NEWS

6ವರ್ಷದ ಬಾಲಕ ಅಪ್ಪು ಪಕ್ಕ ಬಂದು ಮಾಡಿದ್ದೇನು ,ಅಪ್ಪು ಏನ್ ಹೇಳುದ್ರು

ಅಪ್ಪು ಅವರ ಸರಳತೆ ಬಗ್ಗೆ ನಿಮಗೆ ಗೊತ್ತಾ . ಹೌದು ಅಪ್ಪು ಅವರ ಸರಳತೆ ಬಗ್ಗೆ ಎಷ್ಟು ಹೇಳಿದರೂ ಸಾಲದು . ಚಿಕ್ಕವರಿಂದ ಹಿಡಿದು ವೃದ್ಧರ ತನಕ ಅಪ್ಪು ಅವರು ಎಲ್ಲರನ್ನೂ ಕೂಡ ಗೌರವ ಕೊಡುತ್ತಾರೆ. ಪುಟ್ಟ ಮಕ್ಕಳು ಬಂದರೆ ಮಾತನಾಡಿಸುತ್ತಾರೆ.

ಪಕ್ಕದಲ್ಲಿ ತೋರಿಸಿಕೊಳ್ಳುತ್ತಾರೆ ಮುದ್ದಾಡುತ್ತಾರೆ. ಅಷ್ಟರಮಟ್ಟಿಗೆ ಅಪ್ಪು ಸರಳ ವ್ಯಕ್ತಿ ಬೇರೆ ಯಾರಾದರೂ ಸ್ಟಾರ್ಸ್ ಈ ಜಗದಲಿ ಇದ್ದಿದ್ದರೆ ಬಿಜಿ ಇದ್ದೀನಿ ನನಗೆ ಕೆಲಸ ಇದೆ . ಆಮೇಲೆ ಬಾ ಡಿಸ್ಟರ್ಬ್ ಮಾಡಬೇಡ ಹೀಗೆಲ್ಲಾ ಕಳುಹಿಸಿಬಿಡುತ್ತಿದ್ದರು.

ಆದರೆ ಅಪ್ಪು ಅವರು ಆ ರೀತಿ ಮಾಡಿಲ್ಲ ಶೂಟಿಂಗ್ ಸಮಯದಲ್ಲಿ ತೆಗೆದಿರುವ ಅಂತಹ ಫೋಟೋ ಇದು.ಶೂಟಿಂಗ್ ನಡೆಯುವಂತಹ ಜಾಗ ಅಕ್ಕಪಕ್ಕದಲ್ಲಿ ಹುಡುಗರು ಇರುತ್ತಾರಲ್ಲ ಆ ಸಣ್ಣ ಹುಡುಗರು ಅಪ್ಪುನ ಮಾತನಾಡಿಸಲು ಬರುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಆಗ ಅಪ್ಪು ಅವರು ತನ್ನ ಪಕ್ಕದಲ್ಲಿ ತೋರಿಸಿಕೊಳ್ಳುತ್ತಾರೆ. ತಿನ್ನುತ್ತಿದ್ದ ಅಂತಹ ಸ್ನ್ಯಾಕ್ಸ್ ನಾ ಮಕ್ಕಳಿಗೆ ಕೊಳ್ಳುತ್ತಾರೆ .ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ . ಕೆನ್ನೆಯನ್ನ ಸವರುತ್ತಾರೆ . ಸುಮ್ಮನೆ ಹತ್ತು ನಿಮಿಷಗಳ ಕಾಲ ಮಕ್ಕಳೊಂದಿಗೆ ಟೈಂಪಾಸ್ ಮಾಡುತ್ತಾರೆ .

ಶೂಟಿಂಗ್ ಬ್ರೇಕ್ ಸಮಯದಲ್ಲಿ ತೆಗೆದಿರುವ ಅಂತಹ ಫೋಟೋ ಇದು . ಇದಕ್ಕೆ ಹೇಳೋದು ಅಪ್ಪು ಅವರ ದೊಡ್ಡ ಗುಣ ಮೆಚ್ಚುವಂತದ್ದು. ಯಾರಿಗೂ ಬೇಸರ ಮಾಡೋದಿಲ್ಲ ಅಪ್ಪು ಅವರು ಎಷ್ಟೇ ಬಿಸಿಯಾಗಿರಲಿ ಎಷ್ಟೇ ಟೆನ್ಷನ್ ನಲ್ಲಿ

ಇರಲಿ ಅಭಿಮಾನಿಗಳು ಬಂದರೆ ಒಂದು ಕ್ಷಣ ಐದು ಸೆಕೆಂಡ್ ಆದರೂ ಮಾತನಾಡಿಸಿ ಕಳಿಸುವುದು. ಸುಮ್ನೆ ಅಂತೂ ಕಳಿಸುವುದಿಲ್ಲ.ಅದಕ್ಕೆ ಅಪ್ಪು ಅವರನ್ನು ಪ್ರತಿಯೊಬ್ಬರು ಇಷ್ಟಪಡುವುದು . ಅಜಾತಶತ್ರು ನಮ್ಮ ಅಪ್ಪು. ನೀವು ಕೂಡ

ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ತಪ್ಪದೇ ಒಂದು ಲೈಕ್ ಕೊಡಿ ಈ ರೀತಿಯ ಹಲವು ಉದಾಹರಣೆಗಳು ಇವೆ ಅಪ್ಪು ಅವರ ಬಗ್ಗೆ ಎಷ್ಟು ಹೇಳಿದರೂ ಕೂಡ ಸಾಲದು . 200 ವರ್ಷಗಳಾದರೂ ಸಹ ಅಪ್ಪು ಅವರ ಹೆಸರು ಕೇಳುತ್ತಾನೆ ಇರುತ್ತೆ .

Related Articles

Leave a Reply

Your email address will not be published. Required fields are marked *

Back to top button

You cannot copy content of this page