ತನ್ನ ಹೂಸು ಮಾರಿ ವಾರಕ್ಕೆ 40 ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ ಕಿರುತೆರೆ ನಟಿ
ಜೀವನದಲ್ಲಿ ಏನೇನೆಲ್ಲ ಮಾರಿ ಹಣ ಸಂಪಾದನೆ ಮಾಡುತ್ತಾರೆ ಅಂದರೆ ನಿಜಕ್ಕೂ ಕೆಲವೊಂದು ಇತರ ಪ್ರಕರಣಗಳು ವಿಚಿತ್ರ ಅನಿಸುತ್ತವೆ . ಆದರೆ ಮೈಕೈ ಬಗ್ಗಿಸಿ ದುಡಿಯದೆ ಇದ್ದಾಗ ಇಂತಹ ಸ್ಥಿತಿ ಬರಲು ಸತ್ಯ ಅನ್ನೋದಕ್ಕೆ ಇಲ್ಲಿ ಒಂದು ಘಟನೆ ನಡೆದಿದೆ .
ಹೌದು ಹೀಗೆ ತನ್ನ ಗ್ಯಾಸ್ ಮಾರಿ ವಾರಕ್ಕೆ 40 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಳು .ಈ ಬಗ್ಗೆ ಹಿಂದೆಯೂ ಸಹ ಸುದ್ದಿಯಾಗಿತ್ತು . ಆದರೆ ಈಕೆ ಈ ಕೆಲಸ ಮಾಡಿ ಇಂತಹ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ನೋಡುವುದಾದರೆ ನಿಜಕ್ಕೂ ಸಾಕಾಗದು ಗ್ಯಾರೆಂಟಿ.
ಹಾಗಾದ್ರೆ ಅಷ್ಟಕ್ಕೂ ಆಗಿದ್ದೇನು ಎಲ್ಲ ಸಂಪೂರ್ಣ ಮಾಹಿತಿಯನ್ನು ನೋಡುವ ಮುನ್ನ ಸ್ನೇಹಿತರೆ ಕಷ್ಟಪಟ್ಟು ದುಡಿದ ಹಣವನ್ನ ಯಾವತ್ತೂ ಶಾಶ್ವತ ಅಂತ ಹೇಳುವುದಾದರೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ .
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಈಕೆಯ ಹೆಸರು ಸ್ಪೇಮನ್ ಮ್ಯಾಟರ್ ವಯಸ್ಸು 31 ಈಕೆ ಕಿರುತೆರೆಯ ಸೆಲೆಬ್ರಿಟಿ ಯು ಹೌದು ಈಕೆ ತನ್ನ ಗ್ಯಾಸ್ ಮಾರಿ ವಾರಕ್ಕೆ ಬರೋಬ್ಬರಿ 40 ಲಕ್ಷ ಸಂಪಾದನೆ ಮಾಡುತ್ತಿದ್ದರು. ಈ ಬಗ್ಗೆ ತಾನೇ ಹೇಳಿಕೊಂಡಿದ್ದಳು . ಆದರೆ ಈಗ ಆಕೆ ಸ್ಥಿತಿ
ಆಸ್ಪತ್ರೆಗೆ ದಾಖಲ ಆಗಿದೆ ತಾನು ಉಳಿಯುವುದೇ ಇಲ್ಲ ಅಂತಿದ್ದಾಳೆ ಈಗ ನಟಿ ಸದ್ಯ ನಾನು ಅದನ್ನು ಮಾರಿ ಮಾರಿಯೆ ಈ ಸ್ಥಿತಿಗೆ ಬಂದಿದ್ದೇನೆ.ಕೆಲಸದ ಸಹವಾಸವೇಬೇಡ ಅನ್ನುತ್ತಿದ್ದಾಳೆ . ಹೌದು ನಾನು ಹೆಚ್ಚು ಗ್ಯಾಸ್ ಬಿಡುವುದು ಗೋಸ್ಕರ ಪ್ರತಿದಿನ 3 ಪ್ರೊಟೀನ್ ಶೇಕ್
ಅತಿ ಹೆಚ್ಚು ಕಬ್ಬು ಬೀನ್ಸು ಇವೆಲ್ಲ ತೆಗೆದುಕೊಳ್ಳುತ್ತಿದ್ದೆ. ಮೊಟ್ಟೆ ಬಾಳೆಹಣ್ಣಿನ ಹೆಚ್ಚು ಸೇವಿಸುತ್ತಿದ್ದೆ . ನನಗೆ ಉಸಿರಾಡಲು ಬಹಳ ಕಷ್ಟವಾಗುತ್ತಿತ್ತು. ಆಗ ನಾನು ಆಸ್ಪತ್ರೆಗೆ ದಾಖಲಾದೇ ದಯವಿಟ್ಟು ಯಾರೂ ಇಂತಹ ಕೆಲಸವನ್ನು ಪ್ರಯತ್ನ ಮಾಡಬೇಡರಪ್ಪ ಅಂತಾ ಹೇಳಿದ್ದಾಳೆ ಸ್ನೇಹಿತರೇ ಇದರ ಬಗ್ಗೆ ನೀವು ಏನು ಅಂತೀರಾ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಮೆಂಟ ಮಾಡಿ ತಿಳಿಸಿ .