ಇಂದಿನ ಮಧ್ಯರಾತ್ರಿಯಿಂದಲೇ 6 ರಾಶಿಯವರಿಗೆ ಮಹಾರಾಜಯೋಗ ದುಡ್ಡಿನ ಸುರಿಮಳೆ
ನಮಸ್ಕಾರ ಸ್ನೇಹಿತರೆ ಜನವರಿ 15 ನೇ ತಾರೀಕು ಈಗ ಆಗಲೇ ಸಂಕ್ರಾಂತಿ ಹಬ್ಬ ಮುಗಿದಿದೆ . ಮನೆಯಲ್ಲಿಯೇ ಪ್ರತಿಯೊಂದು ಒಬ್ಬರು ಕೂಡ ವಿಭಿನ್ನವಾಗಿ ಆಚರಿಸುತ್ತಾರೆ . ವರ್ಷದ ಮೊದಲನೇ ಹಬ್ಬ ಅಂತನೇ ಹೇಳಬಹುದು ಒಂದು ಮಕರ ಸಂಕ್ರಾಂತಿ ಮುಗಿದ ನಂತರ ಅಂದ್ರೆ ಇಂದಿನ ಮಧ್ಯರಾತ್ರಿಯಿಂದಲೇ ಇದು ಅನ್ವಯುಸುತ್ತದೆ.
ಕೆಲವೊಂದು ರಾಶಿಯವರಿಗೆ ರಾಶಿ ಮಂಡಲದಲ್ಲಿ ಆಗುತ್ತಿರುವ ಕೆಲವೊಂದು ವಿಶೇಷವಾದ ಬದಲಾವಣೆಗಳಿಂದ ಸೂರ್ಯ ದೇವನ ಕೃಪೆಯಿಂದ ಭಾರಿ ಅದೃಷ್ಟ ಶುರುವಾಗುತ್ತದೆ. ಇಂದಿನ ಮಧ್ಯರಾತ್ರಿಯಿಂದ ಈ ಆರು ರಾಶಿಯವರಿಗೂ ಕೂಡ ಗುರುಬಲದ ಜೊತೆಗೆ ಸೂರ್ಯದೇವನ ಕೃಪೆ ಹಾಗೂ ಅನುಗ್ರಹ ಸಿಗುತ್ತಿದೆ.
ಜೀವನದಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ಇವರಿಗೆ ಈ ಒಂದು ಮಧ್ಯರಾತ್ರಿಯಿಂದ ಅಂದ್ರೆ ಈ ಒಂದು ಹಬ್ಬ ಮುಗಿದ ನಂತರ ಬಗೆಹರಿಯುತ್ತದೆ . ಈ ಒಂದು ರಾಶಿಯವರಿಗೆ ಸೂರ್ಯದೇವನ ಅನುಗ್ರಹ ಇರುವುದರಿಂದ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನೀವು ಅಂದ್ರೆ ಸೂರ್ಯದೇವನಿಗೆ ಪೂಜೆ ಸಲ್ಲಿಸಿ ವಿಶೇಷವಾಗಿ ಈ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ವಿಶೇಷವಾದ ಸಂಪತ್ತು ವೃತ್ತಿಯಾಗುತ್ತದೆ ಹಾಗೆ ನಿಮ್ಮ ಎಲ್ಲಾ ಕಷ್ಟಗಳು ಕಳೆಯುತ್ತಾ ಸುಖ ಸೀಗುತ್ತೆ.
ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅನ್ನೋದು ನೆಲೆಸುತ್ತದೇ. ಹಾಗಾದರೆ ಇಂದಿನ ಒಂದು ಮಧ್ಯರಾತ್ರಿಯಿಂದ ಯಾವೆಲ್ಲ ರಾಶಿಗಳಿಗೆ ಅದೃಷ್ಟ ಫಲಗಳು ಸಿಗುತ್ತೆ ಹಾಗೆ ಸೂರ್ಯ ದೇವನ ಕೃಪೆ ಯಾವ ರಾಶಿಗಳಿಗೆ
ದೊರೆಯುತ್ತದೆ ಅಂತ ನೋಡೋಣ ಬನ್ನಿ. ಈ 6 ರಾಶಿಯವರು ಕೂಡ ಇಂದಿನ ಮಧ್ಯರಾತ್ರಿಯಿಂದ ರಾಜಯೋಗವನ್ನು ಅನುಭವಿಸುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ಇಂದಿನ ಮಧ್ಯರಾತ್ರಿಯಿಂದ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ದೂರವಾಗುತ್ತೆ. 2022 ಒಂದು
ಸಂಕ್ರಾಂತಿ ಹಬ್ಬದ ನಂತರ ನಿಮಗೆಲ್ಲಾ ಕಷ್ಟಗಳು ಕೂಡ ಈ ಒಂದು ವರ್ಷದಲ್ಲಿ ಬಗೆಹರಿಯುತ್ತದೆ . ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವಂತಹ ಆರು ರಾಶಿಗಳು ಯಾವುವು ಅಂತ ನೋಡುವುದಾದರೆ ತುಲಾ ರಾಶಿ ಮಿಥುನ ರಾಶಿ ಮೇಷ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಮತ್ತು ವೃಷಭ ರಾಶಿ.