NEWS

ನನ್ನಮ್ಮ ಸೂಪರ್ ಸ್ಟಾರ್ ಶೋಯಿಂದ ಹೊರ ಬಂದ ಅನುಪಮ ಗೌಡ..!!

ನನ್ನಮ್ಮ ಸೂಪರ್ಸ್ಟಾರ್ ಕನ್ನಡದ ಖ್ಯಾತ ಶೋ ಮಕ್ಕಳಿಗಾಗಿ ನಡೆದ ಶೋ ಸಾಕಷ್ಟು ವಿಶೇಷತೆಗಳಿಂದ ಜನರ ಮನಸ್ಸು ಸೆಳೆದಿದ್ದು.ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿತ್ತು.ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಆದೇ ಶೋನ ಸ್ಪರ್ಧಿಯಾಗಿದ್ದ

ನಟಿ ಅಮೃತ ನಾಯ್ಡು ಅವರ ಪುಟ್ಟ ಮಗಳು ಸಮನ್ವಿ ಜೀವ ಕಳೆದುಕೊಂಡದ್ದು ನಿಜಕ್ಕೂ ಶೋ ಅವರಿಗೆ ಮಾತ್ರವಲ್ಲ ಯಾರಿಗೂ ಸಹ ಅರಗಿಸಿಕೊಳ್ಳಲಾಗದ ದಿದೆ. ಇನ್ನು ಅನುಪಮ ಗೌಡ ರವರಿಗೂ ಕೊರೋನಾ ಸೋಂಕು

ಕಾಣಿಸಿಕೊಂಡಿದ್ದು ಸದ್ಯ ಮನೆಯಲ್ಲಿಯ ಐಸೋಲೆಟೆಡ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ .ನೆನ್ನೆ ಕೋರೋನ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದ್ದು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡು ಕೆಲದಿನಗಳಿಂದ

ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಅಂತಿದ್ದಾರೆ. ಆದರೆ ಆತಂಕಪಡುವ ಮತ್ತೊಂದು ವಿಚಾರವಿದೆ ಹೌದು .ಮೊನ್ನೆ ಅಷ್ಟೇ ಸಮಂವಿಯ ಅಂತ್ಯ ಮ ಕಾರ್ಯಕ್ರಮದಲ್ಲಿ ಅನುಪಮಾ ಅವರು ಪಾಲ್ಗೊಂಡಿದ್ದು ಅಲ್ಲಿ ಸಾಕಷ್ಟು ಜನರು ಸೇರಿದ್ದು ಅಲ್ಲಿಯ ಅನುಪಮಾ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅವರಿಗೆ ಸೋಂಕು ತಗುಲಿರಬಹುದೋ ಎನ್ನಲಾಗಿದೆ. ಜೊತೆಗೆ ನನ್ನಮ್ಮ ಸೂಪರ್ಸ್ಟಾರ್ ಶೋ ನ ಎಲ್ಲರೂ ಸಹ ಸಮನ್ವಿ ಯ ಕಾರ್ಯದಲ್ಲಿ ಪಾಲ್ಗೊಂಡಿದ್ದು ಇದೀಗ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ.

ಇನ್ನೂ ನನ್ನಮ್ಮ ಸೂಪರ್ಸ್ಟಾರ್ ಶೋನ ಯಶಸ್ವಿ ಅವರು ಸಹ ಮುಂಬರುವ ಸಂಚಿಕೆಗಳಿಂದ ದೂರ ಉಳಿದಿದ್ದಾರೆ . ಹೌದು ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಅವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವರು ಸಹ ಮನೆಯಲ್ಲಿಯ ಐಸೋಲೆಟೆಡ್ ಆಗಿದ್ದು ಚಿಕಿತ್ಸೆ ಪಡೆದಿದ್ದಾರೆ.

ಇತ್ತ ಯಶಸ್ವಿನಿ ಅವರು ತಮ್ಮ ಮಕ್ಕಳು ವಂಶಿಕ ಹಾಗೂ ಕೃಷ್ಣ ಇಬ್ಬರನ್ನು ಆರೋಗ್ಯದ ಕಾಳಜಿ ವಹಿಸುವ ಸಲುವಾಗಿ ಅಜ್ಜಿಯ ಮನೆಗೆ ಕಳುಹಿಸಲಾಗಿದ್ದು. ಕೆಲ ಸಂಚಿಕೆ ಗಳಲ್ಲಿ ವಂಶಿಕ ನನ್ನ ಮಿಸ್ ಮಾಡಿಕೊಳ್ಳಬಹುದಾಗಿದೆ . ಆದಷ್ಟು ಬೇಗ ಎಲ್ಲರೂ ಗುಣ ರಾಗಿ ಮತ್ತೆ ಶೋ ಮೂಲಕ ಬರುವಂತಾಗಲಿ .

Related Articles

Leave a Reply

Your email address will not be published. Required fields are marked *

Back to top button