NEWS

ವೈರಲ್ ವೀಡಿಯೋ! ಪುನೀತ್ ಫೋಟೋ ಪಕ್ಕ ಸಮನ್ವಿ ಫೋಟೋ ಇಟ್ಟು ಅಶ್ವಿನಿ ಮಾಡಿದ್ದೇನು ಗೊತ್ತ

ಕರ್ನಾಟಕದಲ್ಲಿ ಎಷ್ಟು ಸೆಲೆಬ್ರಿಟಿಗಳು ಸಾವನ್ನಪ್ಪಿದ್ದಾರೆ. ಆದರೆ ಸತ್ತವರ ಆತ್ಮಕ್ಕೆ ಶಾಂತಿ ಕೋರಿ ಅವರನ್ನು ಮರೆತುಬಿಡುತ್ತೇವೆ ಆದರೆ ಕೆಲವು ಮಂದಿ ಸಾವನ್ನು ಮರೆಯುವುದು ಇಲ್ಲ . ಅರಗಿಸಿಕೊಳ್ಳಲು ಸಹ ಆಗುವುದಿಲ್ಲ.

ಅದಕ್ಕೆ ಉದಾಹರಣೆ ಎಂದರೆ ಪುನೀತ್ ರಾಜಕುಮಾರ್ ಮತ್ತು ಪುಟ್ಟಮಗು ಸಮನ್ವೀ ಹೌದು ಪುನೀತ್ ಅವರ ಸಾಯುವ ವಯಸ್ಸ ಅಷ್ಟು ಪಿಟ್ ಆಗಿದ್ದವರು ದಿಡೀರನೆ ಸಾವನ್ನಪ್ಪಿದ್ದರು . ಅದೇ ರೀತಿ ಸಮನ್ವೀ ಕೂಡ ಬಾಳಿ

ಬದುಕಬೇಕಾದ ಅವಳು ಪ್ರಪಂಚದ ಜ್ಞಾನ ತಿಳಿಯುವ ಮುನ್ನವೇ ರಸ್ತೆ ಅಪಘಾತದಲ್ಲಿ ಅಸುನೀಗಿದಳು.ಆದರೆ ಇದೀಗ ಪುನೀತ್ ಮನೆಯಲ್ಲಿ ಅಪ್ಪು ಪತ್ನಿ ಅಶ್ವಿನಿ ಅವರು ಸಮನ್ವಿ ಫೋಟೋ ಇಟ್ಟು ನಮನ ಸಲ್ಲಿಸಿದ್ದಾರೆ. ಸಂಕ್ರಾಂತಿ ದಿನ ಅಪ್ಪು ಫೋಟೋಗೆ ಪೂಜೆ ಮಾಡುವಾಗ ಅಕಾಲಿಕ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ನಮ್ಮಮ್ಮ ಸೂಪರ್ಸ್ಟಾರ್ ನಿಂದ ಖ್ಯಾತಿ ಪಡೆದಿದ್ದ ಅಂತಹ ಪುಟ್ಟ ಹುಡುಗಿ ಸಮಂವಿ ಅವರ ಸಾವು ನಿಜಕ್ಕೂ ಕರ್ನಾಟಕವೇ ಕಣ್ಣೀರಲ್ಲಿ ಇದೆ. ಹೊಟ್ಟೆಯಲ್ಲಿದ್ದ ನಾಲ್ಕು ತಿಂಗಳ ಮಗುವನ್ನು ಕಳೆದುಕೊಂಡು ಇದೀಗ ಮತ್ತೆ

ಹೊಟ್ಟೆಯಲ್ಲಿ ನಾಲ್ಕು ತಿಂಗಳ ಮಗು ಇಟ್ಟುಕೊಂಡು ಕಣ್ಣುಮುಂದೆ ಓಡಾಡಿಕೊಂಡು ಅಂತಹ ಸಮನ್ವಿ ಅವರ ಸಾವಿನಿಂದ ಇವರ ತಾಯಿಗೆ ಹೇಗಾಗಿರಬೇಡ ಅಲ್ವಾ.  ಮರಣ ಹೊಂದಿದ ಪುಟ್ಟ ಬಾಲಕಿ  ಸಮನ್ವೀಗೆ ಶಾಂತಿ

ಸಿಗಲಿ ಎಂದು ನಮನ ಕೋರಿದ್ದಾರೆ.ಹೌದು ಅಪ್ಪು ಪಕ್ಕದಲ್ಲಿ ಫೋಟೋ ಇರಿಸಿ ಪೂಜೆ ಸಲ್ಲಿಸಿ ಅಪ್ಪು ಪತ್ನಿ ಅಶ್ವಿನಿ ಅವರು ಭಾವುಕರಾಗಿದ್ದಾರೆ. ಅಶ್ವಿನಿ ಅವರ ಈ ಕೆಲಸ ಕಂಡು ಇದು ನಿಜಕ್ಕೂ ದೊಡ್ಡಮನಿ ಅವರ ಗುಣ ಅಂತಿದ್ದಾರೆ ಈ ಬಗ್ಗೆ ನೀವು ಏನು ಅಂತಿರ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ .

Related Articles

Leave a Reply

Your email address will not be published. Required fields are marked *

Back to top button

You cannot copy content of this page