NEWS

ಏಡ್ಸ್ ಕಾಯಿಲೆಯಿಂದ ಖ್ಯಾತ ನಟಿ ಸಾವು ….ನೋಡಿ ಎನಾಗಿದೆ ಅಂತಾ

ಸಿನಿಮಾ ಎನ್ನುವುದು ಬಣ್ಣದ ಜಗತ್ತು ಅಂದ ಚಂದ ಇದ್ದಾರೆ ಅವಕಾಶ ಕಾಲ ಬುಡಕ್ಕೆ ಬರುತ್ತದೆ ಸಿನಿಮಾ ನಟನೆ ಅನ್ನುವುದು ಆರಾಮದಾಯಕ ಕೆಲಸ ಅಂತ ಎಲ್ಲಾ ಅಂದುಕೊಂಡಿರುತ್ತೇವೆ ಆದರೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ

ಮಾಡಿದವರಿಗೆ ಅಷ್ಟೇ ಗೊತ್ತು ಅಲ್ಲಿರುವ ಕಷ್ಟ ಏನು ಅನ್ನುವುದು .ಅದೆಷ್ಟು ನಟಿಯರು ಸಿನಿಮಾದಲ್ಲಿ ಒಂದು ಅವಕಾಶ ಪಡೆಯಲು ಅದೆಂಥ ಪರಿಸ್ಥಿತಿಗೆ ಹೋಗಿದ್ದರು ಎಂತೆಂಥ ಪರಿಸ್ಥಿತಿ ಎದುರಿಸಿದರು ಅನ್ನೋದನ್ನ ನಟಿಯರು ಮಾಧ್ಯಮದ ಮುಂದೆ ಎಲ್ಲದನ್ನ ಹೇಳಿಕೊಂಡಿದ್ದಾರೆ .

ಇದೇ ರೀತಿ ಅವಕಾಶಗಳಿಲ್ಲದೆ ಭಾರತದ ಖ್ಯಾತ ನಟಿಯೊಬ್ಬಳು ನಂತರದಲ್ಲಿ ಏಡ್ಸ್ಗಗೆ ತುತ್ತಾಗಿ ಸಾವನ್ನಪ್ಪಿದ್ದಾಳೆ. ಹಾಗಾದರೆ ಆ ನಟಿಯರು ಅವರಿಗೆ ಏನಾಗಿತ್ತು ಎಲ್ಲ ಸಂಪೂರ್ಣ ಮಾಹಿತಿಯನ್ನು ನೋಡೋಣ.

ಹೌದು ಸ್ನೇಹಿತರೆ ಬಣ್ಣದ ಲೋಕವೇ ಹಾಗೆ ಅದರಲ್ಲೂ ನಟಿಮಣಿಯರ ಬದುಕು ದುರಂತ ಅವಕಾಶಗಳು ಇದ್ದರೆ ಮಾತ್ರ ಅವರ ಬದುಕು ಚೆನ್ನಾಗಿರುತ್ತದೆ .ಆದರೆ ದಕ್ಷಿಣ ಭಾರತದ ಖ್ಯಾತ ನಟಿ ಯಾಗಿರುವ ನಿಶಾ ನೂರ್ ಅವರ ಬದುಕಿನ ಅಂತ್ಯ ಮಾತ್ರ ನಿಜಕ್ಕೂ ದುರಂತ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇವರು ರಜನೀಕಾಂತ್ ಕಮಲ್ ಹಾಸನ್ ಅಂತಹ ಸೂಪರ್ ಸ್ಟಾರ್ ನಟರ ಜೊತೆ ಅಭಿನಯಿಸಿದ್ದರು. ನಿಶಾ ನೂರ್ ತನ್ನ ಆಕರ್ಷ ವಾದ ಮುದ್ದು ಮುಖದಿಂದ ಇಡೀ ದಕ್ಷಿಣ ಭಾರತದಲ್ಲಿ ಅತ್ಯಂತ ಹೆಸರಾಂತ ನಟಿಯಾಗಿದ್ದರು.


ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಬರುಬರುತ್ತಾ ಅವಕಾಶಗಳು ಕಡಿಮೆಯಾಯಿತು ಸಿನಿಮಾರಂಗದಿಂದ ದೂರ ಸರಿದು ಕಣ್ಮರೆಯಾಗುತ್ತಾರೆ . ಕೊನೆಯದಾಗಿ ಅವರು ಸಿಕ್ಕಿದ್ದು ದರ್ಗಾದ ಮುಂದೆ .

ಅದು ಕೂಡ ಯಾರು ಗುರುತು ಹಿಡಿಯದ ಪರಿಸ್ಥಿತಿಯಲ್ಲಿ ಏಕೆಂದರೆ ನಟಿಯು ತೀರವಾಗಿ ತೆಳ್ಳಗಾಗಿ ದೈಹಿಕವಾಗಿ ಕುಗ್ಗಿ ಹೋಗಿದ್ದರು .ಅವರನ್ನು ಯಾರು ಗುರುತು ಹಿಡಿಯದ  ರೀತಿ ಇದ್ದರೂ ಒಬ್ಬರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಏಕೆಂದರೆ ಅವರು ಏಡ್ಸ್ ನಿಂದ ಆಗಿ ಬಳಲುತ್ತಿದ್ದರು . ಈ ವಿಚಾರ ನಿಶಾ ನೂರ್ ಅವರಿಗೂ ಕೂಡ ತಿಳಿದಿರಲಿಲ್ಲ . ಒಟ್ಟಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಖ್ಯಾತ ನಟಿ ನಿಶಾ ನೂರ್ ಅವರು ಇನ್ನಿಲ್ಲ ವಾಗಿದ್ದಾರೆ ಅವರ ಆತ್ಮಕ್ಕೆ ನೀವು ಕೂಡ ಶಾಂತಿ ಕೊಡುವುದಾದರೆ ತಪ್ಪದೇ ಓಂ ಶಾಂತಿ ಅಂತ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು .

Related Articles

Leave a Reply

Your email address will not be published.

Back to top button

You cannot copy content of this page