NEWS

ಖ್ಯಾತ ನಟಿ ಅಜ್ಜಿ ಈಗ ಹೇಗಿದ್ದಾರೆ ?ಹುಟ್ಟುಹಬ್ಬದ ಸಂಭ್ರಮ ನೋಡಿ

ಇವರು ಸ್ಯಾಂಡಲ್ವುಡ್ಗೆ ಅಜ್ಜಿ ಅಂತ ಹೇಳಿದ್ರೆ ತಪ್ಪಾಗುವುದಿಲ್ಲ.ಆಗಿನ ಕಾಲದಿಂದ ಹಿಡಿದು ಈಗಿನ ಕಾಲ ವರೆಗೂ ನಟನೆಯಲ್ಲಿ ಸಕ್ರಿಯವಾದ ವರು M N ಲಕ್ಷ್ಮೀದೇವಮ್ಮ.ಎಲ್ಲರೂ ಕೂಡ ಇವರನ್ನು ಅಮ್ಮ ಅಥವಾ ಅಜ್ಜಿ ಅಂತಾನೆ ಕರೆಯುವುದು .ಅಷ್ಟರಮಟ್ಟಿಗೆ ಇಡೀ ಸ್ಯಾಂಡಲ್ ವುಡ್ ಇವರಿಗೆ ಗೌರವವನ್ನು ಕೊಡುತ್ತದೆ .

ಈಗಲೂ ಕೂಡ ಒಂದು ಎರಡು ಸಿನಿಮಾಗಳಲ್ಲಿ ಅಥವಾ ಕಿರುತೆರೆ ಧಾರಾವಾಹಿಗಳಲ್ಲಿ ಬಣ್ಣ ಹಚ್ಚುತ್ತಾರೆ. ಇವರಿಗೆ ಈಗ 88 ವರ್ಷ ಮೊದಲ ರೀತಿ ತುಂಬಾ ಉತ್ಸಾಹದಿಂದ ನಟನೆ ಮಾಡುವುದು ಕಷ್ಟ.ಹಾಗೂ-ಹೀಗೂ ಅಂತ ಹೇಳಿ ರೆಸ್ಟ್ ಅನ್ನ ತೆಗೆದುಕೊಂಡು ನಟನೆ ಮಾಡುತ್ತಾರೆ. ಇಷ್ಟು

ವಯಸ್ಸಾದರೂ ಕೂಡ ಇವರು ನಟನ್ನೇ ಮಾಡೋದನ್ನ ನಿಲ್ಲಿಸಿಲ್ಲ . ಸುಮಾರು ಆರು ದಶಕಗಳಿಂದ ಇವರ ನಟನೆಯನ್ನು ಮಾಡಿಕೊಂಡು ಬಂದಿದ್ದಾರೆ. ಹೌದು ಅರವತ್ತು ವರ್ಷದಲ್ಲಿ ಸುಮಾರು 600 ಕಿಂತ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಡಾಕ್ಟರ್ ರಾಜಕುಮಾರ್ ಅವರಿಂದ ಹಿಡಿದು ಅವರ ಮಕ್ಕಳ ಎಲ್ಲರ ಜೊತೆ ಸೂಪರ್ ಸ್ಟಾರ್ ನಟರಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚಿಗಷ್ಟೇ ಅವರ ಹುಟ್ಟುಹಬ್ಬವನ್ನು ಕೂಡ ಆಚರಣೆ ಮಾಡಿದ್ದರು. ಇನ್ನು ಇವರ ಮೊಮ್ಮಗಳು ಖ್ಯಾತ ಕಿರುತೆರೆ ನಟಿ ದೀಪಿಕಾ ಅಂತ ಹಲವು ಧಾರಾವಾಹಿಗಳಲ್ಲಿ ನೀವು ನೋಡುತ್ತೀರಾ .

ಅಜ್ಜಿಯ ಕ್ಯಾರೆಕ್ಟರ್ ಆಫರ್ ಜಾಸ್ತಿ ಬರುತ್ತಾ ಇರುತ್ತದೆ . ಆದರೆ ಸೆಲೆಕ್ಟೆಡ್ ಪಾತ್ರವನ್ನು ಮಾತ್ರ ಇವರು ಆಯ್ಕೆ ಮಾಡುವುದು. ಕಥೆ ಚೆನ್ನಾಗಿದ್ದರೆ ಕಂಡಿತವಾಗಿಯೂ ಕೂಡ ಇವರ ನಟಿಸುತ್ತಾರೆ. ಕೆಲವು ಧಾರಾವಾಹಿಗಳಲ್ಲಿ ಸುಮಾರು ಒಂದು ವರ್ಷಗಳ ಕಾಲ ಕಂಟಿನ್ಯೂಸ್ ಆಗಿ ನಟಿಸಿದ್ದಾರೆ.

ಅಷ್ಟರಮಟ್ಟಿಗೆ ಅವರ ಪಾತ್ರ ಧಾರಾವಾಹಿಗಳಲ್ಲೂ ಕೂಡ ಪ್ರಮುಖವಾಗಿರುವುದು.60 ವರ್ಷ ಆದರೂ ಕೂಡ ನಟನೆಯನ್ನು ಬಿಟ್ಟಿಲ್ಲ . ನಟನೆ ಇವರಿಗೆ ಜೀವನವನ್ನು ಕಟ್ಟಿಕೊಟ್ಟಿದೆ. ಅದ್ಭುತವಾಗಿ ಫ್ಯಾಮಿಲಿ ಜೊತೆ ಜೀವನವನ್ನು ಸಾಗಿಸುತ್ತಿದ್ದಾರೆ.

ಮನೆಯಲ್ಲಿ ಕೂಡ M N ಲಕ್ಷ್ಮೀದೇವಮ್ಮ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜೀವನದಲ್ಲಿ ತುಂಬಾ ಸಾಧನೆ ಮಾಡಿದ್ದಾರೆ. ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ. ನಿಮಗೂ ಕೂಡ ಹಿರಿಯ ನಟಿ ಇಷ್ಟ ಆಗಿದ್ದರೆ ತಪ್ಪದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page