ಮದುವೆಗೆ ಮುನ್ನ ತಾಯಿ ಆಗುವ ಆಸೆ ಇದೆ ಎಂದ ಖ್ಯಾತ ನಟಿ!
ಮದುವೆಗೂ ಮುನ್ನ ತಾಯಿಯಾಗುವ ಆಸೆ ಇದೆ ಮದುವೆಗೆ ಮುನ್ನ ತಾಯಿಯಾದರೆ ತಪ್ಪೇನಿಲ್ಲ ಎಂಬ ವಿವಾದ ಹೇಳಿಕೆ ನೀಡಿದ ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ . ಸ್ನೇಹಿತರೆ ಕೆಲವು ನಟ-ನಟಿಯರಿಗೆ ವಿವಾದ ಎಂಬುದು ಮಾತಿಗೆ ಅಂಟಿಕೊಂಡೇ ಬರುತ್ತದೆ ಎನಿಸುತ್ತದೆ.
ಸಾಮಾನ್ಯವಾಗಿ ಈ ರಾಜಕೀಯ ಕ್ರೀಡೆ ಹೀಗೆ ಸಾಮಾಜಿಕ ಕ್ಷೇತ್ರದಲ್ಲಿ ಇರುವ ಯಾವುದಾದರೂ ಒಂದು ಹೇಳಿಕೆ ನೀಡಬೇಕಾದ ಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತೆ . ಏಕೆಂದರೆ ಅವರಾಡುವ ಮಾತುಗಳು ಸಮಾಜದ ಮೇಲೆ ಅಷ್ಟು ಗಂಭೀರ ಪರಿಣಾಮ ಬೀರುತ್ತವೆ. ಆದರೆ ಕೆಲವೊಮ್ಮೆ ಬಾಯಿತಪ್ಪಿ ಆಡಿದ ಮಾತು ಅವರ ವ್ಯಕ್ತಿತ್ವಕ್ಕೆ ಕುಂದು ತರುತ್ತವೆ.
ಇದೇ ರೀತಿ ನಟಿಯೊಬ್ಬಳು ಇದೀಗ ಮದುವೆಗೆ ಮುನ್ನ ತಾಯಿ ಆಗುವ ಆಸೆ ಇದೆ ಅಂತ ಹೇಳಿದ್ದಾರೆ . ಅದರಲ್ಲಿ ತಪ್ಪೇನಿಲ್ಲ ಎಂದು ತಮ್ಮ ಹೇಳಿಕೆಯ ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ . ಹಾಗಾದರೆ ಬನ್ನಿ ಸ್ನೇಹಿತರೆ ಶುರು ಮಾಡೋಣ ಹೌದು ಸ್ನೇಹಿತರೆ ಇಂತಹದೊಂದು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದು ತಮಿಳು ಚಿತ್ರರಂಗದ ಸೂಪರ್ ಸಿದ್ದಾ ನಟ ಕಮಲ್ ಹಾಸನ್ ಮಗಳು ನಟಿ ಶ್ರುತಿ ಹಾಸನ್. ಶ್ರುತಿ ಹಾಸನ್ ತೆಲುಗು ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬಿಗ್ ಸ್ಟಾರ್ ನಟರೊಂದಿಗೆ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.
ಶ್ರುತಿ ಹಾಸನ್ ತನ್ನ ತಂದೆ ಕಮಲ್ ಹಾಸನ್ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ . ಆದರೂ ಕೂಡ ಇವರಿಗೂ ಕಾಡುವ ನೋವು ಅಂದರೆ ತನ್ನ ಪೋಷಕರು ಬೇರೆ ಬೇರೆಯಾಗಿದ್ದು. ನನ್ನ ತಂದೆ ತಾಯಿ ತುಂಬಾ ಒಳ್ಳೆಯವರು. ಅವರೊಂದಿಗೆ ನಾನು ಉತಮ್ಮ ಸಮಯ ಕಳೆದಿದ್ದೇನೆ . ನಾನು ಅವರೊಂದಿಗೆ ಕಳೆದ ಸಮಯ ಅದ್ಭುತವಾಗಿತ್ತು.
ನಮ್ಮ ತಾಯಿ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಅದು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ನಟಿ ಶ್ರುತಿ ಹಾಸನ್ ಅವರು ನಾನು ಕೂಡ ಮದುವೆಗೂ ಮುನ್ನ ತಾಯಿ ಆಗುವ ಆಸೆ ಹೊಂದಿದ್ದೆ. ಇದು ತಪ್ಪೇನಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ