NEWS

ನನ್ನ ಮಗಳಿಗೆ ಈ ಪರಿಸ್ಥಿತಿಗೆ ಸರ್ಕಾರನೇ ಕಾರಣ!ರೊಚ್ಚಿಗೆದ್ದ ತಾಯಿ ಅಮೃತಾ ಮಾತನಾಡಿದ್ದು ಶಾಕ್!

ಇಂದಿಗೆ ನಮ್ಮಮ್ಮ ಸೂಪರ್ಸ್ಟಾರ್ ಸಮ ನ್ವಿ ಮೂರು ದಿನ ಕಳೆದಿದೆ . ಸಂಕ್ರಾಂತಿ ಹಬ್ಬ ಇದ್ದರೂ ಸಮನ್ವಿ ಸಾವಿನಿಂದ ಇಡೀ ಕರುನಾಡು ಕಣ್ಣೀರಿನ ಶೋಕದಲ್ಲಿ ಮಡುಗಟ್ಟಿತ್ತು . ಸಂಕ್ರಾಂತಿ ಹಬ್ಬ ಆಚರಿಸಿ ಸಂಭ್ರಮದಲ್ಲಿ ಇರಬೇಕಾದ ಕುಟುಂಬ ಇಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೆ.

ಮೊನ್ನೆ ದಿನ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಮಂವಿ ಅವರ ಅಂತ್ಯಕ್ರಿಯೆ ಯನ್ನ ಬನಶಂಕರಿ ಚಿತಾಗಾರದಲ್ಲಿ ನೆರವೇರಿಸಿದ್ದು ಅಗಲಿದ ಕಂದನಿಗೆ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರು ಸೇರಿದಂತೆ ಇಡೀ

ಕರುನಾಡೆ ಕಂಬನಿ ಮಿಡಿದಿತ್ತು. ಇದೀಗ ಸಮನ್ವಿ ಅಗಲಿದ ಮರುದಿನವೇ ಸರ್ಕಾರದ ವಿರುದ್ಧ ಗುಡುಗಿದ್ದು ಬಾಲಕಿ ಸಾವಿಗೆ ಸರ್ಕಾರನೇ ಕಾರಣ ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ ಏನಿದು ಘಟನೆ ಅಂತ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ.ಹೌದು ಶಾಪಿಂಗೆ ತಾಯಿ ಜೊತೆ ಹೋಗಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಶಾಪಿಂಗ್ ಎಂದು ತಾಯಿ ಜೊತೆ ಹೋಗಿದ್ದ ಮಗಳು ಹೆಣವಾಗಿ ಮನೆಗೆ ಬಂದಿದ್ದಳು . ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬ ಸರ್ಕಾರಕ್ಕೆ ನಿಯಮವಿಲ್ಲ ಯಾವಾಗ ಬೇಕೋ ಆವಾಗ ರಸ್ತೆ ಕಾಮಗಾರಿಗಳನ್ನ ಮಾಡುತ್ತಾರೆ.

ಈ ವಾರ ಗುಂಡಿ ತೆಗೆದರೆ ಎರಡು ತಿಂಗಳು ಕಾಲ ಗುಂಡಿಯನ್ನು ಮುಚ್ಚಲ್ಲ ಹಾಗೆ ಬಿಡುತ್ತಾರೆ ಸ್ಮಾರ್ಟ್ ಸಿಟಿ ಮಾಡುತ್ತಾರೆ ನಿಮ್ಮ ಸ್ಮಾರ್ಟ್ ಸಿಟಿ ಗೆ ಬಲಿ ಇದು ಹಿಂದೇ ಡ್ಯಾಮ್ ಕಟ್ಟುವಾಗ ಮನುಷ್ಯರನ್ನ ಬಲಿ ಕೊಡೋರು ಅಂತ

ಹೇಳುತ್ತಾ ಇದ್ದರು. ನೀವು ರೋಡ್ ಮಾಡುವಾಗ ಎಲ್ಲಾ ಮನುಷ್ಯರನ್ನ ಬಲಿ ಕೊಟ್ಟುಬಿಡಿ ನಾನು ಸರ್ಕಾರವನ್ನ ದೋಷಣೆ ಮಾಡುತ್ತಿಲ್ಲ ಮಾಡುವ ಕೆಲಸವನ್ನು ನ್ಯಾಯವಾಗಿ ಮಾಡಿ ಕಾಮಗಾರಿ ನಡೆಯುವ ಕಡೆ ಸೆಕ್ಯೂರಿಟಿ ಹಾಕಿ.

ಇಂಥ ಕಡೆ ಕೆಲಸ ನಡೆಯುತ್ತಿದೆ ಹೋಗಬೇಡಿ ಅಂತ ಜನರಿಗೆ ಸೂಚನೆ ಕೊಡಿ ಎಲ್ಲಾದರೂ ಇತರ ಮಾಡ್ತಾ ಇದ್ದೀರಾ ಇನ್ನೊಂದೆಡೆ ಹೊಸದಾಗಿ ರೋಡ್ ಹಂಸಾಕುವ ಸರ್ಕಾರ ಹಂಸ್ ಗಳಿಗೆ ವೈಟ್ ಪಟ್ಟಿ ಬೆಳೆಯುವುದನ್ನ ಮರೆತುಬಿಟ್ಟಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಹಂಸ್ ಕಾಣದೇ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ .

ಹೀಗಾಗಿ ಸರ್ಕಾರ ಎಚ್ಚರವಹಿಸಬೇಕು ಎಂದು ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅವರ ಹತ್ತಿರದ ಸಂಬಂಧಿ ಯಾದ ಋಷಿ ಕುಮಾರ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ . ಇದು ಸರಿತಾನೆ ಇದರ ಬಗ್ಗೆ ನೀವೇನು ಅಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button