NEWS

ಖ್ಯಾತ ಧಾರಾವಾಹಿ ಯುವ ನಟಿ ಚಿಕ್ಕ ವಯಸ್ಸಿನಲ್ಲೇ ನಿಧನ! ಕಣ್ಣೀರಿನಲ್ಲಿ ತಂಡ

2020 2021 ರಲ್ಲಿ ನಾವು ಹಲವಾರು ಸ್ಟಾರ್ ನಟ ನಟಿಯರನ್ನ ಕಳೆದುಕೊಂಡಿದ್ದೇವೆ . ಅವರೆಲ್ಲ ಹೆಸರನ್ನು ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯಾಗುತ್ತದೆ . ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್ ಕಲಾವಿದರನ್ನ ಅತಿ ಚಿಕ್ಕ ವಯಸ್ಸಿಗೆ

ಕಳೆದುಕೊಂಡಿದ್ದೇವೆ. 2021ರಲ್ಲಿ ಅಂತೂ ಅನೇಕ ಜನಸಾಮಾನ್ಯರು ಸ್ಟಾರ್ ನಟ ನಟಿಯರು ಕೊರೋನ ಮತ್ತು ಇನ್ನಿತರ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಆ ವರ್ಷ ಕಳೆದು 2022ಕ್ಕೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ಆದರೆ

ಕೋರೋನ ಈಗ ಮೂರನೇ ಅಲೆಯಾಗಿ ಇದ್ದು ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ ಹೀಗಿರುವಾಗ ಇದೀಗ ಬಂದಿರುವ ಸುದ್ದಿ ಏನಂದರೆ ಚಿತ್ರರಂಗದ ಸ್ಟಾರ್ ಕಲಾವಿದೆ ಖ್ಯಾತ ನಟಿ ಉಮಾ ಅವರು ಸಾವನ್ನಪ್ಪಿದ್ದಾರೆ. ಹಾಗಾದರೆ ಅವರಿಗೆ ಏನಾಗಿತ್ತು ಸಾವನ್ನಪ್ಪಿದ್ದು ಹೇಗೆ ಎಲ್ಲಾ ಸಂಪೂರ್ಣ

ಮಾಹಿತಿಯನ್ನು ನೋಡೋಣ ಬನ್ನಿ ಸ್ನೇಹಿತರೆ ಅದಕ್ಕೂ ಮುನ್ನ ನೀವಿನ್ನು ನಮ್ಮ ಪೇಜಿಗೆ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ . ಹೌದು ನಟಿ ಉಮಾ ಅವರು 2002ರಿಂದ 2005ರವರೆಗೆ ಪ್ರಸಾರವಾದ ಖ್ಯಾತ ಧಾರಾವಾಹಿಯಲ್ಲಿ ಖ್ಯಾತ ನಟನ ಹೆಂಡತಿಯ ಪಾತ್ರದಲ್ಲಿ ನಟಿಸಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.


ಎಲ್ಲರೂ ಸಹ ಧಾರವಾಹಿ ಮೂಲಕ ನಟಿ ಉಮಾ ಅವರನ್ನ ಮೆಚ್ಚಿಕೊಂಡಿದ್ದರು . ಅಷ್ಟರಮಟ್ಟಿಗೆ ನಟಿ ಉಮಾ ಅವರು ಆ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿದ್ದರು. ಇವರು ತಮಿಳು ಮತ್ತು ತೆಲುಗಿನಲ್ಲಿ ಕ್ಯಾತ ನಟಿಯಾಗಿದ್ದಾರೆ . ಇದ್ದಕ್ಕಿದ್ದಂತೆ ನಟಿ ಉಮಾ ಅವರಿಗೆ ಎದೆನೋವು

ಕಾಣಿಸಿಕೊಂಡಿದೆ ತಕ್ಷಣವೇ ಅವರನ್ನು ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ . ಇವರ ಸಾವಿಗೆ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ನೀವು ಕೂಡ ಅವರ ಆತ್ಮಕ್ಕೆ ಶಾಂತಿ ಕೋರಿ ಓಂ ಶಾಂತಿ ಅಂತ ನಮಗೆ ಕಮೆಂಟ್ ಮಾಡಿ ತಿಳಿಸಿ.

Related Articles

Leave a Reply

Your email address will not be published.

Back to top button

You cannot copy content of this page