NEWS

ಸಮನ್ವೀ ಪರ ಹೋರಾಡಿದ್ದ ಸ್ವಾಮೀಜಿ ಅರೆಸ್ಟ್….ಕಾರಣ ನೋಡಿ ನೀವು ಶಾಕ್ ಆಗ್ತೀರಾ…

ಸ್ನೇಹಿತರೆ ಕಳೆದ 5 ದಿನಗಳ ಹಿಂದೆ ನನ್ನಮ್ಮ ಸೂಪರ್ಸ್ಟಾರ್ ನ ಸ್ಪರ್ಧೆ ಸಮನ್ವಿ ಅಪಘಾತದಲ್ಲಿ ಮೃತಪಟ್ಟಿದ್ದಳು. ಬಾಲ ಪ್ರತಿಭೆ ಪುಟ್ಟ ಬಾಲಕಿ ಸಮನ್ವಿ ಸಾವಿನಿಂದಾಗಿ ಇಡೀ ಕರ್ನಾಟಕ ಕಣ್ಣೀರಿಟ್ಟಿತು.ಇದಾದ ನಂತರದಲ್ಲಿ ಸಮನ್ವೀ

ತಾಯಿ ಅಮೃತ ನಾಯ್ಡು ಅವರು ಎಲ್ಲರಿಗೂ ಪತ್ರ ಬರೆದು ನನ್ನ ಮಗಳು ಸಮನ್ವೀ ಮತ್ತೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಬೇಕು ಅದಕ್ಕಾಗಿ ನೀವೆಲ್ಲರೂ ಕೂಡ ದೇವರಲ್ಲಿ ಪ್ರಾರ್ಥಿಸಿ ಕೊಳ್ಳಿ. ಎಂದು ಮನವಿ ಮಾಡಿಕೊಂಡಿದ್ದರು.

ಆ ಮೂಲಕ ತಮ್ಮ ನೋವನ್ನು ಹೊರಹಾಕಿ ಕಣ್ಣೀರಿಟ್ಟಿದ್ದರು. ಆದರೆ ಇದೀಗ ಮತ್ತೆ ಆ ಕುಟುಂಬಕ್ಕೆ ಅಗಾತವಾಗಿದ್ದು ಅರೆಸ್ಟ್ ಆಗಿದ್ದಾರೆ. ಹಾಗಾದರೆ ಅರೆಸ್ಟ್ ಆಗಿದ್ದು ಯಾರು ಎಲ್ಲ ಮಾಹಿತಿಯನ್ನು ಬನ್ನಿ.ಸಮನ್ವೀ  ಮತ್ತೆ ಅಮೃತ ನಾಯ್ಡು ಅವರ ಹೊಟ್ಟೆಲ್ಲಿ ಮತ್ತೆ ಹುಟ್ಟಿ ಬರಲಿ ಎಂದು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ದೇವರಲ್ಲಿ ಪ್ರಾರ್ಥಿಸಿ ಕೊಳ್ಳಿ. ಹೌದು ಸ್ನೇಹಿತರೆ ಸಮನ್ವೀ ಸಾವಿನಿಂದಾಗಿ ನೊಂದುಕೊಂಡಿದ್ದ ರಿಷಿಕುಮಾರ ಸ್ವಾಮೀಜಿ ಅವರು ಸಮನ್ವಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ನಂತರದಲ್ಲಿ ನೋವಿನಿಂದ ಸರ್ಕಾರದ ವಿರುದ್ಧ ಆಕ್ರೋಶ ದಿಂದ ಹೊರಹಾಕಿದ್ದರು.

ಆದರೆ ಇದೀಗ ಈ ಸ್ವಾಮೀಜಿ ಬಂಧನ ವಾಗಿದ್ದಾರೆ . ಇಂದು ಬೆಳ್ಳಂಬೆಳಗ್ಗೆ ಈ ಸ್ವಾಮೀಜಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬಾಲಕೃಷ್ಣ ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡುವಂತೆ ಸಮಾಜದಲ್ಲಿ ಹಾನಿ ಉಂಟಾಗುವ ಚಿಕ್ಕಮಂಗಳೂರು ಸ್ವಾಮೀಜಿಯನ್ನ

ವಶಪಡಿಸಿಕೊಂಡಿದ್ದಾರೆ. ನೆನ್ನೆ ಋಷಿಕುಮಾರ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನ

ಕೆಡವಿದ್ದಾರೆ ಅಂತ ಆರೋಪಿಸಿ ಇದನ್ನು ಆದಷ್ಟು ಬೇಗ ಬಾಬ್ರಿಮಸೀದಿ ರೀತಿಯಲ್ಲಿ ಕೇಳಬೇಕೆಂದು ಋಷಿಕುಮಾರ ಸ್ವಾಮೀಜಿ ಸಾಮಾಜಿಕ ಜಾಲತನದಲ್ಲಿ ಅಪ್ಲೋಡ್ ಮಾಡಿದ್ದರು.ಇದರಿಂದಾಗಿ ಸ್ವಾಮೀಜಿಯನ್ನು ಅರೆಸ್ಟ ಮಾಡಲಾಗಿದೆ.ಇದರ ಬಗ್ಗೆ ನಿಮ್ಮ ಅನಿಸೀಕೆ ತಪ್ಪದೆ ಕಾಮೇಂಟ ಮೂಲಕ ತಿಳಸಿ.

Related Articles

Leave a Reply

Your email address will not be published. Required fields are marked *

Back to top button