NEWS

ಸುದೀಪ್ ಸರ್ ಬಾಡಿ ಗಾರ್ಡ್ ಸಂಬಳ ಎಷ್ಟು , ಹುಟ್ಟುಹಬ್ಬ ಸಂಭ್ರಮ ನೋಡಿ

ಇತರದ ಒಂದು ಆಪರ್ಚುನಿಟಿ ಯಾರಿಗೆ ತಾನೆ ಸಿಗುತ್ತೆ ಹೇಳಿ.ಕಿಚ್ಚ ಸುದೀಪ್ ಅವರ ಬಾಡಿಗಾರ್ಡ್ ಹೆಸರು ಕಿಚ್ಚ ಕಿರಣ್ ಅವರ ಹುಟ್ಟುಹಬ್ಬವಿತ್ತು ಕಿಚ್ಚ ಸುದೀಪ್ ಅವರ ಸಹೋದರಿಯರ ಎಲ್ಲಾ ಸೇರಿ ಕೆ ಕನ್ನ ಕಟ್ ಮಾಡಿದ್ದಾರೆ. ಅವರೇ ಸ್ವತಹ ಕೆ ಕನ್ನ ಕಟ್ ಮಾಡಿ ವಿಡಿಯೋವನ್ನು ಶೇರ್

ಮಾಡಿ ಹ್ಯಾಪಿ ಬರ್ತಡೇ ಕಿರಣ್ ಅಂತ ಹೇಳಿ ಹ್ಯಾಪಿ ಬರ್ತಡೇ ಕಿಚ್ಚ ಕಿರಣ್ ಅಂತ ಹೇಳಿ ವಿಡಿಯೋವನ್ನು ಕಳುಹಿಸಿದ್ದಾರೆ. ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ . ಸುದೀಪ್ ಅವರ ಸಹೋದರಿಯ ರೆಲ್ಲ ಬೇರೆ ಕಡೆ ಇರುವುದು.

ಹೀಗಾಗಿ ಕಿಚ್ಚ ಕಿರಣ್ ಅವರೊಟ್ಟಿಗೆ ಕೇಕ್ ಅನ್ನ ಕಟ್ ಮಾಡಲು ಸಾಧ್ಯವಾಗಲಿಲ್ಲ.ಆದರೆ ತಾವೇ ಕೇಕ್ ಅನ್ನ ಕಟ್ ಮಾಡಿ ಶುಭಾಶಯವನ್ನು ಶುಭಾಶಯವನ್ನು ತಿಳಿಸೋಣ ಅಂತ ಹೇಳಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸಾಕಷ್ಟು ವಿಡಿಯೋಗಳು ವೈರಲ್ ಆಗಿದ್ದು ಅಭಿಮಾನಿಗಳುಕೂಡಾ ಕಿರಣ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ .

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಇವರು ಕಿಚ್ಚ ಸುದೀಪ್ ಅವರ ಬಾಡಿಗಾರ್ಡ್ . ಸುದೀಪ್ ಸರ್ ಅವರು ಸೇಫ್ ಆಗಿರಲು ಕಿಚ್ಚ ಕಿರಣ್ ಕಾರಣ ಎನ್ನಬಹುದು. ಸಾಕಷ್ಟು ತುಂಬಾನೇ ಕೆಲಸವನ್ನು ಮಾಡುತ್ತಾರೆ ಕಿಚ್ಚ ಕಿರಣ್.ಯಾವುದೇ ಸಂದರ್ಭ ಇದ್ದರೂ ಕೂಡ ಸುದೀಪ್ ಅವರನ್ನು ಕಾಪಾಡುತ್ತಾರೆ .

ಈ ಕಿಚ್ಚ ಕಿರಣ್ ಅವರು ಸದಾ ಖುಷಿಯಾಗಿರಬೇಕು ಎಂಬುದು ಫ್ಯಾಮಿಲಿ ಅವರ ಅಭಿಪ್ರಾಯ. ನನ್ನ ಮಗ ನಲ್ಲಿ ಬಾಡಿಗಾರ್ಡ್ ಆಗಿರುವಂತಹ ಕಿಚ್ಚ ಕಿರಣ್ ಅವರು ಕಾಪಾಡುತ್ತಿದ್ದಾರೆ ಅವರು ಕೂಡ ಯಾವಾಗಲೂ

ಖುಷಿಯಾಗಿರಬೇಕು ಸೇಫ್ ಆಗಿರಬೇಕು ಆರಾಮ್ ಆಗಿರಬೇಕು ಚೆನ್ನಾಗಿ ಇಡಬೇಕೆಂದು ಕಿಚ್ಚ ಸುದೀಪ್ ಅವರ ತಾಯಿ ಕೂಡ ವಿಶ್ ಮಾಡಿದ್ದಾರೆ.ನೀವು ಕೂಡ ಕಿಚ್ಚ ಕಿರಣ್ ಅವರಿಗೆ ತಪ್ಪದೆ ವಿಶ್ ಮಾಡಿ ಸಂಭಾವನೆಗೆ ಬಂದರೆ

ಮೂವತ್ತರಿಂದ ನಲವತ್ತು ಸಾವಿರ ತನಕ ಸಂಭಾವನೆ ಸಿಗುತ್ತದೆ ಕಿಚ್ಚ ಕಿರಣ್ ಅವರಿಗೆ. ಜೊತೆಗೆ ಫ್ಯಾಮಿಲಿಯಲ್ಲಿ ಕೂಡ ಸುದೀಪ್ ಅವರು ಮೇನ್ಟೇನ್ ಮಾಡೋದು. ಇಷ್ಟರಮಟ್ಟಿಗೆ ಫುಲ್ ಸಪೋರ್ಟಿವ್ ಆಗಿ ನಿಂತಿದ್ದಾರೆ ಸುದೀಪ್ ಅವರು .

Related Articles

Leave a Reply

Your email address will not be published. Required fields are marked *

Back to top button

You cannot copy content of this page