ಅಪ್ಪು ಕಾಫಿ ಕುಡಿಯುವಾಗ ಈ ವ್ಯಕ್ತಿ ಬಂದ, ಅಪ್ಪು ರಿಯಾಕ್ಷನ್ ನೋಡಿ ಎಲ್ಲರು ಶಾಕ್
ಇದು ಯುವರತ್ನ ಚಿತ್ರೀಕರಣ ಸಮಯದಲ್ಲಿ ತೆಗೆದಿರುವ ಅಂತಹ ವಿಡಿಯೋ. ಅಪ್ಪು ಅವರಿಗೆ ಎಷ್ಟು ಮಾನವೀಯತೆ ಏಷ್ಟು ಕರುಣೆ ಇದೆ ಯಾರಿಗಾದರೂ ನೋವು ಆದರೆ ಅಪ್ಪು ಅವರು ಎಷ್ಟು ಕೊರಗುತ್ತಾರೆ ಎಂಬ ಕಾರಣಕ್ಕೆ ಈ ಒಂದು ವಿಡಿಯೋ ದೊಡ್ಡ ಉದಾಹರಣೆ ಎನ್ನಬಹುದು.
ಶೂಟಿಂಗ್ ತಂಡದಲ್ಲಿ ಒಬ್ಬರಿಗೆ ಪೆಟ್ಟು ಆಗಿರುತ್ತದೆ. ಅವರು ಒಳಗಡೆ ಬ್ಯಾಂಡೇಜನ್ನು ಹಾಕೊಂಡು ಬಂದಿರುತ್ತಾರೆ . ಇನ್ನ ಬೆಳಗ್ಗೆ ಮನೆಯಿಂದ ಹೊರಟು ಬಂದು ಶೂಟಿಂಗ್ನಲ್ಲಿ ಪಾಲ್ಗೊಂಡಿರುತ್ತಾರೆ ಕಾಫಿಯನ್ನು ಕುಡಿಯುತ್ತ ರಿಲಾಕ್ಸ್ ಮಾಡುತ್ತಿರುತ್ತಾರೆ ಅಪ್ಪು.
ಅಪ್ಪುನ ಮಾತನಾಡಿಸಲು ಈ ವ್ಯಕ್ತಿ ಬರುತ್ತಾರೆ . ಆಗ ಅವರು ಎದ್ದು ನಿಂತು ಕೊಂಡು ಈಗ ಹೇಗಿದೆ ಪರವಾಗಿಲ್ವಾ ಕೂತ್ಕೋ ಅಂತ ಹೇಳುತ್ತಾರೆ . ಆಗವರು ಕೂರುವುದಿಲ್ಲ ನಿಂತುಕೊಂಡೇ ಇರುತ್ತಾರೆ . ಈಗ ನನಗೆ ಪರವಾಗಿಲ್ಲ ಅಂತ ಸ್ವೀಟರ್ ಅನ್ನ ತೆಗೆದು ತೋರಿಸುತ್ತಾರೆ. ಇನ್ನು ಸ್ವಲ್ಪ ರೆಸ್ಟ್ ಮಾಡಬೇಕಿತ್ತು ಯಾಕೆ ಬಂದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನಾನು ಪ್ರೊಡಕ್ಷನ್ ಡಿಪಾರ್ಟ್ಮೆಂಟ್ ಅವರ ಹತ್ತಿರ ಮಾತನಾಡುತ್ತೇನೆ ರೆಸ್ಟ್ ಮಾಡು ಹೋಗು ಹೀಗೆಂದು ಅಪ್ಪು ಅವರು ಮಾನವೀಯತೆಯಿಂದ ಮಾತನಾಡಿಸಿದ್ದಾರೆ . ಈ ರೀತಿ ಒಬ್ಬ ಹೀರೋ ಮಾತನಾಡಲು ಸಾಧ್ಯಾನಾ . ಅವರಿಗೆ ಇದೇನು ಅವಶ್ಯಕತೆ ಇರಲಿಲ್ಲ ಆದರೆ ಹತ್ತಿರದ ಭಾವನೆಯಿಂದ ಮಾತನಾಡಿಸಿದ್ದಾರೆ.
ಅವರು ಆಯ್ತು ಅವರ ಕೆಲಸ ಆಯ್ತು ಅಂತ ಹೋಗಬಹುದಿತ್ತು . ಆದರೆ ಆ ರೀತಿ ಅಪ್ಪು ಮಾಡಿಲ್ಲ . ಟೆಕ್ನಿಷಿಯನ್ ಬಗ್ಗೆನೂ ಕೂಡ ತಲೆಕೆಡಿಸಿಕೊಂಡಿದ್ದಾರೆ . ಅಷ್ಟರಮಟ್ಟಿಗೆ ಅಪ್ಪು ಒಳ್ಳೆಯ ಗುಣಗಳನ್ನು ಹೊಂದಿದವರು.
ಈ ರೀತಿ ಒಬ್ಬ ವ್ಯಕ್ತಿ ನಮಗೆ ಮತ್ಯಾವಾಗ ಸಿಗುತ್ತಾರೆ . ನಿಜಕ್ಕೂ ನಾವು ಅಪ್ಪು ಅವರನ್ನು ಕಳೆದುಕೊಂಡು ಬಹಳಷ್ಟು ನೋವನ್ನು ಅನುಭವಿಸುತ್ತಿದ್ದೇವೆ ಯಾರಿಗೆ ಏನಾದರೂ ಸ್ವಲ್ಪ ನೋವಾದರೂ ಕೂಡ ಅಪ್ಪು ತಡೆದುಕೊಳ್ಳುವುದಿಲ್ಲ .
ಬಹಳಷ್ಟು ಕೊರಗುತ್ತಾರೆ . ಗಿಲ್ಟ್ ಫೀಲ್ ಮಾಡಿಕೊಳ್ಳುತ್ತಾರೆ. ಅಪ್ಪು ಅವರ ಸುತ್ತಮುತ್ತ ಯಾರ್ ಯಾರ್ ಇದ್ದರು ಎಲ್ಲರೂ ಕೂಡ ಚೆನ್ನಾಗ್ ಇರಬೇಕೆಂಬುದು ಅಪ್ಪು ಅವರ ಒಳ್ಳೆ ಗುಣಗಳು . ಈ ಮೂಲಕ ನಿಮ್ಮ ಅನಿಸಿಕೆ ಏನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ .