ಅಪ್ಪು ಮನೆಗೆ ಬಂದು ಈ ಮಹಿಳೆ ಕೇಳಿದ್ದೇನು ನೋಡಿ……ಅಪ್ಪು ಅವರ ಉತ್ತರ ಕಣ್ಣೀರು ತರುತ್ತೇ
ಈ ಮಹಿಳೆಗೆ ಒಂದು ಸಹಾಯ ಬೇಕಾಗಿರುತ್ತದೆ ಅದನ್ನ ಅಪ್ಪು ಅವರ ಬಳಿ ಕೇಳಿದ್ದಾರೆ. ಈ ಫೋಟೋದಲ್ಲಿ ಗಮನಿಸುತ್ತಿರಬಹುದು ಅಪ್ಪು ಮತ್ತು ಅಶ್ವಿನಿ ಮೇಡಂನ ಲೇಡಿ ಮೀಟ್ ಆಗುತ್ತಾರೆ. ಒಂದು ದೊಡ್ಡದಾದ ಫೋಟೋವನ್ನು ತೆಗೆದುಕೊಂಡು ಬಂದಿದ್ದಾರೆ .
ಈ ಮಹಿಳೆ ಮೀಟ್ ಆದಾಗ ಅಪ್ಪು ಅವರು ತುಂಬಾ ಚೆನ್ನಾಗಿ ಮಾತನಾಡಿಸಿದರು ಈ ಮಹಿಳೆ ಬಂದಂತಹ ಸಮಯದಲ್ಲೂ ಕೂಡ ಸಾಕಷ್ಟು ಅಭಿಮಾನಿಗಳು ಬಂದಿದ್ದರು ಹೀಗಾಗಿ ಅಪ್ಪು ಅವರು ಬಹಳಷ್ಟು ಬ್ಯುಸಿ ಇದ್ದರೂ. ಅವರನ್ನು ಅಲ್ಲಿ ಕೂರಿಸಿದರು . ಸ್ವಲ್ಪ ಹೊತ್ತು ಇಲ್ಲೇ ಕುಳಿತಿರಿ ಆಮೇಲೆ ಸಿಕ್ತೀನಿ ಅಂತ .
ಆಮೇಲೆ ಬಂದು ಪರ್ಸನಲ್ ಆಗಿ ಮಾತನಾಡಿಸಿದರು . ಯೋಗಕ್ಷೇಮ ವಿಚಾರಿಸಿದರು ನಂತರ ಮಹಿಳೆಗೆ ಸ್ವಲ್ಪ ಹಣ ಬೇಕಾಗಿರುತ್ತದೆ ಸಹಾಯ ಮಾಡಿ ಅಂತ ಕೇಳಿ ಕೊಂಡಿದ್ದಾರೆ ಅಪ್ಪು ಅವರು ಹಿಂದೆ ಮುಂದೆ ನೋಡದೆ ಅಪ್ಪು ಅವರು
ಒಂದು ಚೆಕ್ಕನ್ನು ಬರೆದುಕೊಟ್ಟಿದ್ದಾರೆ . ತಕ್ಷಣವೇ ಸಹಾಯವನ್ನು ಮಾಡಿದ್ದಾರೆ.ಕಷ್ಟ ಅಂತ ಬಂದರೆ ಅಪ್ಪು ಅವರು ಇದೇ ರೀತಿ ಕರಗುತ್ತಾರೆ.ಎಲ್ಲರಿಗೂ ಕೂಡ ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಅಪ್ಪು ಅವರು ಅದೇ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ರೀತಿ ರಾಜಕುಮಾರ್ ಅವರು ಕೂಡ ನಡೆದುಕೊಂಡು ಬಂದಿದ ದಾರಿ ಅಂತದ್ದು . ಅಪ್ಪು ಅವರ ಮನೆ ಬಳಿ ಸಾಕಷ್ಟು ಜನ ಬರುತ್ತಿದ್ದರು . ಸೆಲ್ಫಿ ಗೋಸ್ಕರ ಮಾತನಾಡಿಸುವ ಸಲುವಾಗಿ ಗಿಫ್ಟ್ ಗಳನ್ನು ಕೊಡಲು ಜನ ಬರುತ್ತಿದ್ದರು .
ಅವತ್ತು ಕೂಡ ಬಂದಂತಹ ಸಂದರ್ಭದಲ್ಲಿ ಅಪ್ಪು ಅವರು ಸಹಾಯವನ್ನು ಮಾಡಿದ್ದಾರೆ .ಈ ರೀತಿ ಸಾಕಷ್ಟು ಕಲಾವಿದರನ್ನು ಅಪ್ಪು ಅವರು ಭೇಟಿಯಾಗುತ್ತಿದ್ದರು . ಮನೆ ಎಲ್ಲಿ ಬಂದಂತಹ ಅಭಿಮಾನಿಗಳನ್ನು ಹಾಗೆ ಕಳಿಸುತ್ತಿರಲಿಲ್ಲ
ಗಿಫ್ ಗಳನ್ನ ಸ್ವೀಕರಿಸುತ್ತಿದ್ದರು ಹೌದು ಸಾಕಷ್ಟು ಅಭಿಮಾನಿಗಳು ಗಿಫ್ಟ್ ಅನ್ನು ನೀಡಿದ್ದಾರೆ ಅಪ್ಪು ಅವರಿಗೆ. ಅಪ್ಪು ನಮ್ಮನ್ನು ಬಿಟ್ಟು ಹೋದರು ಅವರ ನೆನಪು ಮಾತ್ರ ಹಾಗೇ ಉಳಿದಿದೆ ಇದಕ್ಕೆ ಕಾರಣ ಅವರು ಮಾಡಿದ ಸಹಾಯ ಮತ್ತು ಅವರ ವ್ಯಕ್ತಿತ್ವ ಅವರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದು ಕಮೆಂಟ್ ಮಾಡಿ.