಕ್ಕೂ ಯಾವ ರೀತಿಯಲ್ಲ ಪವಾಡ ನಡೆಯುತ್ತಿದೆ ಅಂತ ಯಾರು ಕೂಡ ಎಕ್ಸ್ಪೆಟ್ ಮಾಡದಂತಹ ಘಟನೆ ಇವತ್ತು ನಡೆದಿದ್ದು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅಲ್ಲಿದ್ದಂತಹ ಜನರೆಲ್ಲಾ ಕೈಮುಗಿದರು. ಬಳಿಕ ಅದು ಹಾಗೆ ವಾಪಸ್ ಹೊರಟುಹೋಗಿದೆ . ನಿಜಕ್ಕೂ ಅಪ್ಪ ಅವರು ಎಷ್ಟು ಒಳ್ಳೆ ವ್ಯಕ್ತಿತ್ವ ಜೀವಿ ಅಂತ ಪ್ರಾಣಿಗಳಿಗೂ ಕೂಡ ಗೊತ್ತು ಅನ್ಸುತ್ತೆ .ಸರಳತೆಗೆ ಇನ್ನೊಂದು ಹೆಸರೇ ಅಪ್ಪು
ಅದರಲ್ಲಿ ಎರಡನೇ ಮಾತೇ ಇಲ್ಲ ಪ್ರತಿಯೊಬ್ಬರಿಗೂ ಕೂಡ ಅಪ್ಪು ಇರಬೇಕಾಗಿತ್ತು ಅಂತ ಅನಿಸುತ್ತದೆ . ಅಷ್ಟರಮಟ್ಟಿಗೆ ಅಪ್ಪು ಎಲ್ಲರ ಮನಸಿನಲ್ಲೂ ಕೂಡ ಗಾಢವಾಗಿ ನೆಲೆಸಿದ್ದಾರೆ. ಈಗಲೂ ಕೂಡ ಅಪ್ಪು ರವರನ್ನು ಸಿಕ್ಕಾಪಟ್ಟೆ ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಅಪ್ಪು ಅವರಿಗೆ ಗೋಸ್ಕರ
ಪೂಜೆ ನಡೆಯುತ್ತದೆ. ಅಪ್ಪು ಅವರ ಫೋಟೋ ಹಲವರ ಮನೆಯಲ್ಲಿದ್ದೆ . ಸಾಕಷ್ಟು ಜನರಿಗೆ ಒಳ್ಳೆಯದನ್ನು ಮಾಡಿದರು ಅಪ್ಪು ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಅದುಕೋಸ್ಕರ ಅಪ್ಪು ನ ಈಗಲೂ ಕೂಡ ಇವತ್ತಿಗೂ ಪೂಜೆ ಮಾಡುತ್ತಿದ್ದಾರೆ ಅಪ್ಪು ಅಜರಾಮರ.