ಇದೀಗ ಬಂದ ಸುದ್ದಿ: ಕನ್ನಡದ ಖ್ಯಾತ ನಟ ಶರತ್ ಇನ್ನಿಲ್ಲ!
ಸ್ನೇಹಿತರೆ 2020ರಲ್ಲಿ ಕಾಣಿಸಿಕೊಂಡ ಕೋರೋನ ಇಲ್ಲಿಯವರೆಗೆ ನಮ್ಮನ್ನು ಬೆಂಬಿಡದೆ ಕಾಡುತ್ತಿದೆ. 2021ರಲ್ಲಿ ಅಂತು ಅನೇಕ ಜನಸಾಮಾನ್ಯರು ಸ್ಟಾರ್ ನಟ ನಟಿಯರು ಕೊರೋನಾ ಮತ್ತು ಇನ್ನಿತರ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ಇನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನ್ ಕಲಾವಿದರು ಮಹಾನ್ ಸಾಧಕರು ಸಾವನ್ನಪ್ಪಿದ್ದಾರೆ . ಇವರೆಲ್ಲರ ಆತ್ಮಕ್ಕೆ ನೀವು ಕೂಡ ಶಾಂತಿ ಕೊಡುವುದಾದರೆ ತಪ್ಪದೇ ನಮ್ಮ ಪೇಜ್ ಅನ್ನು ಲೈಕ್ ಮಾಡಿ . ಬನ್ನಿ ಸ್ನೇಹಿತರೆ ಹಾಗಾದರೆ ಶುರು ಮಾಡೋಣ .
ಅಪ್ಪಟ ಕನ್ನಡ ಪ್ರತಿಭೆ ಕನ್ನಡದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿರುವ ನಟ ಅಂದ್ರೆ ಅದು ಬೇರಾರು ಅಲ್ಲ ನಟ ಶರತ್ ಅವರು. ಇವರ ಪೂರ್ತಿ ಹೆಸರು ಶರತ್ಚಂದ್ರ ಕದ್ರಿ ಅಂತ ಇವರು ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಜೊತೆಗೆ ರಾಜಕುಟುಂಬದ ಜೊತೆಗೆ ಉತ್ತಮವಾದ ವಡನಾಟ ಹೊಂದಿದ್ದಾರೆ .ಕನ್ನಡಕ್ಕಿಂತ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಮಂಗಳೂರಿನ ಕದ್ರಿ ಯಲ್ಲಿ ಜನಿಸಿದ ಇವರು ಒಂದು ತುಳು ಸಿನಿಮಾವನ್ನು
ನಿರ್ದೇಶನ ಕೂಡ ಮಾಡಿದ್ದರು. ಕನ್ನಡ ತುಳು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿ ಹಾಗೂ ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ . ಇವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು .
ಆದರೆ ಅವರು ಭಾನುವಾರ ಬೆಳಗ್ಗೆ 4:30 ಕ್ಕೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ . ಇವರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ . ಇವರ ಆತ್ಮಕ್ಕೆ ನೀವು ಕೂಡ ಶಾಂತಿ ಕೋರುವುದಾದರೆ ತಪ್ಪದೇ ಓಂ ಶಾಂತಿ ಅಂತ ಕಮೆಂಟ್ ಮಾಡಿ ಹಾಗೆ ತಪ್ಪದೇ ನಮ್ಮ ಪೇಜ್ ಅನ್ನು ಲೈಕ್ ಮಾಡಿ .