ASTROLOGY

ಜನವರಿ 17 ಭಯಂಕರ ಮತ್ತು ಈ ವರ್ಷದ ಮೊದಲ ಹುಣ್ಣಿಮೆ ಶನಿದೇವರ ಕೃಪೆ!6 ರಾಶಿಯವರಿಗೆ ಗಜಕೇಸರಿ ಯೋಗ+ಹಣದ ರಾಜಯೋಗ

ಜನವರಿ 17 ನೇ ತಾರೀಕು ಭಯಂಕರ ಹುಣ್ಣಿಮೆ ಮುಗಿದ ನಂತರ ಈ ಆರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ . ಶನಿದೇವ ರಾಶಿಗಳಲ್ಲಿ ಸಂಚಾರ ಮಾಡಲಿದ್ದಾನೆ. 2025ರವರೆಗೆ ಶುಕ್ರದೇಸೆ ಇರಲಿ ಅಂತಾನೆ ಹೇಳಬಹುದು.

ಹಾಗಾದರೆ 6 ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಶನಿದೇವರ ಭಕ್ತರಾಗಿದ್ದಾರೆ ತಪ್ಪದೇ ನಮ್ಮ ಪೇಜ್ ಅನ್ನು ಲೈಕ್ ಮಾಡಿ. ಮೊದಲನೆಯದಾಗಿ ಮಿಥುನ ರಾಶಿ ಮತ್ತು ಮೀನ ರಾಶಿ .

ಈ ರಾಶಿಯವರು ಇಷ್ಟು ದಿನಗಳ ಅನುಭವಿಸಿರುವ ಕಷ್ಟಗಳಿಂದ ಮುಕ್ತಿಯನ್ನು ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ವಾಹನಗಳು ಖರೀದಿ ಮಾಡಲು ಬಯಸಿದರೆ ಕಾಲ ಕೂಡಿಬಂದಿದೆ. ಇನ್ನು ನಿಮ್ಮ ಕೆಲಸ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಕಾರ್ಯಗಳಲ್ಲಿ ಕುಟುಂಬದವರ ಹಾಗೂ ಸಂಗಾತಿಯ ಬೆಂಬಲ ಇರುತ್ತದೆ. ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ.ಎರಡನೆಯದಾಗಿ ಮಕರ ಮತ್ತು ವೃಶ್ಚಿಕ ರಾಶಿ. ಈ ಒಂದು ರಾಶಿಯಲ್ಲಿ ಶನಿದೇವರ ನೇರ

ಸಂಚಾರದಿಂದಾಗಿ ಒಳಿತಾಗಲಿದೆ . ಯಾವುದೇ ತೊಂದರೆಗಳು ಉಂಟಾಗುವುದಿಲ್ಲ ನಿಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತೀರಾ. ಇನ್ನು ವ್ಯಾಪಾರ ಕ್ಷೇತ್ರದಲ್ಲಿ ಇದ್ದರೆ ಆರ್ಥಿಕ ಲಾಭವನ್ನು ಗಳಿಸುತ್ತಾರೆ.

ಮೂರನೆಯದಾಗಿ ಧನು ರಾಶಿ ಮತ್ತು ಕನ್ಯಾ ರಾಶಿ. ಈ ರಾಶಿಯವರಿಗೆ ಶನಿದೇವರ ಸಂಚಾರ ತುಂಬಾ ಧನಾತ್ಮಕವಾಗಿ ಪರಿಣಾಮ ಬೀರಲಿದೆ . ಅನಿರೀಕ್ಷಿತ ಲಾಭ ಕೂಡ ದೊರಕಲಿದೆ ಇದರಿಂದಾಗಿ ಆದಾಯ ಹೆಚ್ಚಾಗಲಿದೆ .

ವೈವಾಹಿಕ ಜೀವನ ತುಂಬಾ ಸಂತೋಷದಿಂದ ಕೂಡಿರುತ್ತದೆ. ನೀವು ಮಾಡಬೇಕು ಎಂದು ಬಯಸಿದಂತಹ ಕಾರ್ಯವನ್ನ ಮಾಡಲು ಎಲ್ಲರ ನೆರವು ಸಿಗುತ್ತದೆ. ಇದರಿಂದ ನಿಮ್ಮ ವ್ಯಾಪಾರ ವಹಿವಾಟುಗಳು ಯಾವುದೇ ಸಮಸ್ಯೆಯಿಲ್ಲದೆ ಸಾಗುತ್ತದೆ . ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಏರಿಳಿತ

ಆದರೂ ಕೂಡ ದೊಡ್ಡ ಸಮಸ್ಯೆಗಳು ಉಂಟಾಗುವುದಿಲ್ಲ. ಈ ಎಲ್ಲ ರಾಶಿಗಳಿಗೂ ಶನಿದೇವನ ಅನುಗ್ರಹ ಜನವರಿ 17 ನೇ ತಾರೀಖಿನಿಂದ 2025ರವರೆಗೆ ದೊರಕಲಿದೆ ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿದೇವ ಅಂತ ಕಮೆಂಟ್ ಮಾಡಿ ಧನ್ಯವಾದಗಳು .

Related Articles

Leave a Reply

Your email address will not be published. Required fields are marked *

Back to top button