ಖ್ಯಾತ ನಟ ಸತೀಶ್ ನೀನಾಸಂ ಹೆಂಡ್ತಿ ಯಾರು ಗೊತ್ತೇ ಮೊದಲಬಾರಿ ಮಗಳನ್ನ ನೋಡಿ
ಚಿಕ್ಕವಯಸ್ಸಿನಿಂದಲೂ ಕೂಡ ಸತೀಶ್ ಅವರಿಗೆ ನಟನಾಗಬೇಕೆಂಬ ಆಸೆ ಇತ್ತು ಮೂಲತಹ ಮಂ ಡ್ಯ ಜಿಲ್ಲೆಯವರು . ಹೀರೋ ಆಗಕ್ಕೆ ಮುನ್ನ ಇವರು ಸೈಡ್ ರೋಲ್ ಗಳಲ್ಲಿ ಅನೇಕ ಸಿನಿಮಾಗಳಲ್ಲಿ ಆಗಿರಬಹುದು ಕಿರುತೆರೆಯ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.
2012ರಲ್ಲಿ ಬಂದಂತಹ ಯಶ್ ಅವರ ಜೊತೆ ಕಾಂಬಿನೇಷನ್ನಲ್ಲಿ ಡ್ರಾಮಾ ಸಿನಿಮಾ ಕೂಡ ದೊಡ್ಡ ಟರ್ನಿಂಗ್ ಪಾಯಿಂಟ್.ಆಮೇಲೆ ಇವರು ಹೀರೋ ಆದರೂ 2013 ರಲ್ಲಿ ಲೂಸಿಯಾ ಸಿನಿಮಾದ ಮೂಲಕ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಾ ಬಂದರು .
ಸಾಕಷ್ಟು ಒಳ್ಳೆ ಒಳ್ಳೆ ಸಿನಿಮಾಗಳಲ್ಲಿ ನಟಿಸಿದ್ದಾರೆ . ಮುಖ್ಯವಾದ ವಿಚಾರ ನಿನಾಸಂ ಅವರ ಪತ್ನಿ ಯಾರ್ ಎಂಬ ಕುತೂಹಲ ಎಲ್ಲರಿಗೂ ಇರುತ್ತೆ ಆದರೆ ಎಲ್ಲೂ ಕೂಡ ತಮ್ಮ ಪತ್ನಿಯ ಜೊತೆ ಇರುವಂತಹ ಫೋಟೋವನ್ನ ಎಲ್ಲೂ ಕೂಡ ಶೇರ್ ಮಾಡಿಕೊಂಡಿಲ್ಲ ಸತೀಶ್ ನೀನಾಸಂ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಜೊತೆಗೆ ಸತೀಶ್ ಅವರಿಗೆ ಒಬ್ಬ ಮುದ್ದಾದ ಮಗಳು ಕೂಡ ಇದ್ದಾಳೆ . ಆರು ವರ್ಷದ ಬಳಿಕ ಮಗಳ ಫೋಟೋವನ್ನು ಕೂಡ ಇವಾಗ ರಿವೀಲ್ ಮಾಡಿಕೊಂಡಿದ್ದಾರೆ . ಆದರೆ ಪತ್ನಿಯ ಫೋಟೋ ಮಾತ್ರ ರಿವಿಲ್ ಮಾಡಿಲ್ಲ ನೀವು ಗೂಗಲ್ ನಲ್ಲಿ ಚೆಕ್ ಮಾಡುವುದರೆ ನಿಮಗೆ ಮಾಹಿತಿ ಸಿಗುತ್ತೆ ಏನೆಂದರೆ 2015ರ ನ್ಯೂಸ್ ಇದು
ಹೌದು 2015ರಲ್ಲಿ ಸತೀಶ್ ನಿನಾಸಂ ಅವರು ಸುಪ್ರಿಯ ಒಬ್ಬರನ್ನು ಮದುವೆಯಾಗುತ್ತಾರೆ . ಸ್ವತಃ ಆಫೀಸಿಯಲ್ ಆಗಿ ಅವರು ಕೂಡ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿಲ್ಲ . ತಮ್ಮ ವೈಯಕ್ತಿಕವಾದ ಖಾತೆಯಲ್ಲೂ ಕೂಡ ರಿವಿಲ್ ಮಾಡಿಲ್ಲ ಆದರೆ ಈಗ ಆರು ವರ್ಷದ ಬಳಿಕ ಮಗಳ ಫೋಟೋ ಮಾತ್ರ ಇವತ್ತು ಶೇರ್ ಮಾಡಿಕೊಂಡಿದ್ದಾರೆ
ಸತೀಶ್ ನೀನಾಸಂ ಅವರ ಮಗಳ ಹೆಸರು ಮನಸ್ಮಿತ . ಇನ್ನ ಸತೀಶ್ ಅವರ ಪತ್ನಿಯ ಹೆಸರು ಸುಪ್ರೀತಾ ಅನೇಕರಿಗೆ ಕುತೂಹಲ ಇತ್ತು ಸತೀಶ್ ಅವರು ಮದುವೆಯಾಗಿದ್ದರು ಇಲ್ಲವೋ ಅಂತ . ಬಹಳಷ್ಟು ಸರಳವಾಗಿ ಮದುವೆಯಾಗಿದ್ದರು ಸತೀಶ್ ನೀನಾಸಂ . ಆರು ವರ್ಷದ
ಬಳಿಕ ಮೊದಲ ಬಾರಿಗೆ ಸತೀಶ್ ಅವರು ತನ್ನ ಮಗಳ ಫೋಟೋವನ್ನು ರಿವಿಲ್ ಮಾಡಿದ್ದು ವಿಶೇಷ ಎನ್ನಬಹುದು. ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಈ ಮಗಳ ಫೋಟೋವನ್ನು ತೋರಿಸಿದ್ದಾರೆ ಮಗಳು ಕೂಡ ಬಹಳಷ್ಟು ಮುದ್ದಾಗಿದ್ದಾಳೆ.